ETV Bharat / business

ಆರ್ಥಿಕ  ವರ್ಷ ಅಂತ್ಯಕ್ಕೂ ಮುನ್ನ ತೆರಿಗೆ ಉಳಿತಾಯದ ಹೂಡಿಕೆ; ಆಯ್ಕೆಯಲ್ಲಿ ಇರಲಿ ಎಚ್ಚರಿಕೆ! - ಯುಎಲ್​ಐಪಿ ಷೇರು ಮಾರುಕಟ್ಟೆ

ಆದಾಯ ತೆರಿಗೆ ಕಾಯ್ದೆ 1961 ತೆರಿಗೆ ಭಾರವನ್ನು ಇಳಿಸಲು ಅನೇಕ ದಾರಿ ತೋರುತ್ತದೆ. ಸೆಕ್ಷನ್​ 80ಸಿ ಅಡಿ ಈ ಉಳಿತಾಯ ಮಾಡಬಹುದು.

ಆರ್ಧಿಕ ವರ್ಷ ಅಂತ್ಯಕ್ಕೂ ಮುನ್ನ ತೆರಿಗೆ ಉಳಿಕೆ ಹೂಡಿಕೆಯನ್ನು ಬುದ್ಧಿವಂತಿಕೆ ಮೂಲಕ ಆರಿಸಿಕೊಳ್ಳಿ

author img

By

Published : Nov 30, 2022, 4:22 PM IST

ಹೈದರಾಬಾದ್​: ಇನ್ನು ನಾಲ್ಕು ತಿಂಗಳಲ್ಲಿ ಆರ್ಥಿಕ ವರ್ಷ ಮುಗಿಯಲಿದೆ. ಆರ್ಥಿಕ ವರ್ಷ ಮುಗಿಯುವ ಹೊತ್ತಿಗೆ ತೆರಿಗೆ ಹೊರೆಯನ್ನು ಕಡಿಮೆ ಮಾಡಿ ಬಂಡಾವಳ ಹೂಡಿಕೆ ಮಾಡಲು ಇದು ಸಕಾಲವಾಗಿದೆ. ಈ ವೇಳೆ, ತೆರಿಗೆ ಹೊರೆ ಇಳಿಸಿಕೊಳ್ಳುವುದು ಒಂದೇ ಗುರಿಯಾಗಿರದೇ, ಬಂಡವಾಳ ಹೂಡಿಕೆ ಭವಿಷ್ಯದ ಆರ್ಥಿಕ ಭರವಸೆ ನೀಡಬೇಕು. ಸರಿಯಾದ ತೆರಿಗೆ ಉಳಿತಾಯ ಹೂಡಿಕೆ ನಿಯಮದಲ್ಲಿ ಹಣವನ್ನು ಹಾಕಿದಾಗ ಮಾತ್ರ ಇದು ಸಾಧ್ಯವಾಗಲಿದೆ.

ಸೆಕ್ಷನ್​ 80 ಸಿ: ಆದಾಯ ತೆರಿಗೆ ಕಾಯ್ದೆ 1961 ತೆರಿಗೆ ಭಾರವನ್ನು ಇಳಿಸಲು ಅನೇಕ ದಾರಿ ತೋರುತ್ತದೆ. ಸೆಕ್ಷನ್​ 80ಸಿ ಅದರಲ್ಲಿ ಪ್ರಮುಖವಾಗಿದೆ. ಇದು ಅನೇಕವುಗಳಲ್ಲಿ ಹೂಡಿಕೆ ಯೋಜನೆ ಮಾಡುವ ಮೂಲಕ 1.50 ಲಕ್ಷ ತೆರಿಗೆ ಉಳಿಸಲು ಅವಕಾಶ ನೀಡುತ್ತಿದೆ. ಇಪಿಎಫ್​​, ಐದು ವರ್ಷದ ತೆರಿಗೆ ಉಳಿಕೆ ಸ್ಥಿರ ಠೇವಣಿ, ಪ್ರೀಮಿಯಂ ಸ್ಕೀಂ, ಗೃಹ ಸಾಲದ ಪ್ರಿನ್ಸಿಪಲ್​ ಅಮೌಂಟ್​ ಮತ್ತು ಇಬ್ಬರು ಮಕ್ಕಳ ಟ್ಯೂಷನ್​ ಫೀಸ್​ ಅನ್ನು ಒಳಗೊಂಡಿದೆ.

