- ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯ ಮತದಾನ ಶಾಂತಿಯುತವಾಗಿ ಜರುಗಿದ್ದು, ಮತದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
- 55 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ 300 ಅಭ್ಯರ್ಥಿಗಳು ಕಣದಲ್ಲಿದ್ದರು.
- ಶೇ.47.77 ರಷ್ಟು ಮತದಾನ
- ಇನ್ನೂ ಮೂರು ವಾರ್ಡ್ಗಳ ಮಾಹಿತಿ ಬಾಕಿ ಇದೆ
ಮಹಾನಗರಗಳ ಪಾಲಿಕೆ ಫೈಟ್: ನೀರಸ ಮತದಾನ... ಮತಪೆಟ್ಟಿಗೆ ಸೇರಿದ ಅಭ್ಯರ್ಥಿಗಳ ಭವಿಷ್ಯ
20:41 September 03
ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ
19:47 September 03
82 ವಾರ್ಡಿನ 420 ಅಭ್ಯರ್ಥಿಗಳ ಭವಿಷ್ಯ : ಮತ ಪೆಟ್ಟಿಗೆಯಲ್ಲಿ ಭದ್ರ...!
- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, 82 ವಾರ್ಡಿನ 420 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.
- ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಶಾಂತಿಯುತ ಮತದಾನ ಜರುಗಿದ್ದು, 420 ಅಭ್ಯರ್ಥಿ ಭವಿಷ್ಯ ನಿರ್ಧಾರ ಮಾಡುವ ಮತಪೆಟ್ಟಿಗೆಯನ್ನು ಚುನಾವಣಾ ಸಿಬ್ಬಂದಿ ಭದ್ರವಾಗಿ ಪ್ಯಾಕಿಂಗ್ ಮಾಡುವ ಮೂಲಕ ಚುನಾವಣೆ ಮತದಾನ ಪ್ರಕ್ರಿಯೆ ಮುಕ್ತಾಯಗೊಳಿಸಿದ್ದಾರೆ.
19:46 September 03
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಶೇ. 50.41ರಷ್ಟು ಮತದಾನ
- ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ನಡೆದ ಮತದಾನ ಅಂತ್ಯ
- ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆದ ಮತದಾನ
- ಇವಿಎಂ ಪ್ಯಾಕ್ ಮಾಡಿ ಸೀಲ್ ಮಾಡಿದ ಸಿಬ್ಬಂದಿ
- ಬೆಳಗಾವಿ ಮಹಾನಗರ ಪಾಲಿಕೆಗೆ ನೀರಸ ಮತದಾನ
- ಮತಗಟ್ಟೆ ಕೇಂದ್ರಗಳಿಗೆ ತೆರಳಿ ಪರದಾಡಿದ ಬಹುತೇಕ ಮತದಾರರು
- ಬೆಳಗಾವಿ ಮಹಾನಗರ ಪಾಲಿಕೆಯ ಬಹುತೇಕ ವಾರ್ಡ್‌ಗಳಲ್ಲಿ ಮತದಾರರ ಪರದಾಟ
- ಸೆಪ್ಟೆಂಬರ್ 6ರ ಫಲಿತಾಂಶದತ್ತ ಎಲ್ಲರ ಚಿತ್ತ
- ಇದೇ ಮೊದಲ ಬಾರಿ ಪಕ್ಷದ ಚಿಹ್ನೆ ಮೇಲೆ ರಾಜಕೀಯ ಪಕ್ಷಗಳ ಸ್ಪರ್ಧೆ
- ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಶೇ. 50.41ರಷ್ಟು ಮತದಾನ
- ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್‌ಗಳಿಗೆ ನಡೆದ ಮತದಾನ
- 1,13,396 ಪುರುಷರು, 1,03,764 ಮಹಿಳೆಯರಿಂದ ಹಕ್ಕು ಚಲಾವಣೆ
- ಒಟ್ಟು ಹಕ್ಕು ಚಲಾವಣೆ ಮಾಡಿದ ಮತದಾರರು 2,17,160
- 58 ವಾರ್ಡ್‌ಗಳಿಗೆ ಸ್ಪರ್ಧಿಸಿದ್ದ 385 ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರ
19:45 September 03
5 ಗಂಟೆಯವರೆಗೆ ಶೇ.50.39 ಮತದಾನ
5 ಗಂಟೆಯವರೆಗೆ ಶೇ.50.39 ಮತದಾನ
- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ 82 ವಾರ್ಡುಗಳಿಗೆ ಚುನಾವಣೆ:
- ಸಂಜೆ 5 ಗಂಟೆಯವರೆಗೆ ಶೇ.50.39ರಷ್ಟು ಮತದಾನ
17:45 September 03
ಮತದಾನ ಮಾಡಿದ ಮಾಜಿ ಸೈನಿಕ
- ಇಳಿ ವಯಸ್ಸು , ಪಾರ್ಶ್ವವಾಯು ಪೀಡಿತನಾಗಿದ್ದರೂ ಸಹ ಅದನ್ನೆಲ್ಲ ಲೆಕ್ಕಿಸದೆ ಬಂದು ಮತದಾನ
