ETV Bharat / city

ಬಳ್ಳಾರಿ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ 4 ಕೋಟಿ ರೂ. ಆಸ್ತಿಗೆ ಒಡೆಯ!

ಬಳ್ಳಾರಿ ಲೋಕಸಭಾ ಕ್ಷೇತ್ರದ‌ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪನವರು ಸುಮಾರು 4.01 ಕೋಟಿ ರೂ. ಆಸ್ತಿಯ ಯಜಮಾನ. ನಾಮಪತ್ರ ಸಲ್ಲಿಸುವಾಗ ಅಫಿಡವಿಟ್​ನಲ್ಲಿ ಆಸ್ತಿ ವಿವರ ಘೋಷಿಸಿದ ದೇವೇಂದ್ರಪ್ಪ.

ಬಳ್ಳಾರಿ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ
author img

By

Published : Apr 3, 2019, 6:25 AM IST

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ‌ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪನವರು ಮೂಲತಃ ಕೃಷಿಕರಾದ್ರೂ, ಸುಮಾರು 4.01 ಕೋಟಿ ರೂ.ಗಳ ಒಡೆಯರಾಗಿದ್ದಾರೆ.

ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮಪ್ರಸಾತ್ ಮನೋಹರಗೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ ದೇವೇಂದ್ರಪ್ಪ ತಮ್ಮ ಚರಾಸ್ತಿ ಹಾಗೂ ಸ್ಥಿರಾಸ್ತಿ ಘೋಷಿಸಿಕೊಂಡಿದ್ದಾರೆ.

ಮೂಲತಃ ಕೃಷಿಕನಾಗಿರುವ ದೇವೇಂದ್ರಪ್ಪನವರು ತಮ್ಮ ಉಳಿತಾಯ ಖಾತೆಯಲ್ಲಿ ಕೇವಲ 1.50ಲಕ್ಷ ರೂ. ನಗದು ಹೊಂದಿದ್ದಾರೆ.‌ ಅವರ ಪತ್ನಿಯ ಉಳಿತಾಯ ಖಾತೆಯಲ್ಲಿ ಸುಮಾರು 9.75ಲಕ್ಷ ರೂ. ನಗದು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸಿಕೆರೆ ಡಿಡಿಸಿಸಿ ಬ್ಯಾಂಕಿನಲ್ಲಿ 5386 ರೂ.‌ಗಳ ಠೇವಣಿ ಹಾಗೂ ಪಿಕೆಜಿ ಬ್ಯಾಂಕಿನಲ್ಲಿ 39,04,236 ರೂ. ಮೊತ್ತದ ಠೇವಣಿಯನ್ನ ದೇವೇಂದ್ರಪ್ಪ ಹೊಂದಿದ್ದಾರೆ.‌ ಅಲ್ಲದೇ, ಪತ್ನಿಯ ಹೆಸರಲ್ಲೂ ಠೇವಣಿ ಹೊಂದಿದ್ದಾರೆ.

ದೇವೇಂದ್ರಪ್ಪನವರು ಅಂದಾಜು 1.21 ಕೋಟಿ ರೂ.ಗಳ ಮೌಲ್ಯದ ಚಿನ್ನಾಭರಣ ಹೊಂದಿದ್ದು, ಆ ಪೈಕಿ 8.05 ಲಕ್ಷ ರೂ. ಮೌಲ್ಯದ 250 ಗ್ರಾಂ ಚಿನ್ನ, ಎರಡು ಕಿಲೋ ಬೆಳ್ಳಿ, ಗೃಹೋಪಯೋಗಿ ಉಪಕರಣಗಳು, ಲೈವ್ ಸ್ಟಾಕ್ ಮತ್ತು ಇತರ ವಸ್ತುಗಳನ್ನು ಒಳಗೊಂಡಿದ್ದಾರೆ.

