ETV Bharat / city

ಸತೀಶ್​ ಬಿಜೆಪಿಗೆ ಬಂದ್ರೆ ಸ್ವಾಗತಿಸುತ್ತೇನೆ, ಪ್ರಚಾರ ಕೂಡ ಮಾಡುತ್ತೇನೆ: ಭೀಮಶಿ ಜಾರಕಿಹೊಳಿ‌

ಮಾಜಿ ಸಚಿವ ಸತೀಶ್​ ಜಾರಕಿಹೊಳಿ ಬಿಜೆಪಿಗೆ ಬಂದ್ರೆ ಸ್ವಾಗತಿಸುತ್ತೇನೆ. ಯಮಕನಮರಡಿ ಕ್ಷೇತ್ರದಲ್ಲಿ ಅವರು ಬಿಜೆಪಿ ಅಭ್ಯರ್ಥಿ ಆದರೆ, ಸತೀಶ್​ ಪರ ನಾನು‌ ಪ್ರಚಾರ ಮಾಡಲು ಸಿದ್ದನಿದ್ದೇನೆ. ಎಂದು ಕಾರ್ಮಿಕ ‌ಮುಖಂಡ ಭೀಮಶಿ ಜಾರಕಿಹೊಳಿ‌ ‌ಹೇಳಿದ್ದಾರೆ.

ಕಾರ್ಮಿಕ ‌ಮುಖಂಡ ಭೀಮಶಿ ಜಾರಕಿಹೊಳಿ‌ ‌
author img

By

Published : Nov 22, 2019, 4:14 PM IST

ಬೆಳಗಾವಿ: ಮಾಜಿ ಸಚಿವ ಸತೀಶ್​ ಜಾರಕಿಹೊಳಿ ಬಿಜೆಪಿಗೆ ಬಂದ್ರೆ ಸ್ವಾಗತಿಸುತ್ತೇನೆ. ಯಮಕನಮರಡಿ ಕ್ಷೇತ್ರದಲ್ಲಿ ಅವರು ಬಿಜೆಪಿ ಅಭ್ಯರ್ಥಿ ಆದರೆ, ಸತೀಶ್​ ಪರ ನಾನು‌ ಪ್ರಚಾರ ಮಾಡಲು ಸಿದ್ದನಿದ್ದೇನೆ ಎಂದು ಕಾರ್ಮಿಕ ‌ಮುಖಂಡ ಭೀಮಶಿ ಜಾರಕಿಹೊಳಿ‌ ‌ಹೇಳಿದ್ದಾರೆ.

ಸತೀಶ್​ ಬಿಜೆಪಿಗೆ ಬಂದ್ರೆ ಸ್ವಾಗತಿಸುತ್ತೇನೆ: ಭೀಮಶಿ ಜಾರಕಿಹೊಳಿ‌

ಜಾರಕಿಹೊಳಿ‌ ಸಹೋದರರಿಗೆ ಸಿಎಂ ಆಗುವ ಅರ್ಹತೆಯಿದೆ ಎಂಬ ವಾಲ್ಮೀಕಿ ಗುರುಪೀಠದ ಸ್ವಾಮೀಜಿ‌ ಹೇಳಿಕೆಗೆ ಗೋಕಾಕ್​​ ನಲ್ಲಿ ‌ಪ್ರತಿಕ್ರಿಯೆ ನೀಡಿದ ಅವರು, ಸತೀಶ್​ ಜಾರಕಿಹೊಳಿ, ರಮೇಶ್​ ಜಾರಕಿಹೊಳಿ‌, ಬಾಲಚಂದ್ರ ಜಾರಕಿಹೊಳಿ‌ ಈ ಮೂವರಿಗೂ ಸಿಎಂ ಆಗುವ ಅರ್ಹತೆಯಿದೆ. ಮುಂದಿನಗಳಲ್ಲಿ ಆದರೂ ಆಗಬಹುದು. 2008ರಲ್ಲಿ ಗೋಕಾಕ್ ಕ್ಷೇತ್ರದಲ್ಲಿ ನಾನು ಬಿಜೆಪಿ ಅಭ್ಯರ್ಥಿಯಾಗಿದ್ದೆ. ಆಗ ಕಾಂಗ್ರೆಸ್ ಪಕ್ಷದಿಂದ ರಮೇಶ್​ ಜಾರಕಿಹೊಳಿ‌ ಸ್ಪರ್ಧೆ ಮಾಡಿದ್ರು. ಈಗ ಗೋಕಾಕ್ ಕ್ಷೇತ್ರದ ಚಿತ್ರಣ ಬದಲಾವಣೆ ಆಗಿದೆ.
ಗೋಕಾಕಿನ‌ ಕಾಂಗ್ರೆಸ್ ‌ಅಭ್ಯರ್ಥಿ ಲಖನ್ ಕೂಡ ಬಿಜೆಪಿ ‌ಸೇರಲಿ. ಜಿಲ್ಲೆಯಲ್ಲಿ ಯಾವುದಾದರೂ ಒಂದು‌ ಕ್ಷೇತ್ರದ ಟಿಕೆಟ್ ಕೊಡಿಸಲು ನಾಯಕರ ಮನವೊಲಿಸುತ್ತೇನೆ. ದೇಶದಲ್ಲಿ ಮೋದಿ,ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರದಿಂದ ಅಭಿವೃದ್ಧಿಯಾಗುತ್ತಿದೆ ಎಂದರು.

