ETV Bharat / city

ಗೌರಿ ಪೂಜೆ: ದೀಪ ಬೆಳಗಿ ಮಹಿಳೆಯರಿಂದ ಭಕ್ತಿಭಾವ, ಸಿಹಿ ಹಂಚಿ ಸಂಭ್ರಮ - ಪಟಾಕಿ ಹಚ್ಚಿ ಸಂಭ್ರಮ ಗೌರಿ ಪೂಜೆ

ನಗರದ ರೇಡಿಯೋ ಪಾರ್ಕ್ ಗಣೇಶ ದೇವಸ್ಥಾನದಲ್ಲಿ ಗೌರಿ ಪೂಜೆ ಸಂಭ್ರಮದಿಂದ ನೆರವೇರಿದೆ.

ಸಡಗರ,ಸಂಭ್ರಮದಿಂದ ಗೌರಿಗೆ ದೀಪಾರತಿ: ಸೀರೆಯುಟ್ಟು ಕಂಗೊಳಿಸಿದ ನಾರಿಯರು
author img

By

Published : Nov 13, 2019, 10:03 AM IST

ಬಳ್ಳಾರಿ: ನಗರದ ರೇಡಿಯೋ ಪಾರ್ಕ್ ಗಣೇಶ ದೇವಸ್ಥಾನದ ಗೌರಿ ಪೂಜೆ ಸಂಭ್ರಮದಿಂದ ನಡೆದಿದ್ದು ಮಹಿಳೆಯರು ಗೌರಿಗೆ ದೀಪ ಬೆಳಗುವ ಭಕ್ತಿಭಾವ ಮೆರೆದರು.

ಸಡಗರ,ಸಂಭ್ರಮದಿಂದ ಗೌರಿಗೆ ದೀಪಾರತಿ: ಸೀರೆಯುಟ್ಟು ಕಂಗೊಳಿಸಿದ ನಾರಿಯರು

ಸಂಜೆ 7 ಗಂಟೆಯಿಂದಲೇ ಗೌರಿ ಪೂಜೆ ಕಾರ್ಯಕ್ರಮ ಪ್ರಾರಂಭವಾಗಿದ್ದು, ಹೆಣ್ಣು ಮಕ್ಕಳು, ಯುವತಿಯರು, ಮಹಿಳೆಯರು ಸೀರೆಯುಟ್ಟು ಕಂಗೊಳಿಸಿದ್ರು. ಕೈಯಲ್ಲಿ ಸಕ್ಕರೆ, ಆರತಿ ದೀಪದ ತಟ್ಟೆ ಹಿಡಿದುಕೊಂಡು ಗೌರಿಗೆ ದೀಪ ಬೆಳಗಿದ್ದಾರೆ. ಮನೆಯಿಂದ ಸಿಹಿ ಪದಾರ್ಥಗಳ ಎಡೆ ಮಾಡಿಕೊಂಡು ಗೌರಿಗೆ ಅರ್ಪಿಸಿ ನಂತರ ಪಟಾಕಿ ಹಚ್ಚಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.

Intro:ಗೌರಿಗೆ ದೀಪ ಬೆಳಗಿದ ಪುಟಾಣಿ ಹೆಣ್ಣು ಮಕ್ಕಳು.
ನೂರಾರು ಭಕ್ತರು ಆಗಮನ.

ಬಳ್ಳಾರಿ ಗ್ರಾಮಾಂತರ ಪ್ರದೇಶದ ರೇಡಿಯೋ ಪಾರ್ಕ್ ಗಣೇಶನ ದೇವಸ್ಥಾನದಲ್ಲಿ ಗೌರಿಗೆ ದೀಪ ಬೆಳಗಲು ನೂರಾರು ಭಕ್ತರು ಆಗಮನ

Body:

ಇಂದು ಸಂಜೆ 7 ಗಂಟೆಯಿಂದಲೇ ಗೌರಿ ಪೂಜೆ ಕಾರ್ಯಕ್ರಮ ನಡೆಯಿತು. ಈ ಸಂಭ್ರಮದಲ್ಲಿ ಚಿಕ್ಕ ಚಿಕ್ಕ ಹೆಣ್ಣು ಮಕ್ಕಳು, ಯುವತಿಯರು, ಹಿರಿಯ ನಾಗರೀಕ ಮಹಿಳೆಯರು ಸೀರೆ ಉಟ್ಟು, ಕೈಯಲ್ಲಿ ಸಕ್ಕರೆ ಆರತಿ ದೀಪದ ತಟ್ಟೆ ಹಿಡಿದುಕೊಂಡು ಗೌರಿಗೆ ದೀಪ ಬೆಳಗಲು ಆಗಮಿಸಿದರು. ಮನೆಯಿಂದ ಸಿಹಿ ಪರ್ದಾರ್ಥಗಳ ಎಡೆ ಮಾಡಿಕೊಂಡು ಗೌರಿಗೆ ಅರ್ಪಿಸಿದರು. ದೀಪ ಬೆಳಗಿದ ನಂತರ ಪಟಾಕಿ ಹಚ್ಚಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು.‌

Conclusion:ಈ ಸಮಯದಲ್ಲಿ ನೂರಾರು ಚಿಕ್ಕ ಚಿಕ್ಕ ಹೆಣ್ಣು ಮಕ್ಕಳು, ಯುವತಿಯರು, ಹಿರಿಯ ನಾಗರೀಕರ ಮಹಿಳೆಯರು ನೂರಾರು ಭಕ್ತರು ಆಗಮಿಸಿದ್ದು ವಿಶೇಷ ವಾಗಿತ್ತು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.