ETV Bharat / business

ಚಿನ್ನ-ಬೆಳ್ಳಿ ದರ ಏರಿಳಿತ: ಇಂದಿನ ಆಭರಣಗಳ ಬೆಲೆ ಎಷ್ಟು? - ಚಿನ್ನ ಮತ್ತು ಬೆಳ್ಳಿ ದರ ಸುದ್ದಿ

ದೇಶದ ಪ್ರಮುಖ ನಗರಗಳೂ ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಹೀಗಿದೆ.

gold and silver rate in India, gold and silver rate in Karnataka, Today gold and silver price, gold and silver rate news, ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ದರ, ಕರ್ನಾಟಕದಲ್ಲಿ ಚಿನ್ನ ಮತ್ತು ಬೆಳ್ಳಿ ದರ, ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ, ಚಿನ್ನ ಮತ್ತು ಬೆಳ್ಳಿ ದರ ಸುದ್ದಿ,
ಇಂದಿನ ಆಭರಣಗಳ ಬೆಲೆ
author img

By

Published : May 31, 2022, 10:58 AM IST

Updated : May 31, 2022, 12:41 PM IST

ನವದೆಹಲಿ/ಬೆಂಗಳೂರು: ಚಿನ್ನ, ಬೆಳ್ಳಿಯ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. 10 ಗ್ರಾಂ​​ 24 ಕ್ಯಾರೆಟ್ ಚಿನ್ನದ ಬೆಲೆ 52,100 ರೂಪಾಯಿ ಇದೆ. ಮುಂಬೈ, ದೆಹಲಿ, ಹೈದರಾಬಾದ್​ ಮತ್ತು ಕೋಲ್ಕತ್ತಾದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,750 ರೂಪಾಯಿ ಇದ್ದು, ಚೆನ್ನೈನಲ್ಲಿ 47,920 ರೂ.ಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಚಿನ್ನ-ಬೆಳ್ಳಿ ದರ ಏರಿಕೆ: ಇಂದಿನ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ

ದೇಶದಲ್ಲಿ ಬೆಳ್ಳಿ ಬೆಲೆ ಇಳಿಕೆಯಾಗಿದ್ದು ಒಂದು ಕಿಲೋಗ್ರಾಂ​ಗೆ 61,600 ರೂಪಾಯಿ ಇದೆ. ದೆಹಲಿ, ಮುಂಬೈ ಮತ್ತು ಕೋಲ್ಕತ್ತಾದ ಸೇರಿದಂತೆ ಹೆಚ್ಚಿನ ಪ್ರಮುಖ ನಗರಗಳಲ್ಲಿ ಬೆಳ್ಳಿ 61,600 ರೂಪಾಯಿಗೆ ಮಾರಾಟವಾಗುತ್ತಿದೆ. ಚೆನ್ನೈ ಮತ್ತು ಹೈದರಾಬಾದ್​​ನಲ್ಲಿ ಕೆಜಿಗೆ 67,500 ರೂಪಾಯಿ ಇದೆ.

ಬೆಂಗಳೂರು ಸೇರಿದಂತೆ ಇತರ ಪ್ರಮುಖ ಜಿಲ್ಲೆಗಳಲ್ಲಿ 22 ಕ್ಯಾರೆಟ್​ ಚಿನ್ನದ ಬೆಲೆ 47,750 ರೂಪಾಯಿಗೆ ಮಾರಾಟವಾಗುತ್ತಿದೆ. ಬೆಳ್ಳಿ ಒಂದು ಕೆಜಿಗೆ 67,500 ರೂಪಾಯಿ ಇದೆ. ರಾಜ್ಯದಲ್ಲಿ ಚಿನ್ನದ ದರ ಇಳಿಮುಖವಾದರೆ, ಬೆಳ್ಳಿ ದರದಲ್ಲಿ ಏರಿಕೆ ಕಂಡಿದೆ.

ಹುಬ್ಬಳ್ಳಿಯಲ್ಲಿ 22 ಕ್ಯಾರೆಟ್ ಚಿನ್ನ ದರ ಗ್ರಾಂಗೆ 4,780 ಇದ್ರೆ, 24 ಕ್ಯಾರೆಟ್ ಚಿನ್ನ ದರ ಗ್ರಾಂಗೆ 5,215ಕ್ಕೆ ಮಾರಾಟವಾಗ್ತಿದೆ. ಕೆಜಿ ಬೆಳ್ಳಿ 63,380 ರೂಪಾಯಿಗೆ ಸೇಲ್​ ಆಗ್ತಿದೆ. ದಾವಣಗೆರೆಯಲ್ಲಿ 22 ಕ್ಯಾರೆಟ್ ಚಿನ್ನ ದರ ಗ್ರಾಂಗೆ 4,770 ರೂ.ಗೆ ಮತ್ತು 24 ಕ್ಯಾರೆಟ್ ಚಿನ್ನ ದರ ಗ್ರಾಂಗೆ 5,155 ರೂ.ಗೆ ಮಾರಾಟವಾದ್ರೆ, ಬೆಳ್ಳಿ ಪ್ರತಿ ಗ್ರಾಂಗೆ 67.58 ರೂಪಾಯಿಯಂತೆ ಸೇಲ್​ ಆಗ್ತಿದೆ. ಮಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ ದರ ಗ್ರಾಂಗೆ 4,775 ರೂ.ಗೆ ಮತ್ತು 24 ಕ್ಯಾರೆಟ್ ಚಿನ್ನ ದರ ಗ್ರಾಂಗೆ 5,210 ರೂ.ಗೆ ಮಾರಾಟವಾದ್ರೆ, ಬೆಳ್ಳಿ ಪ್ರತಿ ಗ್ರಾಂಗೆ 67.50 ರೂಪಾಯಿಯಂತೆ ಸೇಲ್​ ಆಗ್ತಿದೆ.

Last Updated : May 31, 2022, 12:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.