- ಮತದಾನ ಮಾಡಿ ಗಮನ ಸೆಳೆದ ವಯೋವೃದ್ಧ ಮಾಜಿ ಸೈನಿಕ
- 89 ವರ್ಷದ ಸಹದೇವ ಚವಾಣರಿಂದ ಮತ ಚಲಾವಣೆ
- ಧಾರವಾಡದ ವಾರ್ಡ್ ನಂ. 13ರ ಮತಗಟ್ಟೆ 6ರಲ್ಲಿ ಮತದಾನ
- ನಿಧಾನವಾಗಿ ನಡೆದುಕೊಂಡೇ ಬಂದು ಮತದಾನ ಮಾಡಿದ ಮಾಜಿ ಸೈನಿಕ
17:45 September 03
ಮತದಾನ ಕೇಂದ್ರಕ್ಕೆ ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ ಭೇಟಿ
- ಮಾಳಿಗಲ್ಲಿಯ ಮತಗಟ್ಟೆಯಲ್ಲಿ ನಕಲಿ ಮತದಾನ ಮಾಡುತ್ತಿದ್ದಾರೆಂದು ಬಿಜೆಪಿ ನಾಯಕರ ಆರೋಪ
- ವಾರ್ಡ್ ನಂಬರ್ 3ರ ಮಾಳಿಗಲ್ಲಿಯ ಮತಗಟ್ಟೆಯಲ್ಲಿ ಗೊಂದಲ ವಾತಾವರಣ
- ಮಹಿಳೆಯರ ಹೆಸರಿನಲ್ಲಿ ಪುರುಷರು ಮತದಾನ ಮಾಡಿದ್ದಾರೆಂದು ಬಿಜೆಪಿ ಆರೋಪ
- ಬಿಜೆಪಿ ಅಭ್ಯರ್ಥಿಯನ್ನು ಮತದಾನ ಕೇಂದ್ರದೊಳಗೆ ಬಿಡದ ಆರೋಪ
- ಮರು ಮತದಾನಕ್ಕೆ ಬಿಜೆಪಿ ಮುಖಂಡರ ಒತ್ತಾಯ
- ಚುನಾವಣಾ ಸಿಬ್ಬಂದಿ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ
- ಮತದಾನ ಕೇಂದ್ರಕ್ಕೆ ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ ಭೇಟಿ
- ಮತದಾನ ಕೇಂದ್ರದ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್
- ಎಸಿಪಿ ನಾರಾಯಣ ಭರಮಣಿ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್
16:28 September 03
3 ಗಂಟೆವರೆಗಿನ ಮತದಾನ
- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ 82 ವಾರ್ಡುಗಳಿಗೆ ಚುನಾವಣೆ: ಮಧ್ಯಾಹ್ನ 3 ಗಂಟೆಯವರೆಗೆ ಶೇ.39.22 ಮತದಾನ
- ಕಲಬುರಗಿ: ಅತಿಕಡಿಮೆ ಮತದಾನವಾಗಿರುವ ನಗರದ ರಾಘವೇಂದ್ರ ಬಡಾವಣೆಯ ಗಾಲೀಬ್ ಕಾಲೋನಿಯ ಮಹಾತ್ಮ ಗಾಂಧಿ ಕನ್ನಡ ಹಿರಿಯ ಪ್ರಾಥಮಿಕ ಪಾಠಶಾಲೆಯ ನಂ. 332 ಮತ್ತು 332/1 ಮತಗಟ್ಟೆಗೆ ಜಿಲ್ಲಾಧಿಕಾರಿಗಳಾದ ವಿ.ವಿ. ಜ್ಯೋತ್ಸ್ನಾ ಭೇಟಿ ನೀಡಿದರು.
- ಕಲಬುರಗಿ: ಮಧ್ಯಾಹ್ನ 3 ಗಂಟೆ ವರೆಗೆ 332 ಮತಗಟ್ಟೆಯಲ್ಲಿ 785 ಮತದಾರರ ಪೈಕಿ 272 ಹಾಗೂ 332/1 ರಲ್ಲಿ 727 ಮತದಾರರ ಪೈಕಿ 198 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
- ಸ್ವಾಮಿ ವಿವೇಕಾನಂದ ನಗರದ ಮಿಲ್ಲೇನಿಯಂ ಶಾಲೆಯ ಮತಗಟ್ಟೆ ಸಂಖ್ಯೆ 66ರ ಪಿಂಕ್ ಮತಗಟ್ಟೆಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದರು.
- 1394 ಮತದಾರರ ಪೈಕಿ 320 ಪುರುಷರು ಹಾಗೂ 233 ಮಹಿಳಾ ಮತದಾರರು ಹಕ್ಕು ಚಲಾಯಿಸಿದ್ದು, ಜಿಲ್ಲಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
15:10 September 03
ಜನಸಾಮಾನ್ಯರು ಎಚ್ಚೆತ್ತುಕೊಳ್ಳಬೇಕಾಗಿದೆ
- ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಲಿದೆ
- ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಿಶ್ವಾಸ
- ಈ ಬಾರಿ ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ
- ಜನಸಾಮಾನ್ಯರು ಬೆಲೆ ಏರಿಕೆ ಬಗ್ಗೆ ಎಚ್ಚೆತ್ತುಕೊಳ್ಳಬೇಕು
- ಬೆಲೆ ಏರಿಕೆ ಜನರಿಗೆ ಈಗಾಗಲೇ ಹೊರೆಯಾಗಿದೆ ಮತ್ತೆ ಎಲ್ ಪಿಜಿ ಸಿಲಿಂಡರ್ ದರ 25 ರೂ. ಹೆಚ್ಚಿಸಲಾಗಿದೆ
- ಅವರಿಗೆ ಸಮಾಧಾನ ಆಗುವವರೆಗೂ ಬೆಲೆ ಏರಿಕೆ ಮಾಡುತ್ತಲೇ ಹೋಗುತ್ತಾರೆ
