ETV Bharat / city

ಕೇಳೋರಿಲ್ಲ ನೆರೆ ಸಂತ್ರಸ್ತರ ಗೋಳು... ಜಿಲ್ಲಾಡಳಿತದ ವಿರುದ್ಧ ಜನರ ಆಕ್ರೋಶ - ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬಿದರಗಡ್ಡಿ ಗ್ರಾಮ

ರಾಜ್ಯದಲ್ಲಿ ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ ಸರ್ಕಾರ ಪರಿಹಾರ ಘೋಷಿಸಿದ್ದರೂ ಬೆಳಗಾವಿಯ ಬಿದರಗಡ್ಡಿ ಗ್ರಾಮಸ್ಥರಿಗೆ ಮಾತ್ರ ಇನ್ನೂ ಪರಿಹಾರದ ಹಣ ಕೈ ಸೇರಿಲ್ಲ. ಹೀಗಾಗಿ ಜಿಲ್ಲಾಡಳಿತ ‌ಹಾಗೂ ತಾಲೂಕಾಡಳಿತದ ವಿರುದ್ಧ ಜನರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಂತ್ರಸ್ತರ ಗೋಳು ಕೇಳೋರಿಲ್ಲ... ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ
author img

By

Published : Oct 12, 2019, 5:53 PM IST

ಬೆಳಗಾವಿ: ರಾಜ್ಯದಲ್ಲಿ ಪ್ರವಾಹದಿಂದಾಗಿ ಕುಸಿದ ಮನೆಗಳ ಮರು ನಿರ್ಮಾಣಕ್ಕೆ ಸಿಎಂ ಯಡಿಯೂರಪ್ಪ ಬೆಳಗಾವಿಯಲ್ಲಿ ಅಡಿಗಲ್ಲು ಹಾಕಿ ಚಾಲನೆ ನೀಡಿದ್ದರು. ಆದರೆ ಬೆಳಗಾವಿ ಜಿಲ್ಲೆಯಲ್ಲೇ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಇನ್ನೂ ಪರಿಹಾರವೇ ಸಿಕ್ಕಿಲ್ಲ.

ಸಂತ್ರಸ್ತರ ಗೋಳು ಕೇಳೋರಿಲ್ಲ... ಜಿಲ್ಲಾಡಳಿತದ ವಿರುದ್ಧ ಜನರ ಆಕ್ರೋಶ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬಿದರಗಡ್ಡಿ ಗ್ರಾಮದಲ್ಲಿ ಪ್ರವಾಹದ ವೇಳೆ 50ಕ್ಕೂ ಅಧಿಕ ಮನೆಗಳು ಧರೆಗುರುಳಿದ್ದವು. ಹೀಗಾಗಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ರಾಜ್ಯ ಸರ್ಕಾರ ಜಿಲ್ಲಾಧಿಕಾರಿ ಅಕೌಂಟ್​​ಗೆ 897 ಕೋಟಿ ರೂ. ಬಿಡುಗಡೆ ಮಾಡಿದೆ.‌ ಆದರೆ ಜಿಲ್ಲಾಡಳಿತ ‌ಮಾತ್ರ ಬಿದರಗಡ್ಡಿ ಗ್ರಾಮದ ಸಂತ್ರಸ್ತರಿಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ಅಧಿಕಾರಿಗಳು ‌ಸ್ಥಳ ಪರಿಶೀಲಿಸಿ, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದರೂ ಸಂತ್ರಸ್ತರಿಗೆ ಮಾತ್ರ ಪರಿಹಾರ ಹಣ ಬಿಡುಗಡೆ ಆಗಿಲ್ಲ ಎನ್ನಲಾಗಿದೆ.

