ETV Bharat / city

ಜೊಮ್ಯಾಟೊ ಡೆಲಿವರಿ ಬಾಯ್ ಕಾಮರಾಜ್​ ಪರ ಬ್ಯಾಟಿಂಗ್.. ನೆರವಿಗೂ ಸಿದ್ಧ ಎಂದ ಬಿಟೌನ್‌ 'ಪರಿಣಿತೆ' ಚೋಪ್ರಾ! - ಕಾಮರಾಜ್​ಗೆ ಪರಿಣಿತಿ ಚೋಪ್ರಾ ಬೆಂಬಲ

ಮಾ.9ರಂದು ಹಿತೇಶಾ ಚಂದ್ರಾಣಿ ಎಂಬುವರು ಜೊಮ್ಯಾಟೊನಲ್ಲಿ ಆಹಾರ ಆರ್ಡರ್ ಮಾಡಿದ್ದರು. ಆರ್ಡರ್ ತಡವಾಗಿದ್ದಕ್ಕೆ ಇಬ್ಬರ ನಡುವೆ ಜಗಳವಾಗಿತ್ತು. ಈ ವೇಳೆ‌ ನನ್ನ ಮೇಲೆ‌ ಡೆಲಿವರಿ ಬಾಯ್ ಹಲ್ಲೆ‌ ಮಾಡಿದ್ದಾನೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟದ್ದಳು..

ಜೊಮ್ಯಾಟೊ ಡೆಲಿವರಿ ಬಾಯ್ ಕಾಮರಾಜ್​ ಪರ ಬಾಲಿವುಡ್ ನಟಿ ಬೆಂಬಲ

author img

By

Published : Mar 14, 2021, 9:23 PM IST

ಬೆಂಗಳೂರು : ಮಹಿಳೆ‌ ಮೇಲೆ ಜೊಮ್ಯಾಟೊ ಕಂಪನಿಯ ಡೆಲಿವರಿ ಬಾಯ್​ನಿಂದ ಹಲ್ಲೆ ಆರೋಪ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಲ್ಲಿದೆ. ಪರ-ವಿರೋಧ ಮಾತುಗಳು ಕೇಳಿ ಬರುತ್ತಿವೆ‌. ಈ ಮಧ್ಯೆ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ, ಡೆಲಿವರಿ ಬಾಯ್ ಪರ ನಿಂತಿದ್ದಾರೆ.

ಡೆಲಿವರಿ ಬಾಯ್ ಕಾಮರಾಜ್ ಪರ ನಟಿ ಪರಿಣಿತಿ ಚೋಪ್ರಾ ಟ್ವೀಟ್ ಮಾಡಿ, ಘಟನೆಯ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸಬೇಕು. ಡೆಲಿವರಿ ಬಾಯ್ ಮುಗ್ಧನಾಗಿದ್ದಾನೆ. ನಾನು ಆತನ ಮಾತನ್ನು ನಂಬುತ್ತೇನೆ‌. ಆ ಯುವತಿಯನ್ನು ಪ್ರಶ್ನಿಸಬೇಕು‌‌. ತಾನು ಡೆಲಿವರಿ ಬಾಯ್​ಗೆ ಸಹಾಯ ಮಾಡಲು ಸಿದ್ಧವಿರುವುದಾಗಿ ಟ್ವೀಟರ್​ನಲ್ಲಿ ನಟಿ ಬರೆದುಕೊಂಡಿದ್ದಾರೆ.

  • Zomato India - PLEASE find and publicly report the truth.. If the gentleman is innocent (and I believe he is), PLEASE help us penalise the woman in question. This is inhuman, shameful and heartbreaking .. Please let me know how I can help.. #ZomatoDeliveryGuy @zomatoin

    — Parineeti Chopra (@ParineetiChopra) March 13, 2021 " class="align-text-top noRightClick twitterSection" data=" ">

ಮಾ.9ರಂದು ಹಿತೇಶಾ ಚಂದ್ರಾಣಿ ಎಂಬುವರು ಜೊಮ್ಯಾಟೊನಲ್ಲಿ ಆಹಾರ ಆರ್ಡರ್ ಮಾಡಿದ್ದರು. ಆರ್ಡರ್ ತಡವಾಗಿದ್ದಕ್ಕೆ ಇಬ್ಬರ ನಡುವೆ ಜಗಳವಾಗಿತ್ತು. ಈ ವೇಳೆ‌ ನನ್ನ ಮೇಲೆ‌ ಡೆಲಿವರಿ ಬಾಯ್ ಹಲ್ಲೆ‌ ಮಾಡಿದ್ದಾನೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟದ್ದಳು. ಇದಕ್ಕೆ‌ ಪ್ರತಿಯಾಗಿ ಮಹಿಳೆಯೇ ನನ್ನ ಮೇಲೆ ಹಲ್ಲೆ ಮಾಡಿರುವುದಾಗಿ ಕಾಮರಾಜ್ ಪ್ರತ್ಯಾರೋಪ ಮಾಡಿದ್ದರು.

ಇದನ್ನೂ ಓದಿ: ಜೊಮ್ಯಾಟೋ ಡೆಲಿವರಿ ಬಾಯ್ ಪರ ಕನ್ನಡ‌ಪರ ಹೋರಾಟಗಾರ ರೂಪೇಶ್ ರಾಜಣ್ಣ ಬ್ಯಾಟಿಂಗ್

ಇದನ್ನೂ ಓದಿ: ಬಂಧಿತ ಡೆಲಿವರಿ ಬಾಯ್ ಪರ ನೆಟ್ಟಿಗರ ಅನುಕಂಪ : ನಿಜವಾದ ಸಂತ್ರಸ್ತರು ಯಾರು!?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.