ಕೆಲವು ನೀತಿಗಳು ಸ್ಥಿರವಾದ ಆದಾಯ ನೀಡುತ್ತವೆ. ಆದರೆ, ದೀರ್ಘಾವಧಿಯಲ್ಲಿ ಹಣದುಬ್ಬರದೊಂದಿಗೆ ಹೋಲಿಸಿದಾಗ ಹೆಚ್ಚು ಲಾಭದಾಯಕವಲ್ಲ. ಮೇಲಾಗಿ ಇವುಗಳ ಮೇಲೆ ತೆರಿಗೆ ಕಟ್ಟಬೇಕಾಗುತ್ತದೆ. ಮಾರುಕಟ್ಟೆ ಸಂಬಂಧಿತ ತೆರಿಗೆ ಉಳಿತಾಯ ನೀತಿಗಳು ಅಪಾಯವನ್ನು ಒಳಗೊಂಡಿರುತ್ತವೆ ಮಾರುಕಟ್ಟೆ ಆಧಾರಿತ ತೆರಿಗೆ ನಿಯಮ ಅನೇಕ ಅಪಾಯಗಳನ್ನು ಒಳಗೊಂಡಿದೆ. ಇದು ಇಎಲ್​ಎಸ್​ಎಸ್​, ಯುನಿಟ್​ ಲಿಂಕ್ಡ್​​ ವಿಮೆ ಪಾಲಿಸಿ, ರಾಷ್ಟ್ರೀಯ ಪಿಂಚಣಿ ಯೋಜನೆ ಇವುಗಳ ಬೆಳವಣಿಗೆಗೆ ದೀರ್ಘಾವಧಿ ಹೂಡಿಕೆ ಅಗತ್ಯವಾಗಿದೆ. ಈ ಹಿನ್ನೆಲೆ ಅತಿ ಹೆಚ್ಚಿನ ತೆರಿಗೆ ಹೊರ ಕೂಡ ಇರುವುದಿಲ್ಲ.

ಇಎಲ್​ಎಸ್​ಎಸ್ ನಲ್ಲಿ ಹೂಡಿಕೆ ಮಾಡಿ ತೆರಿಗೆ ಉಳಿಸಿ: ಮ್ಯೂಚುಯಲ್​ ಫಂಡ್​ನಲ್ಲಿ ಹೂಡಿಕೆ ಮಾಡಿ ತೆರಿಗೆ ಉಳಿಸಬೇಕು ಎನ್ನುವವರು ಇಎಲ್​ಎಸ್​ಎಸ್ ​ಪಾಲಿಸಿ ಆಯ್ಕೆ ಮಾಡುವುದು ಉತ್ತಮ. ಮೂರು ತಿಂಗಳ ಕಾಲ ಪ್ರೀಮಿಯಂ ಹೂಡಿಕೆ ಮಾಡಬೇಕಿದೆ.

ಇದು ಸೆಕ್ಷನ್​ 80ರ ಅಡಿ ಬರುವ ಕಡಿಮೆ ಅವಧಿ ಹೂಡಿಕೆ ಆಗಿದೆ. ಮೊದಲ ಬಾರಿಗೆ ಇದರ ಹೂಡಿಕೆದಾರರಿಗೆ ಇದು ಹೆಚ್ಚು ಲಾಭದಾಯಕವಾಗಿದೆ. ಇಎಲ್​ಎಸ್​ಎಸ್​ ಪಾಲಿಸಿ ಬದಲಾಗಿ ಆಯ್ಕೆಗೆ ಇದು ಉತ್ತಮವಾಗಿದೆ. ಇಎಲ್​ಎಸ್​ಎಸ್​ನಲ್ಲಿ ಮೂರು- ನಾಲ್ಕು ತಿಂಗಳ ಕಾಲ ಹಣ ಹೂಡಿಕೆ ಮಾಡಬೇಕಾಗಿರುವುದು ಅವಶ್ಯ.

