ETV Bharat / city

ಬಿಲ್ ಹರಿದು ಹಾಕಿದ ಡಿಕೆಶಿ ಕ್ಷಮೆ ಕೋರಬೇಕು : ಬಿಎಸ್​​ವೈ ಒತ್ತಾಯ - ಮತಾಂತರ ನಿಷೇಧ ವಿಧೇಯಕ ಪ್ರತಿ

ಮತಾಂತರ ನಿಷೇಧ ಕಾಯ್ದೆ ಇಂದು ಮಂಡನೆಯಾಗುತ್ತದೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆ ಮಾಡಬಾರದು. ಸರ್ವಾನುಮತದಿಂದ ಅಂಗೀಕಾರ ಮಾಡಬೇಕು. ಅಲ್ಲದೆ, ಬಿಲ್​ ಹರಿದು ಹಾಕಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕ್ಷಮೆ ಕೇಳಬೇಕು ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.

yadiyurappa
ಮಾಜಿ ಸಿಎಂ ಯಡಿಯೂರಪ್ಪ
author img

By

Published : Dec 23, 2021, 11:35 AM IST

ಬೆಳಗಾವಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೋಪದಲ್ಲಿ ಮತಾಂತರ ನಿಷೇಧ ವಿಧೇಯಕ ಪ್ರತಿ ಹರಿದು ಬೀಸಾಕಿದ್ದಾರೆ. ಅದಕ್ಕಾಗಿ ಅವರು ಕ್ಷಮೆಯಾಚಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಆಗ್ರಹಿಸಿದರು.

ಬಿಲ್ ಹರಿದು ಹಾಕಿದ ಡಿಕೆಶಿ ಕ್ಷಮೆ ಕೋರಬೇಕು

ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ ಇಂದು ಮಂಡನೆ ಆಗುತ್ತಿದೆ. ಇದನ್ನು ಸರ್ವಾನುಮತದಿಂದ ಅಂಗೀಕಾರ ಮಾಡಬೇಕು. ಯಾವ ರೀತಿ ಬಿಲ್​​ ಹರಿದು ಬೀಸಾಕಿದ್ರೋ, ಅದೇ ರೀತಿ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಜನ ಹರಿದು ಹಾಕಿದ್ದಾರೆ ಎಂದರು.

ಶಿವಕುಮಾರ್ ಕುರಿತು ಯಡಿಯೂರಪ್ಪ ಹೇಳಿಕೆ : ನಾವು ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆ ಮಾಡಬಾರದು. ಡಿಕೆಶಿ ಕ್ಷಮೆ ಕೋರಬೇಕೆಂದು ಯಡಿಯೂರಪ್ಪ ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.