ETV Bharat / city

ಅಥಣಿ : ಬೀದಿ ನಾಯಿ ದಾಳಿಗೆ ನಾಲ್ಕು ವರ್ಷದ ಮಗು ಬಲಿ! - baby died by dog attack

ಬೀದಿ ನಾಯಿ ದಾಳಿಯಿಂದ ನಾಲ್ಕು ವರ್ಷದ ಮಗು ಸೌಜನ್ಯ ಮಲ್ಲಪ್ಪ ಮುತ್ತೂರ ಸಾವನ್ನಪ್ಪಿದೆ..

four year old baby died after street dog attack
ಬೀದಿ ನಾಯಿ ದಾಳಿಯಿಂದ ಸಾವನ್ನಪ್ಪಿದ ಮಗು
author img

By

Published : Jan 19, 2022, 2:34 PM IST

ಅಥಣಿ : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳವಾಡ ಗ್ರಾಮದಲ್ಲಿ ಬೀದಿ ನಾಯಿ ದಾಳಿಯಿಂದ ನಾಲ್ಕು ವರ್ಷದ ಮಗು ಸಾವನ್ನಪ್ಪಿದೆ. ಸೌಜನ್ಯ ಮಲ್ಲಪ್ಪ ಮುತ್ತೂರ ಮೃತ ಬಾಲಕಿ.

ಬೀದಿ ನಾಯಿ ದಾಳಿಯಿಂದ ಸಾವನ್ನಪ್ಪಿದ ಮಗು

ಮುಂಜಾನೆ ಮನೆಯ ಮುಂದೆ ಆಟವಾಡುತ್ತಿದ್ದ ಸಮಯದಲ್ಲಿ ನಾಯಿ ದಾಳಿ ಮಾಡಿ ಮಗುವನ್ನು ತೀವ್ರವಾಗಿ ಗಾಯಗೊಳಿಸಿದೆ. ಅಲ್ಲೇ ಇದ್ದ ಸ್ಥಳೀಯರು ಮಗುವನ್ನು ನಾಯಿಯಿಂದ ಬಿಡಿಸಿ ಅಥಣಿ ಸಮುದಾಯ ಆಸ್ಪತ್ರೆಗೆ ಕರೆದೊಂಡು ಹೋಗಲು ಮುಂದಾಗಿದ್ದು, ಮಾರ್ಗ ಮಧ್ಯದಲ್ಲೇ ಮಗು ಅಸುನೀಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

four year old baby died after street dog attack
ಸೌಜನ್ಯ ಮಲ್ಲಪ್ಪ ಮುತ್ತೂರ - ಮೃತ ಬಾಲಕಿ

ಇದನ್ನೂ ಓದಿ: ಕಲಬುರಗಿ: ಇನ್ಸ್​ಪೆಕ್ಟರ್ ಸೇರಿ 7 ಕಾನ್ಸ್​ಟೇಬಲ್​ಗಳಿಗೆ ಕೊರೊನಾ ದೃಢ

ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.