ಆರ್ಥಿಕ ವರ್ಷ ಆರಂಭದಲ್ಲೇ ಎರಡರಿಂದ ಮೂರು ವ್ಯವಸ್ಥಿತಿ ಹೂಡಿಕೆ ಯೋಜನೆಯಲ್ಲಿ ಹೂಡಿಕೆ ಮಾಡುವುದು ಉತ್ತಮ. ಇವು ಮೂರು ವರ್ಷದ ಅವಧಿಯದ್ದಾಗಿದೆ. ಅದು ಉತ್ತಮವಾಗಿ ಕಾರ್ಯ ನಿರ್ವಹಿಸದಲ್ಲಿ ಮೂರು ವರ್ಷದ ಬಳಿಕ ಹಣ ಡ್ರಾ ಮಾಡಿ, ಅದನ್ನು ಮತ್ತೆ ಹೂಡಿಕೆ ಮಾಡಬಹುದಾಗಿದೆ. ನಿಮಗೆ ಹರಿವಿನ ಹೂಡಿಕೆ ಇದ್ದಲ್ಲಿ, ಅದನ್ನು ನಿಲ್ಲಿಸದಂತೆ ಹೂಡಿಕೆ ಮಾಡುವುದು ಉತ್ತಮವಾಗಿದೆ.

ಯುಎಲ್​ಐಪಿ ಷೇರು ಮಾರುಕಟ್ಟೆಯಲ್ಲಿ ಏಕಕಾಲಕ್ಕೆ ಹೂಡಿಕೆ ಮತ್ತು ವಿಮೆ ಲಾಭವನ್ನು ನೀಡುತ್ತದೆ. ಹೂಡಿಕೆ ಮಾಡಲು ಸಾಧ್ಯವಾಗದ ಮತ್ತು ಪ್ರತ್ಯೇಕ ಸುರಕ್ಷತೆ ಇಲ್ಲದವರಿಗೆ ಇದು ಸೂಕ್ತವಾಗುತ್ತದೆ. ವಿಮೆಗಳು ಪ್ರೀಮಿಯಂಗಳಿಗಿಂತ 10 ಪಟ್ಟು ಹೆಚ್ಚಿರುತ್ತದೆ. ದೀರ್ಘಾವದಿಯ ಯುಎಲ್​ಐಪಿಗಳು ಹಲವು ಅವಶ್ಯತೆಗಳನ್ನು ಪೂರೈಸುತ್ತದೆ. ಹೂಡಿಕೆ ಹಣ ಆಯ್ಜೆ ಮಾಡುವಾಗ ಅಪಾಯದ ಕುರಿತು ಪರಿಗಣನೆ ಮಾಡಬೇಕಾಗುತ್ತದೆ.

ನಿವೃತ್ತಿ ಲಾಭ ನೋಡುತ್ತಿರುವವರಿಗೆ ಎನ್​​ಪಿಎಸ್​ ಉತ್ತಮ: ತೆರಿಗೆ ಉಳಿತಾಯದ ಜೊತೆ ನಿವೃತ್ತಿ ಲಾಭ ನೋಡುತ್ತಿರುವವರಿಗೆ ಈ ಎನ್​ಪಿಎಸ್​ ಉತ್ತಮ ಆಯ್ಕೆಯಾಗಿದೆ. ಪಿಂಚಣಿ ಎಷ್ಟು ಪಡೆಯುತ್ತಿರ ಎಂಬುದರ ಆಧಾರದ ಮೇಲೆ ನಿಮ್ಮ ಹೂಡಿಕೆ ಹಣ ನಿರ್ಧರಿತವಾಗಿದೆ. ನಿವೃತ್ತಿ ವೇಳೆ ಶೇ 60ರಷ್ಟು ಹಣವನ್ನು ವಿತ್​​ಡ್ರಾ ಮಾಡಬಹುದಾಗಿದೆ. ಉಳಿದ 40ರಷ್ಟು ಹಣವನ್ನು ವಾರ್ಷಿಕ ಯೋಜನೆ ಮೂಲಕ ಪಡೆಯಬಹುದು. ಸೆಕ್ಷನ್​ 80ಸಿಸಿಡಿ (1ಬಿ) ಅಡಿ 50 ಸಾವಿರ ರೂ.ವರೆಗೂ ವಿನಾಯಿತಿ ಪಡೆಯಬಹುದು.

ಇದನ್ನೂ ಓದಿ: ಜಗತ್ತಿನ ಅತಿದೊಡ್ಡ ಸ್ಮಾರ್ಟ್‌ವಾಚ್ ಮಾರುಕಟ್ಟೆಯಾಗಿ ಬೆಳೆದ ಭಾರತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.