- ಕೇಂದ್ರ ಸರ್ಕಾರದವರು ಹಿಡನ್ ಅಜೆಂಡಾ ಇಟ್ಟುಕೊಂಡು ಬೆಲೆ ಏರಿಕೆ ಮಾಡುತ್ತಿದ್ದಾರೆ
14:41 September 03
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮತದಾನ
- ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಚುನಾವಣೆ
- ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮತದಾನ
- ವಾರ್ಡ್ 13 ರಲ್ಲಿ ಮತ ಚಲಾವಣೆ
- ಹು- ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಧ್ಯಾಹ್ನದರವರೆಗೆ ಶೇ. 29ರಷ್ಟು ಮತದಾನ ಆಗಿದೆ
- ಮತಗಟ್ಟೆಗಳಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ, ಯಾವುದೇ ತೊಂದ್ರೆಯಾಗಿಲ್ಲ
- ಮತದಾನದ ನಂತರ ಜಿಲ್ಲಾ ಚುನಾವಣಾಧಿಕಾರಿ ಪ್ರತಿಕ್ರಿಯೆ
14:18 September 03
ನಕಲಿ ಮತದಾನ ಆರೋಪ; 'ಕೈ' ಪಕ್ಷೇತರ ಅಭ್ಯರ್ಥಿ ನಡುವೆ ಗಲಾಟೆ
- ಮತದಾನಕ್ಕೆ ಬಂದ ಮಹಿಳೆ, ಕಾಂಗ್ರೆಸ್, ಪಕ್ಷೇತರ ಅಭ್ಯರ್ಥಿ ನಡುವೆ ಗಲಾಟೆ
- ಕಲಬುರಗಿ ಪಾಲಿಕೆಯ ವಾರ್ಡ್ ಸಂಖ್ಯೆ 13ರಲ್ಲಿ ಗಲಾಟೆ
- ನಕಲಿ ಮತದಾನಕ್ಕೆ ಮತದಾರರನ್ನು ಕರೆ ತಂದಿದ್ದಾರೆ ಎಂದು ಆರೋಪ
- ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಪಕ್ಷೇತರ ಅಭ್ಯರ್ಥಿ ಆರೋಪ
- ಕಾಂಗ್ರೆಸ್ ಅಭ್ಯರ್ಥಿ ಅಜರುದ್ದೀನ್ ನಿಂದ ಪಕ್ಷೇತರ ಅಭ್ಯರ್ಥಿ ಪುತ್ರನ ಮೇಲೆ ಹಲ್ಲೆ ಆರೋಪ
- ಮತದಾನ ಮಾಡಲು ಬಂದ ಮಹಿಳೆಯನ್ನು ತಡೆದು ತರಾಟೆ
- ಎರಡು ಕಡೆಯವರಿಂದ ಗಲಾಟೆ; ಸ್ಥಳದಲ್ಲಿ ಬಿಗುವಿನ ವಾತಾವರಣ
- ವಾರ್ಡ್ 19ರಲ್ಲೂ ನಕಲಿ ಮತದಾನ ಮಾಡುತ್ತಿರುವ ಆರೋಪ
14:10 September 03
1,500ಕ್ಕೂ ಹೆಚ್ಚು ಮತದಾರರ ಹೆಸರು ಪಟ್ಟಿಯಿಂದ ನಾಪತ್ತೆ!
- 1,500ಕ್ಕೂ ಹೆಚ್ಚು ಮತದಾರರ ಹೆಸರು ಮತದಾರರ ಪಟ್ಟಿಯಿಂದ ನಾಪತ್ತೆ!
- ಬೆಳಗಾವಿಯ ಅಜಂ ನಗರದ ವಾರ್ಡ್ ಸಂಖ್ಯೆ 25ರಲ್ಲಿ ಘಟನೆ
- ಪಟ್ಟಿಯಲ್ಲಿ ಹೆಸರು ಇಲ್ಲದಿರುವುದಕ್ಕೆ ಮತದಾರರ ತೀವ್ರ ಆಕ್ರೋಶ
- '3 ಗಂಟೆಯೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಚುನಾವಣೆ ಪ್ರಕ್ರಿಯೆ ನಿಲ್ಲಿಸುತ್ತೇವೆ'
- ಬೆಳಗಾವಿ ಪಾಲಿಕೆ ಆಯುಕ್ತರಿಗೆ ಮತದಾರರ ಎಚ್ಚರಿಕೆ
13:34 September 03
ವೃದ್ಧರು, ವಿಕಲಚೇತನರಿಂದ ಉತ್ಸಾಹದ ಮತದಾನ
- ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ
- ವಯೋ ವೃದ್ಧರು, ವಿಕಲಚೇತನರಿಂದಲೂ ಮತದಾನ
- ವೀಲ್‌ಚೇರ್, ಕುಟುಂಬಸ್ಥರ ಸಹಾಯದಿಂದ ಬಂದು ಹಕ್ಕು ಚಲಾವಣೆ
- ಉತ್ಸಾಹದಿಂದಲೇ ಬಂದು ಹಕ್ಕು ಚಲಾಯಿಸುತ್ತಿರುವ ಮತದಾರರು
- ಮತ್ತೊಂದೆಡೆ ಕುಟುಂಬಸ್ಥರ ಜೊತೆ ಬಂದು ಮತದಾನ ಬಳಿಕ ಸೆಲ್ಫಿ
- ಸೆಲ್ಫಿ ತೆಗೆದು ಸಂತಸ ವ್ಯಕ್ತಪಡಿಸುತ್ತಿರುವ ಯುವ ಮತದಾರರು
12:58 September 03
ಮತದಾರರ ಪಟ್ಟಿಯಲ್ಲಿ ದೋಷ; ಆಕ್ರೋಶ
- ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ
- ಮತದಾರರ ಪಟ್ಟಿಯಲ್ಲಿ ಹೆಸರು ಡಿಲೀಟ್ ಮಾಡಿರುವ ಆರೋಪ
- ವಾರ್ಡ್ ಸಂಖ್ಯೆ 61ರ ಮತಗಟ್ಟೆ 3ರಲ್ಲಿನ ಮತದಾರರ ಪಟ್ಟಿ
- ಮತದಾರರ ಪಟ್ಟಿಯಲ್ಲಿ ಇರುವ 520 ಹೆಸರುಗಳಲ್ಲಿ ದೋಷ!
