ETV Bharat / city

ರಾಜ್ಯದಲ್ಲಿಂದು 911 ಮಂದಿಗೆ ಕೋವಿಡ್ ಸೋಂಕು, 11 ಸೋಂಕಿತರು ಬಲಿ‌ - ಕೋವಿಡ್​ ಇಂದಿನ ವರದಿ

ಯುಕೆಯಿಂದ ಬಂದ 153 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಿದ್ದು, ಮೂವರ ವರದಿ ಪಾಸಿಟಿವ್ ಬಂದಿದೆ. ‌87 ಜನರಿಗೆ ನೆಗಟಿವ್ ರಿಪೋರ್ಟ್ ಬಂದಿದ್ದು, 63 ಜನರ ವರದಿ ಬರಬೇಕಿದೆ.

911-corona-infected-found-in-the-state-today
ಕೊರೊನಾ ವರದಿ
author img

By

Published : Dec 27, 2020, 8:29 PM IST

ಬೆಂಗಳೂರು: ರಾಜ್ಯದಲ್ಲಿ 11 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು ಇಲ್ಲಿಯವರೆಗೆ ಮೃತರ ಸಂಖ್ಯೆ 12,062ಕ್ಕೆ ಏರಿಕೆಯಾಗಿದೆ.

ಇಂದು 911 ಮಂದಿಗೆ ದೃಢಪಟ್ಟಿದ್ದು 9,16,256ಕ್ಕೆ ಸೋಂಕಿತರ ಸಂಖ್ಯೆ ಏರಿಯಾಗಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ. 1,214 ಸೋಂಕಿತರು ಇಂದು ಗುಣಮುಖರಾಗಿದ್ದು, ಈವರೆಗೆ 8, 91,095 ಡಿಸ್ಚಾರ್ಜ್ ಆಗಿದ್ದಾರೆ.

209 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ರಾಜ್ಯದಲ್ಲಿ 13,080 ಸಕ್ರಿಯ ಪ್ರಕರಣಗಳಿವೆ. ಕಳೆದ 7 ದಿನಗಳಲ್ಲಿ 25,985 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 76,780 ಮತ್ತು ದ್ವಿತೀಯ ಸಂಪರ್ಕದಲ್ಲಿ 86,473 ಜನರಿದ್ದಾರೆ.‌

ಓದಿ: ಶಾದಿ.​ಕಾಂನಲ್ಲಿ ಮದುವೆ ಆಗೋದಾಗಿ ನಂಬಿಸಿ ಮಹಿಳೆಗೆ 70 ಲಕ್ಷ ಪಂಗನಾಮ ಹಾಕಿದ!

ಬೆಂಗಳೂರಿನಲ್ಲಿ 542 ಸೋಂಕಿತರು ಪತ್ತೆ

ಮಹಾನಗರದಲ್ಲಿಂದು 542 ಸೋಂಕಿತರು ಪತ್ತೆಯಾಗಿದ್ದು, 3,86,599ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.‌ 754 ಜನರು ಡಿಸ್ಚಾರ್ಜ್ ಆಗಿದ್ದು, 3,73,724 ಗುಣಮುಖರಾಗಿದ್ದಾರೆ. 8575 ಸಕ್ರಿಯ ಪ್ರಕರಣಗಳಿದ್ದು, 8 ಸೋಂಕಿತರು ಕೋವಿಡ್​ಗೆ ಬಲಿಯಾಗಿದ್ದಾರೆ.‌ ಸಾವಿನ ಸಂಖ್ಯೆ 4,299ಕ್ಕೆ ಏರಿಕೆ ಆಗಿದೆ.

ರೂಪಾಂತರ ಕೊರೊನಾ ಸೋಂಕಿತರು

ಯುಕೆಯಿಂದ ಬಂದ 153 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಿದ್ದು, ಮೂವರ ವರದಿ ಪಾಸಿಟಿವ್ ಬಂದಿದೆ. ‌87 ಜನರಿಗೆ ನೆಗೆಟಿವ್ ರಿಪೋರ್ಟ್ ಬಂದಿದ್ದು, 63 ಜನರ ವರದಿ ಬರಬೇಕಿದೆ. ಈವರೆಗೆ 1,587 ಪರೀಕ್ಷೆ ನಡೆಸಿದ್ದು 26ಕ್ಕೆ ಪಾಸಿಟಿವ್ ಕೇಸ್ ಏರಿಕೆ ಆಗಿದೆ. 1,264 ನೆಗಟಿವ್ ಬಂದಿದ್ದು, 297 ವರದಿ ಬರಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.