ETV Bharat / city

ಮಳೆಯಿಂದಾಗಿ ಟೆಂಪೊ,ಕಾರು ಮಧ್ಯೆ ಅಪಘಾತ: ತಪ್ಪಿದ ಅನಾಹುತ - today accident news

ಮಳೆಯ ಅಬ್ಬರದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೆಂಪೊ ಹಾಗು ಕಾರು ಮಧ್ಯೆ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಟೆಂಪೊ, ಕಾರು ಮಧ್ಯೆ ಅಪಘಾತ
author img

By

Published : Aug 3, 2019, 7:50 PM IST

ಬೆಳಗಾವಿ : ಮಳೆಯ ಅಬ್ಬರದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೆಂಪೋ ಹಾಗು ಕಾರು ಮಧ್ಯೆ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

ಟೆಂಪೊ, ಕಾರು ಮಧ್ಯೆ ಅಪಘಾತ

ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಘಟನೆ ಸಂಭವಿಸಿದೆ. ರಸ್ತೆಯಲ್ಲಿ ಮಳೆ ನೀರು ನಿಂತಿದ್ದ ಕಾರಣ ಕಾರು ಚಾಲಕ ನಿಧಾನದಿಂದ ಚಾಲನೆ ಮಾಡಿದ್ದಾನೆ. ಆದರೆ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಟೆಂಪೊ ನಿಯಂತ್ರಣ ತಪ್ಪಿ ರಸ್ತೆ ವಿಭಜಕದ ಮೇಲೆ ಚಲಿಸಿದೆ. ನಂತರ ಕಾರಿನ ಒಂದು ಭಾಗಕ್ಕೆ ಗುದ್ದಿದ್ದು, ಸುದೈವವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Intro:ಕಾರು ಹಾಗೂ ಟೆಂಪೊ ಮಧ್ಯೆ ಅಪಘಾತ : ತಪ್ಪಿದ ಅನಾಹುತ

ಬೆಳಗಾವಿ : ಮಳೆಯ ಅಬ್ಬದರದಿಂದ ರಾಷ್ಟ್ರೀಯ ಹೆದ್ದಾರೆಇಯಲ್ಲಿ ಟೆಂಪೊ ಹಾಗೂ ಕಾರ್ ಮಧ್ಯೆ ಅಪಘಾತ ಸಂಭವಿಸಿದ್ದು. ಅದೃಷ್ಟವಶಾತ್ ಅನಾಹುತ ತಪ್ಪಿದೆ.

Body:ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರೆ ನಾಲ್ಕರಲ್ಲಿ ಕಾರ್ ಹಾಗೂ ಟೆಂಪೂ ಮಧ್ಯೆ ಅಪಘಾತ ಸಂಭವಿಸಿದೆ. ಮಳೆಯಾದ ಕಾರಣ ರಸ್ತೆಯಲ್ಲಿ ನೀರು ನಿಂತಿದ್ದ ಕಾರಣ ಕಾರ್ ಚಾಲಕ ನಿಧಾನ ಮಾಡಿದ್ದಾನೆ. ಆದರೆ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಟೆಂಪೊ ನಿಯಂತ್ರಣ ತಪ್ಪಿ ರಸ್ತೆ ವಿಭಜಕದ ಮೇಲೆ ಚಲಿಸಿದೆ. ನಂತರ ಕಾರಿನ ಒಂದು ಭಾಗಕ್ಕೆ ಗುದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Conclusion:ವಿನಾಯಕ ಮಠಪತಿ
ಬೆಳಗಾವಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.