- ಮೃತಪಟ್ಟವರ ಹೆಸರುಗಳನ್ನು ಪಟ್ಟಿಯಲ್ಲಿ ಸೇರ್ಪಡೆ ಆರೋಪ
- ಘಟನಾ ಸ್ಥಳಕ್ಕೆ ಶಾಸಕ ಪ್ರಸಾದ್ ಅಬ್ಬಯ್ಯ ಭೇಟಿ
- ಇದೊಂದು ರಾಜಕೀಯ ಕುತಂತ್ರ ಎಂದು ಆರೋಪ
- ಬಿಜೆಪಿ ಪಕ್ಷದವರಿಂದ ಸಂಚು ಎಂದು ಶಾಸಕ ಅಬ್ಬಯ್ಯ ಆಕ್ರೋಶ
- 25 ವರ್ಷಗಳಿಂದ ಒಂದೇ ಕಡೆ ವಾಸಿಸುತ್ತಿದ್ದವರ ಹೆಸರು ಪಟ್ಟಿಯಿಂದ ಅಳಿಸಲಾಗಿದೆ
- ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಕ್ಕೆ ಮತದಾರರಿಂದಲೂ ಆಕ್ರೋಶ
- ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್ ಸ್ಥಳಕ್ಕೆ ಭೇಟಿ; ಪರಿಶೀಲನೆ
- ಮನೆ ಸ್ಥಳಾಂತರಗೊಂಡಿರುವ ಮತದಾರರ ಬಗ್ಗೆ ಪರಿಶೀಲಿಸಿದರು
- ಮತದಾರರ ಪಟ್ಟಿಯಲ್ಲಿ ಹೆಸರು ಕೈ ಬಿಟ್ಟಿದ್ದರೆ ಸರಿಪಡಿಸುವ ಭರವಸೆ
12:43 September 03
'ಚುನಾವಣೆಯಲ್ಲಿ ವಿವಿಪ್ಯಾಟ್ ಬಳಕೆ ಇಲ್ಲ'
- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ
- ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್ ಮತಯಂತ್ರ ಮಾತ್ರ ಬಳಕೆ
- ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಬಿಯು,ಸಿಯು ಮತಯಂತ್ರ ಬಳಕೆ
- ಪಾಲಿಕೆ ಚುನಾವಣೆಯಲ್ಲಿ ವಿವಿಪ್ಯಾಟ್ ಬಳಕೆ ಮಾಡುತ್ತಿಲ್ಲ
- ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಡಿಸಿ ನಿತೇಶ ಪಾಟೀಲ ಹೇಳಿಕೆ
12:23 September 03
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತದಾನ
ಹುಬ್ಬಳ್ಳಿಯ ಸೇವಾಸದನದ ಮತಗಟ್ಟೆಯಲ್ಲಿ ಮಾಜಿ ಸಿಎಂ ಶೆಟ್ಟರ್ ಮತದಾನ
ಕುಟುಂಬ ಸಮೇತವಾಗಿ ಬಂದು ಜಗದೀಶ್ ಶೆಟ್ಟರ್ ಮತದಾನ
ಮತದಾನದ ಬಳಿಕ ಮಾಜಿ ಸಿಎಂ ಶೆಟ್ಟರ್ ಹೇಳಿಕೆ
ಮತದಾನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಇದೆ
82 ಸ್ಥಾನಗಳಲ್ಲಿ 60ಕ್ಕೂ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತೇವೆ
ಟಿಕೆಟ್ ಆಕ್ಷಾಂಕಿಗಳ ಮಧ್ಯೆ ಸಾಕಷ್ಟು ಪೈಪೋಟಿ ಇತ್ತು
700ಕ್ಕೂ ಹೆಚ್ಚು ಜನರು ಆಕ್ಷಾಂಕಿಗಳು ಇದ್ದರು
ಕೆಲವು ಕಡೆ ಬಂಡಾಯ ಎದ್ದು ಸ್ಪರ್ಧೆ ಮಾಡಿದ್ದಾರೆ
ಅವರ ವಿರುದ್ಧ ಕ್ರಮಕೈಗೊಂಡಿದ್ದೇವೆ - ಜಗದೀಶ್ ಶೆಟ್ಟರ್
11:58 September 03
ಹಿರಿಯ ಸಾಹಿತಿ ಚನ್ನವೀರ ಕಣವಿ ಮತದಾನ
- ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ
- ಖ್ಯಾತ ಹಿರಿಯ ಸಾಹಿತಿ ಚನ್ನವೀರ ಕಣವಿ ಮತದಾನ
- ವಾರ್ಡ್ ಸಂಖ್ಯೆ 19 ರ ಮತಗಟ್ಟೆ 1 ರಲ್ಲಿ ಮತದಾನ
- ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದ ಚನ್ನವೀರ ಕಣವಿ
- ಹಿರೇಮಲ್ಲೂರನ್ ಪದವಿ ಕಾಲೇಜಿನಲ್ಲಿ ವೋಟಿಂಗ್
- ಧಾರವಾಡದಲ್ಲಿ ಬೆಳಿಗ್ಗೆ 11 ಗಂಟೆ ವರೆಗೆ ಶೇ.13 ರಷ್ಟು ಮತದಾನವಾಗಿದೆ
11:20 September 03
ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಮತದಾನ
- ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ
- ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಮತದಾನ
- ವಾರ್ಡ್ ಸಂಖ್ಯೆ 24 ರ, ಎಲ್‌ಐಸಿ ಆಫೀಸ್ ಮತಗಟ್ಟೆ 196 ರಲ್ಲಿ ವೋಟಿಂಗ್
- ಕಲಬುರಗಿಯಲ್ಲಿ 40 ವರ್ಷಗಳ ಕಾಂಗ್ರೆಸ್ ಆಡಳಿತಕಕ್ಕೆ ಜನತೆ ಬೇಸತ್ತಿದ್ದಾರೆ
