ತರಕಾರಿ ಮಾರುಕಟ್ಟೆ ದರದಲ್ಲಿ ಏರಿಳಿಕೆ ಸಹಜ ಪ್ರಕ್ರಿಯೆ. ಅಂತೆಯೇ ಇಂದು ಕೆಲವು ತರಕಾರಿಗಳ ಬೆಲೆ ಏರಿಕೆಯಾದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲವು ತರಕಾರಿಗಳ ದರ ಸ್ಥಿರವಾಗಿದೆ. ರಾಜ್ಯದ ವಿವಿಧೆಡೆ ಬೆಲೆ ಹೇಗಿದೆ ನೋಡೋಣ.
ಶಿವಮೊಗ್ಗ ತರಕಾರಿ ದರ (ಕೆ.ಜಿಗೆ)
- ಮೆಣಸಿನ ಕಾಯಿ-30 ರೂ.
- M.Z ಬೀನ್ಸ್-30 ರೂ.
- ರಿಂಗ್ ಬೀನ್ಸ್-40 ರೂ.
- ಬಿಟ್ ರೂಟ್-40 ರೂ.
- ಹೀರೆಕಾಯಿ-40 ರೂ.
- ಬೆಂಡೆಕಾಯಿ-20 ರೂ.
- ಹಾಗಲಕಾಯಿ-30 ರೂ.
- ಎಳೆ ಸೌತೆ-20 ರೂ.
- ಬಣ್ಣದ ಸೌತೆ-16 ರೂ.
- ಜವಳಿಕಾಯಿ-30 ರೂ.
- ತೊಂಡೆಕಾಯಿ-30 ರೂ.
- ನವಿಲುಕೋಸು-40 ರೂ.
- ಮೂಲಂಗಿ- 30 ರೂ.
- ದಪ್ಪಮೆಣಸು-50 ರೂ.
- ಕ್ಯಾರೆಟ್-60 ರೂ.
- ನುಗ್ಗೆಕಾಯಿ-100 ರೂ.
- ಹೂ ಕೋಸು-500 ರೂ ಚೀಲಕ್ಕೆ.
- ಟೊಮೆಟೊ -10-24 ರೂ.
- ನಿಂಬೆಹಣ್ಣು 100 ಕ್ಕೆ 250 ರೂ.
- ಈರುಳ್ಳಿ-24 ರೂ.
- ಆಲೂಗಡ್ಡೆ-26 ರೂ.
- ಬೆಳ್ಳುಳ್ಳಿ-40 ರೂ.
- ಸೀಮೆ ಬದನೆಕಾಯಿ-26 ರೂ.
- ಬದನೆಕಾಯಿ-16 ರೂ.
- ಪಡುವಲಕಾಯಿ-30 ರೂ.
- ಕುಂಬಳಕಾಯಿ-16 ರೂ.
- ಹಸಿ ಶುಂಠಿ-20 ರೂ.
ಶಿವಮೊಗ್ಗದಲ್ಲಿ ಸೂಪ್ಪಿನ ದರ ಏರಿಕೆ
- ಕೂತ್ತಂಬರಿ ಸೊಪ್ಪು 100 ಕ್ಕೆ- 240 ರೂ.
- ಸಬ್ಬಸಿಗೆ ಸೊಪ್ಪು100 ಕ್ಕೆ -200 ರೂ.
- ಮೆಂತೆ ಸೊಪ್ಪು100 ಕ್ಕೆ -300 ರೂ.
- ಪಾಲಕ್ ಸೊಪ್ಪು-100 ಕ್ಕೆ 200 ರೂ
- ಸೊಪ್ಪು- 100 ಕ್ಕೆ - 300 ರೂ.
- ಪುದಿನ ಸೊಪ್ಪು100 ಕ್ಕೆ - 160 ರೂ.
ಹುಬ್ಬಳ್ಳಿ ತರಕಾರಿ ದರ..
- ಬೀನ್ಸ್ ಕೆಜಿ 50 ರೂ.
- ಎಲೆಕೋಸು 20 ರೂ.
- ಬೀಟ್ ರೂಟ್ 30 ರೂ.
- ಸೋರೆಕಾಯಿ 20 ರೂ.
- ಬದನೆಕಾಯಿ 25 ರೂ.
- ಅವರೆಕಾಯಿ 40 ರೂ.
- ಕ್ಯಾಬೀಜ್ 30 ರೂ.
- ಕ್ಯಾಪ್ಸಿಕಂ 55 ರೂ.
- ಕ್ಯಾರೆಟ್ 50 ರೂ.
- ಹಸಿ ಮೆಣಸಿನಕಾಯಿ 60 ರೂ.
- ಈರುಳ್ಳಿ 20 ರೂ.
- ಮೂಲಂಗಿ 30 ರೂ.
- ಟೊಮೆಟೊ 12 ರೂ.
- ಬೆಂಡೆಕಾಯಿ 20 ರೂ.
- ಹೀರೆಕಾಯಿ-30ರೂ.
- ಹಾಗಲಕಾಯಿ-28 ರೂ.
- ಎಳೆ ಸೌತೆ- 20 ರೂ.
- ತೊಂಡೆಕಾಯಿ-25ರೂ.
- ನವಿಲುಕೋಸು-40 ರೂ.
- ಆಲೂಗೆಡ್ಡೆ-25 ರೂ.
- ಬೆಳ್ಳುಳ್ಳಿ-30-60 ರೂ.
- ಸೀಮೆ ಬದನೆಕಾಯಿ-35 ರೂ.
ಮೈಸೂರಲ್ಲಿ ಇಂದಿನ ತರಕಾರಿ ದರ
- ಬೀನ್ಸ್ 40 ರೂ.
- ಟೊಮೆಟೊ 20 ರೂ.
- ಬೆಂಡೆಕಾಯಿ 20 ರೂ.
- ಸೌತೆಕಾಯಿ 10 ರೂ.
- ಗುಂಡು ಬದನೆ 5 ರೂ.
- ಕುಂಬಳಕಾಯಿ 10 ರೂ.
- ಹೀರೆಕಾಯಿ 25 ರೂ.
- ಪಡವಲಕಾಯಿ 28 ರೂ.
- ತೊಂಡೆಕಾಯಿ 22 ರೂ.
- ಹಾಗಲಕಾಯಿ 20 ರೂ.
- ದಪ್ಪ ಮೆಣಸು 38 ರೂ.
- ಸೋರೆಕಾಯಿ 20 ರೂ.
- ಬದನೆಕಾಯಿ ವೈಟ್ 10 ರೂ.
- ಕೋಸು 8 ರೂ.
- ಸೀಮೆಬದನೆ 14 ರೂ.
- ಬಜ್ಜಿ 15 ರೂ.
- ಮೆಣಸಿನಕಾಯಿ 25 ರೂ.
- ಕಾಲಿಫ್ಲವರ್ 37 ರೂ.