ETV Bharat / city

ಪೊಲೀಸ್​ ಕಮಿಷನರ್ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮ: ಶೇರ್ವಾನಿಯಲ್ಲಿ ಭಾಸ್ಕರ್​ ರಾವ್​ - ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲೂ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಆಯುಧ ಪೂಜೆಯಾದ ಇಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹಾಗೂ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟಿಲ್ ಕಮಿಷನರ್ ಕಚೇರಿಯಲ್ಲಿ ಪೂಜೆ ಮಾಡಿ ಸಂಭ್ರಮಪಟ್ಟರು.

ಆಯುಧ ಪೂಜೆ
author img

By

Published : Oct 7, 2019, 2:34 PM IST

ಬೆಂಗಳೂರು: ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಆಯುಧ ಪೂಜೆಯಾದ ಇಂದು ಯಾವಾಗಲು ಬ್ಯುಸಿ ಜೀವನದಲ್ಲಿರುವ ಪೊಲೀಸರು ಕೂಡ ತಮ್ಮ ತಮ್ಮ ಠಾಣೆಗಳಲ್ಲಿ ಹಬ್ಬ ಆಚರಣೆ ಮಾಡಿದರು.

ಕಮಿಷನರ್ ಕಚೇರಿಯಲ್ಲೂ ಆಯುಧ ಪೂಜೆ ಸಂಭ್ರಮ

ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ರಂಗೋಲಿ, ಕಮಿಷನರ್ ಕಚೇರಿ ಒಳಗೆ ಹೂವುಗಳಿಂದ ಶೃಂಗಾರ, ದಿನನಿತ್ಯ ಮಾತಿನ ಚಟಾಕಿಗಳಲ್ಲಿ ಬ್ಯುಸಿಯಾಗಿದ್ದ ಕಂಟ್ರೂಲ್ ರೂಂನಲ್ಲಿ ವಾಕಿಟಾಕಿಗಳಿಗೆ ಹೂವಿಟ್ಟು ಪೂಜೆ ಮಾಡಿದರು. ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹಾಗೂ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟಿಲ್ ಕಮಿಷನರ್ ಕಚೇರಿಯಲ್ಲಿ ಪೂಜೆ ಮಾಡಿ ಸಂಭ್ರಮಪಟ್ಟರು.

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತಾನಾಡಿ, ಪೊಲೀಸ್ ಇಲಾಖೆಯಿಂದ ದಸರಾ, ಆಯುಧ ಹಾಗೂ ವಿಜಯ ದಶಮಿ ಹಬ್ಬದ ಶುಭಾಶಯಗಳು. ನಾವು ನಮ್ಮ ಕಚೇರಿ, ಸಶಸ್ತ್ರ ಮೀಸಲು ಪಡೆ, ಮುಖ್ಯ ಕಚೇರಿ ಸೇರಿದಂತೆ ಹಲವು ಕಡೆ ಹಬ್ಬವನ್ನ ಆಚರಿಸುತಿದ್ದೇವೆ. ನಾಡಿನ ಹಬ್ಬವನ್ನ ಸಂಭ್ರಮದಿಂದ ಆಚರಣೆ ಮಾಡಿದ್ರೆ ಶಾಂತಿ ಇರತ್ತೆ, ಐಕ್ಯತೆ ಇರುತ್ತೆ ಎಂದು ಹೇಳಿದರು.

Intro:Iನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮ
ಕಮಿಷನರ್ ಕಚೇರಿಯಲ್ಲು ಕಳೆ ಗಟ್ಟಿದ ವಾತಾವರಣ

ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದ್ದು ಆಯುಧ ಪೂಜೆಯಾದ ಇಂದು ಎಲ್ಲೆಡೆ ವಾಹನ ಪೂಜೆ ನಡೆಸಲಾಗ್ತಿದೆ. ಹಾಗೆ ಸಿಲಿಕಾನ್ ಸಿಟಿಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು ಯಾವಾಗಲು ಬ್ಯುಸಿ ಜೀವನದಲ್ಲಿರುವ ಪೊಲೀಸರು ಕೂಡ ತಮ್ಮ ತಮ್ಮ ಠಾಣೆಗಳಲ್ಲಿ ಹಬ್ಬ ಆಚರಣೆ ಮಾಡ್ತಿದ್ದಾರೆ.

ಹಾಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲೂ ಇಂದು ಹಬ್ಬದ ಸಂಭ್ರಮವಿದ್ದು ಆವರಣದಲ್ಲಿ ರಂಗೋಲಿ, ಕಮಿಷನರ್ ಕಚೇರಿ ಒಳಗೆ ಹೂವುಗಳಿಂದ ಶೃಂಗಾರ, ನಗರ ಪೊಲೀಸ್ ಆಯುಕ್ತರ ಐದನೇ ಮಹಡಿಯಲ್ಲಿ ದಿನ ನಿತ್ಯ ಮಾತಿನ ಚಟಾಕಿಗಳಲ್ಲಿ ಬ್ಯುಸಿಯಾಗಿದ್ದ ಕಂಟ್ರೂಲ್ ರೂಂನಲ್ಲಿ ವಾಕಿಟಾಕಿಗಳಿಗೆ ಹೂವಿಟ್ಟು ಪೂಜೆ ಸಂಭ್ರಮ ಚಾರಣೆ ನಡೆಸಲಾಯ್ತು.

ಹಾಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭಾಗಿ ಹಾಗೂ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟಿಲ್ ಕಮಿಷನರ್ ಕಚೇರಿ ಯಲ್ಲಿ ಪೂಜೆ ಮಾಡಿ ಸಂಭ್ರಮ ಪಟ್ಟರು

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತಾಡಿ
ಪೊಲೀಸ್ ಇಲಾಖೆಯಿಂದ ದಸರಾ, ಆಯುಧ ಹಾಗೂ ವಿಜಯ ದಶಮಿ ಹಬ್ಬದ ಶುಭಾಶಯಗಳು.ನಾವು ನಮ್ಮ ಕಚೇರಿ, ಸಶಸ್ತ್ರ ಮೀಸಲು ಪಡೆ ಮುಖ್ಯ ಕಚೇರಿ ಸೇರಿದಂತೆ ಹಲವು ಕಡೆ ಹಬ್ಬವನ್ನ ಆಚರಿಸುತಿದ್ದೇವೆ..ನಾಡಿನ ಹಬ್ಬ ಸಂಭ್ರಮದಿಂದ ಆಚರಣೆ ಮಾಡಿದ್ರೆ ಶಾಂತಿ ಇರತ್ತೆ, ಐಕ್ಯತೆ ಇರುತ್ತೆ..ಹಬ್ಬ ಹರಿದಿನಗಳನ್ನು ನಾವು ಆಚರಿಸದಿದ್ರೆ, ಜೀವನ ತುಂಬ ನೀರಸವಾಗಿರತ್ತೆ..ಮನಸ್ಸಲ್ಲಿ ಬೇರೆ ಬೇರೆ ವಿಚಾರ ಬಂದು, ಆ ವಿಚಾರಗಳಿಂದ ಸಮಾಜಘಾತಕ ಶಕ್ತಿಗಳಿಗೆ ಅವಕಾಶ ಕೊಟ್ಟಾಗೆ ಹಾಗತ್ತೆ..ಇಂತಹ ಹಬ್ಬಗಳ ಆಚರಣೆ ಮಾಡಿದ್ರೆ ಭೂತ ಪಿಶಾಚಿ ಚಂಡಾಂತ ಏನಿದವೆ ಇವೆಲ್ಲ ಹೊಗ್ತವೆ ಎಂದ್ರುBody:KN_BNG_01_COMiSsInOR_7204498Conclusion:KN_BNG_01_COMiSsInOR_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.