- ಬದಲಾವಣೆ ಬಯಸಿ ಜನ ಬಿಜೆಪಿಗೆ ಆಶೀರ್ವಾದ ಮಾಡುವ ಎಲ್ಲಾ ವಾತಾವರಣವಿದೆ
- ಪ್ರಧಾನಿ ಮೋದಿ, ಬಿಎಸ್‌ವೈ, ಬೊಮ್ಮಾಯಿ ಅವರ ಆಡಳಿತಕ್ಕೆ ಮೆಚ್ಚಿ ಬಿಜೆಪಿಗೆ ಮತ
- ಕಲಬುರಗಿಯಲ್ಲಿ ಬಹುಮತ ಪಡೆದು ಅಧಿಕಾರ ಹಿಡಿಯುವ ವಿಶ್ವಾಸ ಇದೆ
- ಮತದಾನದ ಬಳಿಕ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಹೇಳಿಕೆ
10:52 September 03
9 ಗಂಟೆವರೆಗೆ ಶೇ.7.52 ರಷ್ಟು ಮತದಾನ
- ಬೆಳಗಾವಿಯಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇ.5.39 ರಷ್ಟು ಮತದಾನ
- ಹು-ಧಾ ದಲ್ಲಿ ಬೆಳಗ್ಗೆ 9 ಗಂಟೆ ವೇಳೆಗೆ ಶೇ. 4.2 ರಷ್ಟು ಮತದಾನ
- ಕಲಬುರಗಿಯಲ್ಲಿ ಬೆಳಗ್ಗೆ 9 ಗಂಟೆವರೆಗೆ ಶೇ. 7.52 ರಷ್ಟು ಮತದಾನ
10:51 September 03
2 ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ
- ಹುಬ್ಬಳ್ಳಿಯಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ
- ವಾರ್ಡ್ 52 ರಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಗಲಾಟೆ
- ಬಿಜೆಪಿಯವರಿಗೆ ಪೊಲೀಸರು ಬೆಂಬಲ ನೀಡುತ್ತಿದ್ದಾರೆಂದು ಆರೋಪ
- ಹುಬ್ಬಳ್ಳಿಯ ವಾರ್ಡ್ 52 ರಲ್ಲಿ ಕೆಆರ್‌ಎಸ್ ಪಕ್ಷದವರಿಂದ ಆರೋಪ
- ಬಿಜೆಪಿ ಮತ್ತು ಪೊಲೀಸರೊಂದಿಗೆ ಕೆಆರ್‌ಎಸ್ ಕಾರ್ಯಕರ್ತರ ವಾಗ್ವಾದ
- ಪ್ರತಿಭಟನೆ ಮುಂದಾದ ಕಾರ್ಯಕರ್ತರು; ಮತಗಟ್ಟೆ ಬಳಿ ಘೋಷಣೆ
10:30 September 03
ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ!
- ಪಾಲಿಕೆ ಮತದಾನ ದಿನದಂದು ಉದ್ಧಟತನ ಪ್ರದರ್ಶಿಸಿದ ಎಂಇಎಸ್ ಪುಂಡರು
- ಮನೆ ಮುಂದೆ ಭಗವಾ ಧ್ವಜ ಏರಿಸಿ ಮತದಾನಕ್ಕೆ ತೆರಳಿದ ಎಂಇಎಸ್ ಪುಂಡರು
- ಬೆಳಗಾವಿಯ ಶಹಾಪುರದ ಕೊರೆಗಲ್ಲಿಯಲ್ಲಿ ಘಟನೆ
- ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಪುಂಡರು ಕಿರಿಕ್
- ಶಹಾಪುರನ ಕೊರೆಗಲ್ಲಿ ಬಿಗುವಿನ ವಾತಾವರಣ
10:22 September 03
ಮತಗಟ್ಟೆ ಬದಲಾವಣೆ; ಶಾಸಕಿ ಹೆಬ್ಬಾಳ್ಕರ್ ಪರದಾಟ!
- ಮತಗಟ್ಟೆ ಕೇಂದ್ರ ಬದಲಾವಣೆ ಹಿನ್ನೆಲೆ ಕಾಂಗ್ರೆಸ್ ಶಾಸಕಿ ಹೆಬ್ಬಾಳ್ಕರ್ ಪರದಾಟ
- ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ವಿಜಯನಗರದಲ್ಲಿರುವ ಮತಗಟ್ಟೆ
- ಪ್ರತಿ ಬಾರಿಯಂತೆ ಮತ ಚಲಾಯಿಸಲು ವಿಜಯನಗರದ ಶಾಲೆಗೆ ಬರುತ್ತಿದ್ದ ಹೆಬ್ಬಾಳ್ಕರ್
- ಮತಗಟ್ಟೆ 203ಬದಲಿಗೆ 206 ಮತಟ್ಟೆಗೆ ಆಗಮಿಸಿದ ಹೆಬ್ಬಾಳ್ಕರ್
- ಜಯನಗರದ ಸರ್ಕಾರಿ ಶಾಲೆಯ 206 ಮತಗಟ್ಟೆಯಲ್ಲಿ ಮತದಾನ
- ಪುತ್ರ ಮೃಣಾನ್ ಜತೆಗೆ ಆಗಮಿಸಿ ಮತ ಚಲಾಯಿಸಿದ ಶಾಸಕಿ ಹೆಬ್ಬಾಳ್ಕರ್
10:13 September 03
ವಿವಿ ಪ್ಯಾಟ್ ಇಲ್ಲದಕ್ಕೆ ಮತದಾನ ಬಹಿಷ್ಕಾರ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಿವಿ ಪ್ಯಾಟ್ ಇಲ್ಲದಕ್ಕೆ ಮತದಾನ ಸ್ಥಗಿತಗೊಳಿಸಿರುವ ಘಟನೆ ನಡೆದಿದೆ. ವಾರ್ಡ್ ಸಂಖ್ಯೆ 27ರ 5 ಮತಗಟ್ಟೆಗಳಲ್ಲಿ ಮತದಾನ ಸ್ಥಗಿತ ಮಾಡಲಾಗಿದೆ. ಹುಬ್ಬಳ್ಳಿಯ ಗಾಮನಗಟ್ಟಿಯಲ್ಲಿನ ಮತಗಟ್ಟೆ ಸಂಖ್ಯೆ 6, 7, 8, 9, 10 ರಲ್ಲಿ ಮತದಾನ ಸ್ಥಗಿತಗೊಂಡಿದ್ದು, ಮತದಾನದ ಗೊಂದಲದಿಂದ ವೋಟ್ ಮಾಡಲು ಬಂದ ಜನರು ಮನೆಗೆ ವಾಪಸ್ ಹೋಗುತ್ತಿದ್ದಾರೆ.