ಪೂರ್ಣ ಪ್ರಮಾಣದಲ್ಲಿ ಬಿದ್ದ ಮನೆ ನಿರ್ಮಾಣಕ್ಕೆ ಮೊದಲ‌ ಕಂತಿನಲ್ಲಿ 1 ಲಕ್ಷ ‌ರೂಪಾಯಿಯನ್ನು ಸಂತ್ರಸ್ತರ ಅಕೌಂಟಿಗೆ ಹಾಕಲಾಗಿದೆ ಎಂದು ಜಿಲ್ಲಾಡಳಿತ ಹೇಳಿತ್ತು. ಆದರೆ ಈ ಗ್ರಾಮದ ಸಂತ್ರಸ್ತರಿಗೆ ಬಿಡಿಗಾಸು ಸಿಕ್ಕಿಲ್ಲ.‌ ಹೀಗಾಗಿ ಜಿಲ್ಲಾಡಳಿತ ‌ಹಾಗೂ ತಾಲೂಕಾಡಳಿತದ ವಿರುದ್ಧ ಜನರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Intro:ಬೆಳಗಾವಿ:
ರಾಜ್ಯದಲ್ಲಿ ಪ್ರವಾಹಕ್ಕೆ ಬಿದ್ದ ಮನೆಗಳ ಮರು ನಿರ್ಮಾಣಕ್ಕೆ ಸಿಎಂ ಯಡಿಯೂರಪ್ಪ ಅವರು ಬೆಳಗಾವಿಯಲ್ಲೇ ಅಡಿಗಲ್ಲು ಹಾಕಿ, ಚಾಲನೆ ನೀಡಿದ್ದರು. ಆದರೆ ಬೆಳಗಾವಿ ಜಿಲ್ಲೆಯ ಈ ಗ್ರಾಮದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಇನ್ನೂ ಪರಿಹಾರವೇ ಸಿಕ್ಕಿಲ್ಲ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬಿದರಗಡ್ಡಿ ಗ್ರಾಮದಲ್ಲಿ ಪ್ರವಾಹದ ವೇಳೆ ೫೦ ಕ್ಕೂ ಅಧಿಕ ಮನೆಗಳು ಧರೆಗುರಳಿವೆ. ಪ್ರವಾಹ ಪುನರ್ವಸತಿಗೆ‌ ರಾಜ್ಯ ಸರ್ಕಾರ ಜಿಲ್ಲಾಧಿಕಾರಿ ಅಕೌಂಟಿಗೆ ೮೯೭ ಕೋಟಿ ರೂ, ಬಿಡುಗಡೆ ಮಾಡಿದೆ.‌ ಭಾರಿ‌ಮಳೆಗೆ ಮನೆ ಬಿದ್ದರೂ ಜಿಲ್ಲಾಡಳಿತ ‌ಮಾತ್ರ ಬಿದರಗಡ್ಡಿ ಗ್ರಾಮದ ಸಂತ್ರಸ್ತರಿಗೆ ‌ನೈಯಾಪೈಸೆ ಬಿಡುಗಡೆ ಮಾಡಿಲ್ಲ. ಅಧಿಕಾರಿಗಳು ‌ಸ್ಥಳ ಪರಿಶೀಲಿಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದರೂ ಸಂತ್ರಸ್ತರಿಗೆ ಮಾತ್ರ ಪರಿಹಾರ ಹಣ ಇನ್ನೂ ಬಿಡುಗಡೆ ಆಗಿಲ್ಲ. ವಿಪರ್ಯಾಸವೆಂದರೆ ಈ ಗ್ರಾಮದ ೫೦ ಕ್ಕೂ ಅಧಿಕ ಕುಟುಂಬಗಳಿಗೆ ೧೦ ಸಾವಿರ ಚೆಕ್ ಕೂಡ ಇನ್ನೂ ವಿತರಣೆ ಆಗಿಲ್ಲ.
ಪೂರ್ಣ ಪ್ರಮಾಣದಲ್ಲಿ ಬಿದ್ದ ಮನೆ ನಿರ್ಮಾಣಕ್ಕೆ ಮೊದಲ‌ ಕಂತಿನಲ್ಲಿ ೧ ಲಕ್ಷ ‌ರೂ, ಸಂತ್ರಸ್ತರ ಅಕೌಂಟಿಗೆ ಹಾಕಲಾಗಿದೆ ಎಂದು ಜಿಲ್ಲಾಡಳಿತ ಹೇಳಿತ್ತು. ಆದರೆ ಈ ಗ್ರಾಮದ ಸಂತ್ರಸ್ತರಿಗೆ ಪರಿಹಾರ ಹಣ ಮಾತ್ರ ದೊರೆತಿಲ್ಲ.‌ ಹೀಗಾಗಿ ಜಿಲ್ಲಾಡಳಿತ ‌ಹಾಗೂ ತಾಲೂಕಾಡಳಿತ ವಿರುದ್ಧ ಜನರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
--
KN_BGM_03_12_flood_Sigada_Parihar_7201786

KN_BGM_03_12_flood_Sigada_Parihar_byte (ಶಿವಪ್ಪ‌ ಕುರಿ, ಸಂತ್ರಸ್ತ)

KN_BGM_03_12_flood_Sigada_Parihar_visual
Body:ಬೆಳಗಾವಿ:

Conclusion:ಬೆಳಗಾವಿ:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.