ವಿವಿಧ ಬ್ಯಾಂಕುಗಳಲ್ಲಿ ತಲಾ ಒಂದೊಂದು ಸಾವಿರ ರೂಪಾಯಿ, 16 ಲಕ್ಷ ರೂ.ಗಳ ಮೌಲ್ಯದ ಚಿನ್ನಾಭರಣ ಮತ್ತು 2.05 ಲಕ್ಷ ರೂ.ಗಳ ಮೌಲ್ಯದ ಬೆಳ್ಳಿ ಸೇರಿದಂತೆ ಒಟ್ಟಾರೆಯಾಗಿ 51.41 ಲಕ್ಷ ರೂ.ಗಳ ಮೌಲ್ಯದ ಚಿನ್ನಾಭರಣ ಹೊಂದಿದ್ದಾರಲ್ಲದೇ, ಅವರ ಅವಿಭಜಿತ ಕುಟುಂಬದ ಹೆಸರಿನಲ್ಲಿ ಅಂದಾಜು 97 ಲಕ್ಷ ರೂ.ಗಳ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಹರಪನಹಳ್ಳಿಯಲ್ಲಿರುವ ತಿಮ್ಲಲಾಪುರ ಹಾಗೂ ಹೂವಿನ‌‌ ಹಡಗಲಿಯಲ್ಲಿ 1.07 ಲಕ್ಷ ರೂ.ಮೌಲ್ಯದ ಜಮೀನಿದೆ. ಅವರ ಸಂಗಾತಿ ಸುಶೀಲಮ್ಮನ ಹೆಸರಿನಲ್ಲಿ ಅಂದಾಜು 10.5 ಲಕ್ಷ ರೂ. ಮೌಲ್ಯದ ಐದು ಎಕರೆ ಕೃಷಿಯ ಜಮೀನು ಇದೆ. ಹರಪನಹಳ್ಳಿಯಲ್ಲಿ ನಾಲ್ಕು ಗುಂಟೆ ಕೃಷಿ ಭೂಮಿ, 2005 ಮತ್ತು 2008ರ ಆಸುಪಾಸಿನಲ್ಲಿ ಮೈಸೂರಿನಲ್ಲಿ ಮತ್ತು ಬೆಂಗಳೂರಿನಲ್ಲಿ ಕೃಷಿಯೇತರ ಭೂಮಿಯನ್ನ ಅಂದಾಜು 6.47 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಿದ್ದಾರೆ.

ಅವರು 1990 ರಲ್ಲಿ ಅರಸಿಕೆರೆಯಲ್ಲಿ ಮೂರು ಮನೆಗಳನ್ನು ಖರೀದಿಸಿದ್ದಾರೆ. ಒಟ್ಟಾರೆಯಾಗಿ ಅವರ ಸ್ಥಿರ ಆಸ್ತಿ 1.17 ಕೋಟಿ ರೂ. ಮತ್ತು ಅವರ ಹೆಂಡತಿಯ ಆಸ್ತಿ 13.5 ಲಕ್ಷ ರೂ. ಮತ್ತು ಅವಿಭಜಿತ ಕುಟುಂಬದ ಆಸ್ತಿಯು 47 ಲಕ್ಷ ರೂ.ಗಳ ಮೌಲ್ಯ ದ್ದಾಗಿದೆ. ಪತಿ ಮತ್ತು ಹೆಂಡತಿಗೆ ಅನುಕ್ರಮವಾಗಿ 1.3 ಲಕ್ಷ ಮತ್ತು 1.2 ಲಕ್ಷ ರೂಪಾಯಿ ಬೆಳೆ ಸಾಲವಿದೆ. ಅರಸಿಕೆರೆಯ ಜಿಹೆಚ್​ಪಿ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾಭ್ಯಾಸ ಮುಗಿಸಿದ್ದಾರೆ.

Intro:Body:

Bellari bjp candidate devendrappa has 4 crore asset 

ಬಳ್ಳಾರಿ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ 4 ಕೋಟಿ ರೂ.ಗಳ ಒಡೆಯ!

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.