10:10 September 03
ಡಿಸಿಯಿಂದ ಮತದಾನ ಪ್ರಕ್ರಿಯೆ ಪರಿಶೀಲನೆ
- ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನಗರದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆಯನ್ನು ಪರಿಶೀಲಿಸಿದರು.
09:44 September 03
ಹಳೆ ಮತದಾರರ ಪಟ್ಟಿ ನೀಡಿದ್ದೀರಿ ಎಂದು ಕೈ ಅಭ್ಯರ್ಥಿ ಗಲಾಟೆ!
- ಮತದಾರರ ಪಟ್ಟಿ ವಿಚಾರದಲ್ಲಿ ಅಭ್ಯರ್ಥಿಯಿಂದ ಗಲಾಟೆ
- ಬೆಳಗಾವಿಯ ವೈಭವ ನಗರದ ವಾರ್ಡ್ 1 ರ ಬೂತ್ 45 ರಲ್ಲಿ ಗಲಾಟೆ
- ಸೆಕ್ಟರ್ ಆಫೀಸರ್‌ಗೆ ಘೇರಾವ್ ಹಾಕಿ ಕಾಂಗ್ರೆಸ್ ಅಭ್ಯರ್ಥಿ ಆಕ್ರೋಶ
- ಚು.ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರಾಜಶ್ರೀ ನಾಯಿಕ
- 'ನಗರ ಪಾಲಿಕೆಯವರು ನನಗೆ ಹಳೆಯ ಮತದಾರರ ಪಟ್ಟಿ ನೀಡಿದ್ದಾರೆ'
- 'ಬಿಜೆಪಿ ಅಭ್ಯರ್ಥಿಗೆ ಹೊಸ ಮತದಾರರ ಪಟ್ಟಿ ನೀಡಿ ಗೊಂದಲ ಸೃಷ್ಟಿಸಿದ್ದಾರೆ'
- ನಮ್ಮ ಮತದಾರರನ್ನು ಸಿಬ್ಬಂದಿ ವಾಪಸ್ ಕಳಿಸುತ್ತಿದ್ದಾರೆಂದು ಆಕ್ರೋಶ
- ನನಗು ಹೊಸ ಮತದಾರರ ಪಟ್ಟಿ ನೀಡಬೇಕು - ಅಭ್ಯರ್ಥಿ ರಾಜಶ್ರೀ ನಾಯಿಕ
- ಇಲ್ಲವಾದಲ್ಲಿ ಮತದಾನ ನಿಲ್ಲಿಸಬೇಕು ಎಂದು ರಾಜಶ್ರೀ ನಾಯಿಕ ಪಟ್ಟು
09:24 September 03
ಶಾಸಕ ಅನಿಲ್ ಬೆನಕೆ ಮತದಾನ
- ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯ ಮತದಾನ
- ಉತ್ತರ ವಿಧಾನಸಭೆ ಕ್ಷೇತ್ರದ ಶಾಸಕ ಅನಿಲ್ ಬೆನಕೆ ಮತದಾನ
- ಬೆಳಗಾವಿಯ ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಹಕ್ಕು ಚಲಾಯಿಸಿದ ಅನಿಲ್ ಬೆನಕೆ
- ಮತಗಟ್ಟೆ ಸಂಖ್ಯೆ 36 ರಲ್ಲಿ ಮತಚಲಾಯಿಸಿದ ಬಿಜೆಪಿ ಶಾಸಕ
08:53 September 03
ಶಾಸಕ ಅಭಯ್ ಪಾಟೀಲ್ ದಂಪತಿ ಹಕ್ಕು ಚಲಾವಣೆ
ಬೆಳಗಾವಿಯ ವಾರ್ಡ್ ನಂಬರ್ 23ರ ಮತಗಟ್ಟೆ ಸಂಖ್ಯೆ 146ರಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರ ಬಿಜೆಪಿ ಶಾಸಕ ಅಭಯ ಪಾಟೀಲ್, ಪತ್ನಿ ಪ್ರೀತಿ ಪಾಟೀಲ್ ಮತದಾನ ಮಾಡಿದರು. ಈ ವೇಳೆ ಶಾಸಕ ಪಾಟೀಲ್ ಮತದಾನ ಕೇಂದ್ರದಲ್ಲಿ ವಿಕ್ಟರಿ ಸಿಂಬಲ್ ತೋರಿಸಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
08:48 September 03