Intro:ಸತೀಶ, ರಮೇಶ, ಬಾಲಚಂದ್ರ ಮೂವರಿಗೂ ಸಿಎಂ ಆಗುವ ಅರ್ಹತೆಯಿದೆ; ಭೀಮಶಿ ಜಾರಕಿಹೊಳಿ‌

ಬೆಳಗಾವಿ:
ಜಾರಕಿಹೊಳಿ‌ ‌ಕುಟುಂಬದ ಮೂವರೂ ಹಿರಿಯ ಸಹೋದರರಿಗೆ ರಾಜ್ಯದ ಮುಖ್ಯಮಂತ್ರಿ ಆಗುವ ಅರ್ಹತೆಯಿದೆ ಎಂದು ಕಾರ್ಮಿಕ ‌ಮುಖಂಡ ಭೀಮಶಿ ಜಾರಕಿಹೊಳಿ‌ ‌ಹೇಳಿದರು.
ಜಾರಕಿಹೊಳಿ‌ ಸಹೋದರರಿಗೆ ಸಿಎಂ ಆಗುವ ಅರ್ಹತೆ ಇದೆ ಎಂಬ ವಾಲ್ಮೀಕಿ ಗುರುಪೀಠದ ಸ್ವಾಮೀಜಿ‌ ಹೇಳಿಕೆಗೆ ಗೋಕಾಕಿನಲ್ಲಿ ‌ಪ್ರತಿಕ್ರಿಯೆ ನೀಡಿದ ಅವರು, ಸತೀಶ ಜಾರಕಿಹೊಳಿ, ರಮೇಶ ಜಾರಕಿಹೊಳಿ‌, ಬಾಲಚಂದ್ರ ಜಾರಕಿಹೊಳಿ‌ ಈ ಮೂವರಿಗೂ ಸಿಎಂ ಆಗುವ ಅರ್ಹತೆಯಿದೆ ಎಂದರು.
೨೦೦೮ ರಲ್ಲಿ ಗೋಕಾಕ್ ಕ್ಷೇತ್ರದಲ್ಲಿ ನಾನು ಬಿಜೆಪಿ ಅಭ್ಯರ್ಥಿಯಾಗಿದ್ದೆ. ಆಗ ಕಾಂಗ್ರೆಸ್ ಪಕ್ಷದಿಂದ ರಮೇಶ ಜಾರಕಿಹೊಳಿ‌ ಸ್ಪರ್ಧೆ ಮಾಡಿದ್ರು. ಈಗ ಗೋಕಾಕ್ ಕ್ಷೇತ್ರದ ಚಿತ್ರಣ ಬದಲಾವಣೆ ಆಗಿದೆ.
ಮಾಜಿ ಸಚಿವ ಸತೀಶ ಜಾರಕಿಹೊಳಿ ಬಿಜೆಪಿಗೆ ಬಂದ್ರೆ ಸ್ವಾಗತಿಸುತ್ತೇನೆ. ಯಮಕನಮರಡಿ ಕ್ಷೇತ್ರದಲ್ಲಿ ಅವರು ಬಿಜೆಪಿ ಅಭ್ಯರ್ಥಿ ಆದರೆ ಸತೀಶ ಪರ ನಾನು‌ ಪ್ರಚಾರ ಮಾಡಲು ಸಿದ್ದನಿದ್ದೇನೆ. ಗೋಕಾಕಿನ‌ ಕಾಂಗ್ರೆಸ್ ‌ಅಭ್ಯರ್ಥಿ ಲಖನ್ ಕೂಡ ಬಿಜೆಪಿ ‌ಸೇರಲಿ. ಜಿಲ್ಲೆಯಲ್ಲಿ ಯಾವುದಾದರೂ ಒಂದು‌ ಕ್ಷೇತ್ರದ ಟಿಕೆಟ್ ಕೊಡಿಸಲು ನಾಯಕರ ಮನವೊಲಿಸುತ್ತೇನೆ ಎಂದ ಅವರು, ದೇಶದಲ್ಲಿ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರದಿಂದ ಅಭಿವೃದ್ಧಿ ಯಾಗುತ್ತಿದೆ ಎಂದರು.
--
KN_BGM_03_22_Jarkiholi_Brothers_CM_capable_7201786Body:ಸತೀಶ, ರಮೇಶ, ಬಾಲಚಂದ್ರ ಮೂವರಿಗೂ ಸಿಎಂ ಆಗುವ ಅರ್ಹತೆಯಿದೆ; ಭೀಮಶಿ ಜಾರಕಿಹೊಳಿ‌

