ಚಿಕ್ಕೋಡಿ: ಅಪರಾಧಗಳು, ದುರ್ಘಟನೆಗಳನ್ನ ಯಾವ ರೀತಿ ತಡೆಗಟ್ಟಬೇಕು ಎಂಬುದರ ಕುರಿತು ಹಾರೂಗೇರಿ ಪೊಲೀಸ್ ಠಾಣೆಯ ಪಿಎಸ್ಐ ಯಮನಪ್ಪ ಮಾಂಗ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಬೆಳಗಾವಿಯಲ್ಲಿ ಅಪರಾಧ ತಡೆ ಮಾಸಾಚರಣೆ: ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಪಿಎಸ್ಐ - ಡಿಸೆಂಬರ್ 2019ರ ಅಪರಾಧ ತಡೆ ಮಾಸಾಚರಣೆ
ಅಪರಾಧಗಳು, ದುರ್ಘಟನೆಗಳನ್ನ ಯಾವ ರೀತಿ ತಡೆಗಟ್ಟಬೇಕು ಎಂಬುದರ ಕುರಿತು ಹಾರೂಗೇರಿ ಪೊಲೀಸ್ ಠಾಣೆಯ ಪಿಎಸ್ಐ ಯಮನಪ್ಪ ಮಾಂಗ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಬೆಳಗಾವಿಯಲ್ಲಿ ಅಪರಾಧ ತಡೆ ಮಾಸಾಚರಣೆ: ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಪಿಎಸ್ಐ ಯಮನಪ್ಪ ಮಾಂಗ
ಚಿಕ್ಕೋಡಿ: ಅಪರಾಧಗಳು, ದುರ್ಘಟನೆಗಳನ್ನ ಯಾವ ರೀತಿ ತಡೆಗಟ್ಟಬೇಕು ಎಂಬುದರ ಕುರಿತು ಹಾರೂಗೇರಿ ಪೊಲೀಸ್ ಠಾಣೆಯ ಪಿಎಸ್ಐ ಯಮನಪ್ಪ ಮಾಂಗ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.
Intro:ಹಾರೂಗೇರಿ ಪೋಲಿಸ್ ಠಾಣೆಯಿಂದ ಅಪರಾಧ ತಡೆ ಮಾಸಾಚರಣೆ
Body:
ಚಿಕ್ಕೋಡಿ :
ಅಪರಾಧಗಳು, ಕಳ್ಳತನ ಪ್ರಕರಣಗಳು, ದುರ್ಘಟನೆಗಳನ್ನ ಯಾವ ರೀತಿ ತಡೆಗಟ್ಟಬೇಕು ಎಂಬುವುದನ್ನು ಹಾರೂಗೇರಿ ಪೋಲಿಸ್ ಠಾಣೆಯ ಪಿಎಸ್ಐ ಯಮನಪ್ಪ ಮಾಂಗ ಹೇಳಿದರು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪೋಲಿಸ್ ಠಾಣೆಯಿಂದ ಡಿಸೆಂಬರ್ 2018 ಅಪರಾಧ ತಡೆ ಮಾಸಾಚರಣೆಯನ್ನು ಹಾರೂಗೇರಿ ಪುರಸಭೆಯಲ್ಲಿ ಮಾಡಿದ ಬಳಿಕ ಮಾತನಾಡಿದ ಅವರು, ಕಾನೂನು ಬಾಹಿರವಾದ ಐದು ನಿಯಮಗಳಾದ ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು, ಬೈಕ್ ಮೇಲೆ ಮೂವರನ್ನು ಕುಳಿಸಿಕೊಂಡು ಹೋಗಬಾರದು, ಹೆಲ್ಮೆಟ್ ಹಾಕದೆ ಬೈಕ್ ಓಡಿಸಬಾರದು, ಓವರ್ ಸ್ಪೀಡ್ ವಾಹನ ಓಡಿಸಬಾರದು, ಕಡ್ಡಾಯವಾಗಿ ವಾಹನ ಕಾಗದ ಪತ್ರ ಇಟ್ಟುಕೊಳ್ಳಬೇಕು ಎಂದು ಸವಿವರವಾಗಿ ಜನರಿಗೆ ತಿಳಿ ಹೇಳಿದರು.
ಅಪರಾಧಗಳ ಬಗ್ಗೆ ನಾವು ಎಚ್ಚರದಿಂದಿರಬೇಕು ನಮ್ಮ ಅಕ್ಕಪಕ್ಕದಲ್ಲಿ ಅಪರಿಚಿತರ ಬಗ್ಗೆ ನಿಗಾ ಇಡಬೇಕು. ಸಂಶಯಾಸ್ಪದ ವ್ಯಕ್ಯಿಗಳು ಕಂಡರೆ ತಕ್ಷಣ ಪೋಲಿಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಹೇಳಿದರು.
Conclusion:ಸಂಜಯ ಕೌಲಗಿ
ಚಿಕ್ಕೋಡಿ