ETV Bharat / city

ಇದೇನ್‌ ಸಭ್ಯತೆ, ಇದೇನ್‌ ಸಂಸ್ಕೃತಿ.. ನಂಗಾನಾಚ್ ಗೆ ಸಾರ್ವಜನಿಕರಿಂದ ಆಕ್ರೋಶ - Public outrage to Nanganach

ಈ ಬಗ್ಗೆ ಪೊಲೀಸರು ಸ್ವಯಂ ದೂರು ದಾಖಲಿಸಿ ಅಶ್ಲೀಲ ಡ್ಯಾನ್ಸ್ ಆಯೋಜನೆ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಘಟನೆ ಹಾರೋಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ..

public-outrage-to-open-dance-in-mugalakoda
ನಂಗಾನಾಚ್ ಗೆ ಸಾರ್ವಜನಿಕರಿಂದ ಆಕ್ರೋಶ
author img

By

Published : Apr 4, 2022, 1:24 PM IST

ಚಿಕ್ಕೋಡಿ : ಮಹಿಳೆಯರು ಮುಜುಗುರ ತರಿಸುವ ರೀತಿ ಅಶ್ಲೀಲವಾಗಿ ನೃತ್ಯ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಕೋಡದಲ್ಲಿ ನಡೆದಿದೆ‌. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಟ್ರಾಕ್ಟರ್ ಗಾಡಿಯಲ್ಲಿ ಯುವತಿಯರೊಂದಿಗೆ ಯುವಕರು ಅಶ್ಲೀಲವಾಗಿ ನೃತ್ಯ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ ಕೇಸರಿ ವಸ್ತ್ರವನ್ನು ಕೈಯಲ್ಲಿ ಕಟ್ಟಿಕೊಂಡು ಅಶ್ಲೀಲ ಡ್ಯಾನ್ಸ್‌ಗೆ ಕೈಬೀಸಿ ನರ್ತನ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪೊಲೀಸರು ಸ್ವಯಂ ದೂರು ದಾಖಲಿಸಿ ಅಶ್ಲೀಲ ಡ್ಯಾನ್ಸ್ ಆಯೋಜನೆ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಘಟನೆ ಹಾರೋಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಓದಿ: ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಲು ಫ್ಲೈಟ್​​ನಲ್ಲಿ ಬಂದು ಸರಗಳ್ಳತನ : ಆರೋಪಿ ಅರೆಸ್ಟ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.