ಬೆಳಗಾವಿ:
ಜಾರಕಿಹೊಳಿ‌ ‌ಕುಟುಂಬದ ಮೂವರೂ ಹಿರಿಯ ಸಹೋದರರಿಗೆ ರಾಜ್ಯದ ಮುಖ್ಯಮಂತ್ರಿ ಆಗುವ ಅರ್ಹತೆಯಿದೆ ಎಂದು ಕಾರ್ಮಿಕ ‌ಮುಖಂಡ ಭೀಮಶಿ ಜಾರಕಿಹೊಳಿ‌ ‌ಹೇಳಿದರು.
ಜಾರಕಿಹೊಳಿ‌ ಸಹೋದರರಿಗೆ ಸಿಎಂ ಆಗುವ ಅರ್ಹತೆ ಇದೆ ಎಂಬ ವಾಲ್ಮೀಕಿ ಗುರುಪೀಠದ ಸ್ವಾಮೀಜಿ‌ ಹೇಳಿಕೆಗೆ ಗೋಕಾಕಿನಲ್ಲಿ ‌ಪ್ರತಿಕ್ರಿಯೆ ನೀಡಿದ ಅವರು, ಸತೀಶ ಜಾರಕಿಹೊಳಿ, ರಮೇಶ ಜಾರಕಿಹೊಳಿ‌, ಬಾಲಚಂದ್ರ ಜಾರಕಿಹೊಳಿ‌ ಈ ಮೂವರಿಗೂ ಸಿಎಂ ಆಗುವ ಅರ್ಹತೆಯಿದೆ ಎಂದರು.
೨೦೦೮ ರಲ್ಲಿ ಗೋಕಾಕ್ ಕ್ಷೇತ್ರದಲ್ಲಿ ನಾನು ಬಿಜೆಪಿ ಅಭ್ಯರ್ಥಿಯಾಗಿದ್ದೆ. ಆಗ ಕಾಂಗ್ರೆಸ್ ಪಕ್ಷದಿಂದ ರಮೇಶ ಜಾರಕಿಹೊಳಿ‌ ಸ್ಪರ್ಧೆ ಮಾಡಿದ್ರು. ಈಗ ಗೋಕಾಕ್ ಕ್ಷೇತ್ರದ ಚಿತ್ರಣ ಬದಲಾವಣೆ ಆಗಿದೆ.
ಮಾಜಿ ಸಚಿವ ಸತೀಶ ಜಾರಕಿಹೊಳಿ ಬಿಜೆಪಿಗೆ ಬಂದ್ರೆ ಸ್ವಾಗತಿಸುತ್ತೇನೆ. ಯಮಕನಮರಡಿ ಕ್ಷೇತ್ರದಲ್ಲಿ ಅವರು ಬಿಜೆಪಿ ಅಭ್ಯರ್ಥಿ ಆದರೆ ಸತೀಶ ಪರ ನಾನು‌ ಪ್ರಚಾರ ಮಾಡಲು ಸಿದ್ದನಿದ್ದೇನೆ. ಗೋಕಾಕಿನ‌ ಕಾಂಗ್ರೆಸ್ ‌ಅಭ್ಯರ್ಥಿ ಲಖನ್ ಕೂಡ ಬಿಜೆಪಿ ‌ಸೇರಲಿ. ಜಿಲ್ಲೆಯಲ್ಲಿ ಯಾವುದಾದರೂ ಒಂದು‌ ಕ್ಷೇತ್ರದ ಟಿಕೆಟ್ ಕೊಡಿಸಲು ನಾಯಕರ ಮನವೊಲಿಸುತ್ತೇನೆ ಎಂದ ಅವರು, ದೇಶದಲ್ಲಿ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರದಿಂದ ಅಭಿವೃದ್ಧಿ ಯಾಗುತ್ತಿದೆ ಎಂದರು.
--
KN_BGM_03_22_Jarkiholi_Brothers_CM_capable_7201786Conclusion:ಸತೀಶ, ರಮೇಶ, ಬಾಲಚಂದ್ರ ಮೂವರಿಗೂ ಸಿಎಂ ಆಗುವ ಅರ್ಹತೆಯಿದೆ; ಭೀಮಶಿ ಜಾರಕಿಹೊಳಿ‌

