ETV Bharat / city

ಕಾವೇರಿ ಅಭಿಯಾನಕ್ಕೆ ಕೈ ಜೋಡಿಸಿ: ಬಿಗ್​​​​ಬಾಸ್ ಖ್ಯಾತಿಯ ಶಶಿಕುಮಾರ್ ಮನವಿ

ಬತ್ತಿ ಹೋಗುತ್ತಿರುವ ಕಾವೇರಿಯನ್ನು ಉಳಿಸುವ ನಿಟ್ಟಿನಲ್ಲಿ ಆರಂಭವಾಗಿರುವ 'ಕಾವೇರಿ ಕೂಗು' ಅಭಿಯಾನಕ್ಕೆ ಬಿಗ್​​ಬಾಸ್ ವಿನ್ನರ್, ಮಾಡ್ರನ್ ರೈತ ಶಶಿಕುಮಾರ್ ಕೈ ಜೋಡಿಸಿದ್ದಾರೆ. ನಾನೂ ಈ ಅಭಿಯಾನದೊಂದಿಗೆ ಇದ್ದೇನೆ, ನೀವೂ ಕೂಡಾ ನಮ್ಮೊಂದಿಗೆ ಕೈ ಜೋಡಿಸಿ ಎಂದು ಶಶಿಕುಮಾರ್ ಮನವಿ ಮಾಡಿದ್ದಾರೆ.

ಬಿಗ್​​​​ಬಾಸ್ ಖ್ಯಾತಿಯ ಶಶಿಕುಮಾರ್
author img

By

Published : Aug 18, 2019, 7:30 PM IST

ಬೆಂಗಳೂರು: ಇಶಾ ಫೌಂಡೇಶನ್ ಆರಂಭಿಸಿರುವ ಜೀವನದಿ ಕಾವೇರಿ ಉಳಿವಿಗಾಗಿ 'ಕಾವೇರಿ ಕೂಗು' ಅಭಿಯಾನಕ್ಕೆ ಸೆಲಬ್ರಿಟಿಗಳು ಒಬ್ಬೊಬ್ಬರಾಗಿ ಸಾಥ್ ನೀಡುತ್ತಿದ್ದಾರೆ. ಮೊನ್ನೆಯಷ್ಟೇ ನಟ ರಕ್ಷಿತ್ ಶೆಟ್ಟಿ ಹಾಗೂ ಹರಿಪ್ರಿಯಾ ಇಬ್ಬರೂ ಕಾವೇರಿ ಬೆಂಬಲಿಸುವಂತೆ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದರು.

ಇದೀಗ ಬಿಗ್​​​ಬಾಸ್ ವಿನ್ನರ್ ಶಶಿಕುಮಾರ್ ಕೂಡಾ 'ಕಾವೇರಿ ಕೂಗು' ಅಭಿಯಾನಕ್ಕೆ ಸಾಥ್ ನೀಡಿದ್ದಾರೆ. 'ಕಾವೇರಿ ನೀರು ರಾಜ್ಯದ ಬಹುತೇಕ ಜನರಿಗೆ ಬಹಳ ಅವಶ್ಯಕ. ಈ ನದಿ ನೀರಿಲ್ಲದೆ ರೈತರು ಸೂಕ್ತ ರೀತಿಯಲ್ಲಿ ವ್ಯವಸಾಯ ಮಾಡಲಾಗುತ್ತಿಲ್ಲ. ಬತ್ತಿ ಹೋಗುತ್ತಿರುವ ಕಾವೇರಿಯನ್ನು ಉಳಿಸುವ ನಿಟ್ಟಿಯಲ್ಲಿ ಕಾವೇರಿಯನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಗಿಡಗಳನ್ನು ನೆಟ್ಟು, ಮರಗಳಾಗಿ ಬೆಳೆಸುವ ಮೂಲಕ ಕಾವೇರಿಯನ್ನು ಉಳಿಸಬಹುದು. ಈ ಹಿಂದೆ 3 ಬೆಳೆಗಳನ್ನು ಬೆಳೆಯುತ್ತಿದ್ದ ರೈತರು ಇದೀಗ ಒಂದು ಬೆಳೆಯನ್ನೂ ಬೆಳೆಯಲು ಸಾಧ್ಯವಾಗುತ್ತಿಲ್ಲ. ಕಾವೇರಿ ಹರಿವಿನ ಪ್ರಮಾಣವೂ ಕಡಿಮೆಯಾಗಿದೆ. ಹೀಗಾಗಿ, ಕಾವೇರಿ ನಾಡು ಹರಿಯುವ ನದಿ ಪಾತ್ರದ ಸರ್ಕಾರಿ ಭೂಮಿಯಲ್ಲಿ ಗಿಡಗಳನ್ನು ನೆಡಲು ಇಶಾ ಫೌಂಡೇಶನ್ ಹೊಸ ಅಭಿಯಾನ ಆರಂಭಿಸಿದೆ. ಹೀಗಾಗಿ 'ಕಾವೇರಿ ಕಾಲಿಂಗ್' ಎಂಬ ಅಭಿಯಾನಕ್ಕೆ ನಾನು ಕೈಜೋಡಿಸಿದ್ದೇನೆ. ನೀವೂ ಕೂಡಾ ನಮ್ಮೊಂದಿಗೆ ಕೈಜೋಡಿಸಿ' ಎಂದು ಶಶಿಕುಮಾರ್ ಕರೆ ನೀಡಿದ್ದಾರೆ.

Intro:Body:ಬೆಂಗಳೂರು: ಇಶಾ ಫೌಂಡೇಶನ್ ಆರಂಭಿಸಿರುವ ಜೀವನದಿ ಕಾವೇರಿ ಉಳಿವಿಗಾಗಿ ಕಾವೇರಿ ಕೂಗು ಅಭಿಯಾನಕ್ಕೆ ಬಿಗ್ ಬಾಸ್ ವಿನ್ನರ್ ಶಶಿಕುಮಾರ್ ಸಾಥ್ ನೀಡಿದ್ದಾರೆ.
ಕಾವೇರಿ ನೀರು ಇಂದು ಬಹಳ ಮುಖ್ಯ ಮೂಲ. ಈ ನೀರಿನಿಂದ ಒಮ್ಮೆ ಮಾತ್ರ ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ, ಇಂದು ಬತ್ತಿಹೋಗುತ್ತಿರುವ ಕಾವೇರಿಯನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಗಿಡಗಳನ್ನು ನೆಟ್ಟು, ಮರಗಳಾಗಿ ಬೆಳೆಸುವ ಮೂಲಕ ಕಾವೇರಿಯನ್ನು ಉಳಿಸಬಹುದು. ಹೀಗಾಗಿ ಕಾವೇರಿ ಕಾಲಿಂಗ್ ಎಂಬ ಅಭಿಯಾನಕ್ಕೆ ನಾನು ಕೈಜೋಡಿಸಿದ್ದೇನೆ. ನಾನೂ ಈ ಅಭಿಯಾನದ ಜೊತೆಗಿದ್ದೇನೆ. ನೀವು ನಮ್ಮೊಂದಿಗೆ ಕೈಜೋಡಿಸಿ ಎಂದು ಮಾಡರ್ನ್ ಕೃಷಿಕ ಹಾಗೂ ಬಿಗ್ ಬಾಸ್ ವಿನ್ನರ್ ಶಶಿಕುಮಾರ್ ಕರೆ ನೀಡಿದ್ದಾರೆ.

https://www.instagram.com/p/B1RExzfgRGA/?utm_source=ig_web_copy_link

ಈ ಹಿಂದೆ 3 ಬೆಳೆಗಳನ್ನು ಬೆಳೆಯುತ್ತಿದ್ದ ರೈತರು ಇದೀಗ ಒಂದು ಬೆಳೆಯನ್ನೂ ಬೆಳೆಯಲು ಸಾಧ್ಯವಾಗುತ್ತಿಲ್ಲ. ಕಾವೇರಿ ಹರಿವಿನ ಪ್ರಮಾಣವೂ ಕಡಿಮೆಯಾಗಿದೆ. ಹೀಗಾಗಿ, ಕಾವೇರಿ ನಾಡು ಹರಿಯುವ ನದಿ ಪಾತ್ರದ ಸರ್ಕಾರಿ ಭೂಮಿಯನ್ನು ಗಿಡ ನೆಡಲು ಇಶಾ ಫೌಂಡೇಶನ್ ಹೊಸ ಅಭಿಯಾನ ಆರಂಭಿಸಿದೆ. ಇದಕ್ಕೆ ನಾನು ಕೈಜೋಡಿಸಿದ್ದೇನೆ, ನೀರು ಕುಡಿಯುವ ನೀವೆಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.