ETV Bharat / city

ಕೊಗನೊಳಿ ಚೆಕ್‌ಪೋಸ್ಟ್​​​ ಬಳಿ  ಡ್ರೋನ್​​​​​​  ಕ್ಯಾಮೆರಾ ಕಣ್ಗಾವಲು - ಕೊರೊನಾ ಪ್ರಕರಣ ಏರಿಕೆ

ನೆರೆಯ ರಾಜ್ಯದಿಂದ ಕರ್ನಾಟಕಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಿರುವ ಕಾರಣ ಚೆಕ್​​​ಪೋಸ್ಟ್​​​ನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

dron
ಡ್ರೊಣ್ ಕ್ಯಾಮೆರಾ ಕಣ್ಗಾವಲು
author img

By

Published : May 26, 2020, 3:55 PM IST

ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್​​ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವ ಪರಿಣಾಮ ಗಡಿಭಾಗದಲ್ಲಿರುವ ನಿಪ್ಪಾಣಿ ತಾಲೂಕಿನ ಕೊಗನೊಳಿ ಚೆಕ್‌ಪೋಸ್ಟ್ ಬಳಿ ಭಾರಿ‌ ಭದ್ರತೆ ಕೈಗೊಳ್ಳಲಾಗಿದೆ.

ಮಹರಾಷ್ಟ್ರದಿಂದ ಒಂದೂ ವಾಹನವೂ ಕರ್ನಾಟಕಕ್ಕೆ‌ ಬರದಂತೆ ಜಿಲ್ಲಾಡಳಿತ ಎಚ್ಚರ ವಹಿಸಿದೆ. ಜನರು ನೆರೆಯ ರಾಜ್ಯದಿಂದ ಕರ್ನಾಟಕಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಿರುವ ಕಾರಣ ಎಲ್ಲ ವಾಹನಗಳನ್ನು ಚೆಕ್​​​ಪೋಸ್ಟ್​​​ನಲ್ಲಿ ತಪಾಸಣೆ ಮಾಡಲಾಗುತ್ತಿದೆ.

ಡ್ರೋನ್​​ ಕ್ಯಾಮೆರಾ ಕಣ್ಗಾವಲು

ಅನ್ಯ ಮಾರ್ಗಗಳಿಂದ ಬರುತ್ತಿರುವ ಪ್ರತಿಯೊಂದು ವಾಹನಗಳ ಮೇಲೆ ಕಣ್ಣಿಡಲು ಡ್ರೋನ್​​​ ಕ್ಯಾಮೆರಾ ಮೂಲಕ ಕಟ್ಟೆಚ್ಚರ ವಹಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.