ಬೆಳಗಾವಿ:
ಜಾರಕಿಹೊಳಿ‌ ‌ಕುಟುಂಬದ ಮೂವರೂ ಹಿರಿಯ ಸಹೋದರರಿಗೆ ರಾಜ್ಯದ ಮುಖ್ಯಮಂತ್ರಿ ಆಗುವ ಅರ್ಹತೆಯಿದೆ ಎಂದು ಕಾರ್ಮಿಕ ‌ಮುಖಂಡ ಭೀಮಶಿ ಜಾರಕಿಹೊಳಿ‌ ‌ಹೇಳಿದರು.
ಜಾರಕಿಹೊಳಿ‌ ಸಹೋದರರಿಗೆ ಸಿಎಂ ಆಗುವ ಅರ್ಹತೆ ಇದೆ ಎಂಬ ವಾಲ್ಮೀಕಿ ಗುರುಪೀಠದ ಸ್ವಾಮೀಜಿ‌ ಹೇಳಿಕೆಗೆ ಗೋಕಾಕಿನಲ್ಲಿ ‌ಪ್ರತಿಕ್ರಿಯೆ ನೀಡಿದ ಅವರು, ಸತೀಶ ಜಾರಕಿಹೊಳಿ, ರಮೇಶ ಜಾರಕಿಹೊಳಿ‌, ಬಾಲಚಂದ್ರ ಜಾರಕಿಹೊಳಿ‌ ಈ ಮೂವರಿಗೂ ಸಿಎಂ ಆಗುವ ಅರ್ಹತೆಯಿದೆ ಎಂದರು.
೨೦೦೮ ರಲ್ಲಿ ಗೋಕಾಕ್ ಕ್ಷೇತ್ರದಲ್ಲಿ ನಾನು ಬಿಜೆಪಿ ಅಭ್ಯರ್ಥಿಯಾಗಿದ್ದೆ. ಆಗ ಕಾಂಗ್ರೆಸ್ ಪಕ್ಷದಿಂದ ರಮೇಶ ಜಾರಕಿಹೊಳಿ‌ ಸ್ಪರ್ಧೆ ಮಾಡಿದ್ರು. ಈಗ ಗೋಕಾಕ್ ಕ್ಷೇತ್ರದ ಚಿತ್ರಣ ಬದಲಾವಣೆ ಆಗಿದೆ.
ಮಾಜಿ ಸಚಿವ ಸತೀಶ ಜಾರಕಿಹೊಳಿ ಬಿಜೆಪಿಗೆ ಬಂದ್ರೆ ಸ್ವಾಗತಿಸುತ್ತೇನೆ. ಯಮಕನಮರಡಿ ಕ್ಷೇತ್ರದಲ್ಲಿ ಅವರು ಬಿಜೆಪಿ ಅಭ್ಯರ್ಥಿ ಆದರೆ ಸತೀಶ ಪರ ನಾನು‌ ಪ್ರಚಾರ ಮಾಡಲು ಸಿದ್ದನಿದ್ದೇನೆ. ಗೋಕಾಕಿನ‌ ಕಾಂಗ್ರೆಸ್ ‌ಅಭ್ಯರ್ಥಿ ಲಖನ್ ಕೂಡ ಬಿಜೆಪಿ ‌ಸೇರಲಿ. ಜಿಲ್ಲೆಯಲ್ಲಿ ಯಾವುದಾದರೂ ಒಂದು‌ ಕ್ಷೇತ್ರದ ಟಿಕೆಟ್ ಕೊಡಿಸಲು ನಾಯಕರ ಮನವೊಲಿಸುತ್ತೇನೆ ಎಂದ ಅವರು, ದೇಶದಲ್ಲಿ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರದಿಂದ ಅಭಿವೃದ್ಧಿ ಯಾಗುತ್ತಿದೆ ಎಂದರು.
--
KN_BGM_03_22_Jarkiholi_Brothers_CM_capable_7201786
ETV Bharat Logo

Copyright © 2024 Ushodaya Enterprises Pvt. Ltd., All Rights Reserved.