ಪಟ್ಟಿಯಲ್ಲಿ ಹೆಸರು ನಾಪತ್ತೆ; ಮಹಿಳೆ ಹೈಡ್ರಾಮಾ
- ಪಾಲಿಕೆ ಮತದಾನಕ್ಕೆ ಬಂದ ಮಹಿಳೆಗೆ ಶಾಕ್
- ಮತದಾರರ ಪಟ್ಟಿಯಲ್ಲಿ ಹೆಸರು ಡಿಲಿಟ್ ಆಗಿರುವುದಕ್ಕೆ ಮಹಿಳೆ ಆಕ್ರೋಶ
- ಪತಿ, ಪುತ್ರ ಸೇರಿ ಮೂವರ ಹೆಸರು ಡಿಲಿಟ್ ಆಗಿದೆ ಎಂದು ಆಕ್ರೋಶ
- ಬೆಳಗಾವಿಯ ಮತಗಟ್ಟೆ 146ರಲ್ಲಿ ಮತದಾನಕ್ಕೆ ಬಂದಿದ್ದ ಮಹಿಳೆ
- ಬೆಳಗಾವಿಯ ಬಸವಣಗಲ್ಲಿಯಲ್ಲಿರುವ ಮತದಾನ ಕೇಂದ್ರ
- ಹೆಲ್ಪ್‌ಲೈನ್ ನಂಬರ್‌ಗೆ ಕರೆ ಮಾಡಿದ ಮಹಿಳೆ
- ನಾವು ಮರಾಠಿ ಅಂತಾ ಹೆಸರು ಬಿಟ್ಟಿದೀರಿ ಎಂದು ಹೈಡ್ರಾಮಾ
- ನನ್ನ ಹಕ್ಕು ಚಲಾಯಿಸಲೇಬೇಕು ಮತದಾನಕ್ಕೆ ವ್ಯವಸ್ಥೆ ಮಾಡಿ ಎಂದು ಅವಾಜ್
- ಹೆಲ್ಪ್‌ಲೈನ್‌ಗೆ ಕರೆ ಮಾಡಿ ಫೋನ್‌ನಲ್ಲೇ ಅವಾಜ್ ಹಾಕಿದ ಮಹಿಳೆ
08:40 September 03
ಎಥಿಕ್ಸ್ ಮೇಲೆ ಚುನಾವಣೆ ನಡೆಯುತ್ತಿಲ್ಲ: ಬಸವರಾಜ ಹೊರಟ್ಟಿ ಬೇಸರ....!
ಹುಬ್ಬಳ್ಳಿ: ಎಥಿಕ್ಸ್ ಮೇಲೆ ಚುನಾವಣೆ ನಡೆಯುತ್ತಿಲ್ಲ. ಜನಪರವಾದ ಕೆಲಸ ಎಲ್ಲಿಯವರೆಗೆ ಮಾಡುವುದಿಲ್ಲ ಅಲ್ಲಿಯವರೆಗೂ ಇದು ಹೀಗೆ ನಡೆಯುತ್ತದೆ. ಆಯ್ಕೆಯಾದವರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಲ್ಯಾಮಿಂಗ್ಟನ್ ಹೈಸ್ಕೂಲಿನಲ್ಲಿ ಮತ ಚಲಾವಣೆ ಬಳಿಕ ಅವರು ಮಾತನಾಡಿದರು. ನಮ್ಮದು ಪ್ರಜಾಪ್ರಭುತ್ವ ದೇಶ, ಎಲ್ಲರೂ ಜನಪರ ಕೆಲಸ ಮಾಡಬೇಕು. ಕೊರೊನಾ ಭೀತಿ ಇರುವುದರಿಂದ ಮಾಸ್ಕ್ ಹಾಕದೆ ಇರುವವರಿಗೆ ಮತ ಹಾಕಲು ಅವಕಾಶ ಕೊಡಬಾರದು ಎಂದರು.
08:08 September 03
ಕಲಬುರಗಿಯಲ್ಲಿ 54 ಅತಿ ಸೂಕ್ಷ್ಮ ಮತಗಟ್ಟೆ
- ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ
- ಪಾಲಿಕೆ ಚುನಾವಣೆಗೆ ಒಟ್ಟು 533 ಮತಗಟ್ಟೆಗಳು ಸ್ಥಾಪನೆ
- 54 ಅತಿ ಸೂಕ್ಷ್ಮ ಮತಗಟ್ಟೆ, 160 ಸೂಕ್ಷ್ಮ ಮತಗಟ್ಟೆಗಳು
- ಒಟ್ಟು 5,19,464 ಮತದಾರರಿಂದ ಹಕ್ಕು ಚಲಾವಣೆ
- ಮತದಾನ ಹಿನ್ನೆಲೆ ಮತಗಟ್ಟೆ ಸುತ್ತಮುತ್ತಲು ಬಿಗಿ ಪೊಲೀಸ್ ಬಂದೋಸ್ತ್
- ಇಬ್ಬರು ಡಿಸಿಪಿ, ಐವರು ಎಸಿಪಿ, 15 ಪಿಐ, 50 ಪಿಎಸ್‌ಐ,
- 200 ಹೋಮ್ ಗಾರ್ಡ್ ಸೇರಿ ಸಾವಿರಕ್ಕೂ ಅಧಿಕ ಸಿಬ್ಬಂದಿ ನಿಯೋಜನೆ
08:03 September 03
ಮತಗಟ್ಟೆಗೆ ಪಕ್ಷೇತರ ಅಭ್ಯರ್ಥಿಯಿಂದ ಪೂಜೆ!
- ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ
- ಮತಗಟ್ಟೆಗೆ ಪೂಜೆ ಸಲ್ಲಿಸಿದ ಪಕ್ಷೇತರ ಅಭ್ಯರ್ಥಿ ಚನ್ನಬಸಪ್ಪ ಬಾಗೇವಾಡಿ
- ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿರುವ ವಾರ್ಡ್‌ನಲ್ಲಿ ಮತಗಟ್ಟೆಗೆ ಪೂಜೆ
- ವಿಶ್ವೇಶ್ವರಯ್ಯನಗರ ವಾರ್ಡ್‌ನ ಮತಗಟ್ಟೆ 11ರಲ್ಲಿ ಪೂಜೆ ಸಲ್ಲಿಸಿದ ಅಭ್ಯರ್ಥಿ
- ಪಕ್ಷೇತರ ಅಭ್ಯರ್ಥಿ ಚನ್ನಬಸಪ್ಪ ಬಾಗೇವಾಡಿ ಅವರಿಂದ ಮತಗಟ್ಟೆಗೆ ಪೂಜೆ
- ಚನ್ನಬಸಪ್ಪ ಬಾಗೇವಾಡಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಸಾಥ್
- ಕಳೆದ 35 ವರ್ಷಗಳಿಂದ ಕ್ಷೇತ್ರದ ಜನರಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ
- ವಕೀಲ ವೃತ್ತಿಯ ಜೊತೆಗೆ ಸಮಾಜ ಸೇವೆ ಮಾಡಿದ್ದೇನೆ
- ಕ್ಷೇತ್ರದಲ್ಲಿ ಮತದಾರರು ನನ್ನ ಕೈ ಹಿಡಿಯಲಿದ್ದಾರೆ - ಪಕ್ಷೇತರ ಅಭ್ಯರ್ಥಿ ಚನ್ನಬಸಪ್ಪ
07:55 September 03
ಹು-ಧಾ ಪಾಲಿಕೆ ವ್ಯಾಪ್ತಿಯಲ್ಲಿ 842 ಮತಗಟ್ಟೆ

- ಪಾಲಿಕೆ ವ್ಯಾಪ್ತಿಯ ಒಟ್ಟು 842 ಮತಗಟ್ಟೆಗಳಲ್ಲಿ ಮತದಾನ
- ಒಟ್ಟು 8,17,458 ಮತದಾರರಿಂದ ಹಕ್ಕು ಚಲಾವಣೆ
- 4,06, 280 ಪುರುಷರು, 4,11.092 ಮಹಿಳಾ ಮತದಾರರು
- ಮತದಾನ ಹಿನ್ನೆಲೆ ಅವಳಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
- 175 ಎಎಸ್‌ಐ, 92 ಹೆಡ್ ಕಾನ್ಸ್‌ಟೇಬಲ್, 837 ಕಾನ್ಸ್‌ಟೇಬಲ್,
- 382 ಹೋಮ್ ಗಾರ್ಡ್ಸ್ ಮತಗಟ್ಟೆಗಳ ಭದ್ರತೆಗೆ ನಿಯೋಜನೆ
07:46 September 03
ಕೋವಿಡ್ ಸೋಂಕಿತರಿಗೂ ವೋಟ್ ಮಾಡಲು ಅವಕಾಶ
- ಕೋವಿಡ್ ಆತಂಕದ ನಡುವೆ ನಡೆಯುತ್ತಿರುವ ಪಾಲಿಕೆ ಚುನಾವಣೆ
- ಮತದಾನಕ್ಕೆ ಬರುವ ಮತದಾರರಿಗೆ ಮಾಸ್ಕ್ ಕಡ್ಡಾಯ
- ಕೋವಿಡ್ ಸೋಂಕಿತರೂ ವೋಟ್ ಮಾಡಲು ಅವಕಾಶ
- ಮತದಾನ ಮುಕ್ತಾಯವಾಗುವ 1 ಗಂಟೆ ಮುಂಚೆ ಸೋಂಕಿತರು ಮತದಾನಕ್ಕೆ ಅವಕಾಶ
- ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸೋಂಕಿತರು ಮತದಾನ ಮಾಡಬಹುದು
- ಪಾಲಿಕೆ ಚುನಾವಣೆಯಲ್ಲಿ ನೋಟಾ ಬಳಕೆಗೂ ಅವಕಾಶ
- ಅಭ್ಯರ್ಥಿಗೆ ಮತ ಚಲಾಯಿಸಲು ಇಷ್ಟ ಇಲ್ಲದಿದ್ದರೆ ನೋಟಾ ಬಳಕೆಗೆ ಅವಕಾಶ
- ಬೆಳಗಾವಿ ಪಾಲಿಕೆಯ 58 ವಾರ್ಡ್‌ಗಳಲ್ಲಿ 385 ಅಭ್ಯರ್ಥಿಗಳ ಸ್ಪರ್ಧೆ
- ಹುಬ್ಬಳ್ಳಿ-ಧಾರವಾಡ 82 ವಾರ್ಡ್‌ಗಳಲ್ಲಿ 420 ಅಭ್ಯರ್ಥಿಗಳ ಸ್ಪರ್ಧೆ
- ಕಲಬುರಗಿಯ 55 ಪಾಲಿಕೆಗಳಲ್ಲಿ 301 ಅಭ್ಯರ್ಥಿಗಳು ಸ್ಪರ್ಧೆ
07:18 September 03
ಕಾಂಗ್ರೆಸ್-ಬಿಜೆಪಿ ನಡುವೆ ನೇರ ಫೈಟ್
- ಕಲಬುರಗಿ, ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ
- ಮೂರು ಜಿಲ್ಲೆಗಳಲ್ಲಿ ಬೆಳಗ್ಗೆ 7 ರಿಂದ ಮತದಾನ ಆರಂಭ
- ಸಂಜೆ 5ರ ವರೆಗೆ ನಡೆಯಲಿರುವ ಮತದಾನ
- ಸೆಪ್ಟೆಂಬರ್ 6 ರಂದು ಚುನಾವಣೆ ಫಲಿತಾಂಶ
- ಮೂರೂ ಕಡೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಫೈಟ್