ETV Bharat / city

ರಾಜ್ಯದಲ್ಲಿಂದು 3,104 ಕೋವಿಡ್ ಸೋಂಕಿತರು ಪತ್ತೆ: 92 ಮಂದಿ ಸಾವು - ಇಂದಿನ ಕೊರೊನಾ ವರದಿ

ರಾಜ್ಯದಲ್ಲಿಂದು 3,104 ಮಂದಿ ಕೋವಿಡ್​ ಸೋಂಕಿತರು ಪತ್ತೆಯಾಗಿದ್ದಾರೆ. 92 ಜನ ಸೋಂಕಿತರು ಇಂದು ಮೃತಪಟ್ಟಿದ್ದಾರೆ. 4992 ಮಂದಿ ಗುಣಮುಖರಾಗಿದ್ದಾರೆ.

3104-corona-infected-found-in-the-state
ಕೊರೊನಾ ವರದಿ
author img

By

Published : Jul 6, 2021, 8:20 PM IST

ಬೆಂಗಳೂರು: ಅನ್​​ಲಾಕ್​ ನಡುವೆಯೂ ರಾಜ್ಯದಲ್ಲಿ ಕೋವಿಡ್​​ ತನ್ನ ದೈನಂದಿನ ಸಂಖ್ಯೆಯನ್ನು ಮುಂದುವರೆಸಿಕೊಂಡು ಹೊರಟಿದೆ. ರಾಜ್ಯದಲ್ಲಿ ಇಂದು 3,104 ಮಂದಿ ಕೋವಿಡ್​ ಸೋಂಕಿತರು ಪತ್ತೆಯಾಗಿದ್ದಾರೆ. 92 ಜನ ಸೋಂಕಿತರು ಇಂದು ಮೃತಪಟ್ಟಿದ್ದಾರೆ. 4,992 ಮಂದಿ ಗುಣಮುಖರಾಗಿದ್ದಾರೆ.

ಈವರೆಗೆ ಒಟ್ಟು 27,84,030 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 28,59,595 ಕ್ಕೆ ಏರಿಕೆಯಾಗಿದೆ. ಮೃತಪಟ್ಟವರ ಸಂಖ್ಯೆ 35,526ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಮೃತಪಡುತ್ತಿರುವವರ ಪ್ರಮಾಣ ಶೇ 2.96 ಇದ್ದು, ಸೋಂಕಿತರ ಪ್ರಮಾಣ ಶೇ 2.65ಕ್ಕೆ ಇದೆ.

ಬೆಂಗಳೂರಿನಲ್ಲಿ ಇಂದು ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, 715 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ. 15 ಮಂದಿ ಮೃತಪಟ್ಟಿದ್ದಾರೆ. 14,232 ಸಕ್ರಿಯ ಪ್ರಕರಣಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.