ETV Bharat / business

ಶೇ.8.7ಕ್ಕೆ ತಲುಪಿದ ಭಾರತದ ಜಿಡಿಪಿ.. 4ನೇ ತ್ರೈಮಾಸಿಕದಲ್ಲಿ ಶೇ 4.1ರಷ್ಟು ಏರಿಕೆ!

ಮಂಗಳವಾರ ಬಿಡುಗಡೆಯಾದ ರಾಷ್ಟ್ರೀಯ ಅಂಕಿ-ಅಂಶಗಳ ಮಾಹಿತಿಯ ಪ್ರಕಾರ, ದೇಶದ ಜಿಡಿಪಿಯು ಶೇ.4.1ರಷ್ಟು ಏರಿಕೆಯಾಗಿದೆ.

GDP grows 4.1 pc in Jan-Mar qtr; 8.7 pc in FY22
ಶೇ.8.7ಕ್ಕೆ ಭಾರತದ ತಲುಪಿದ ಜಿಡಿಪಿ
author img

By

Published : May 31, 2022, 6:28 PM IST

Updated : May 31, 2022, 6:37 PM IST

ನವದೆಹಲಿ: 2021-22ರ ನಾಲ್ಕನೇ ತ್ರೈಮಾಸಿಕದಲ್ಲಿ ದೇಶದ ಜಿಡಿಪಿಯು ಶೇ.4.1ರಷ್ಟು ಏರಿಕೆಯಾಗಿದೆ. ಇದರಿಂದ ಈ ವಾರ್ಷಿಕದಲ್ಲಿ ಆರ್ಥಿಕ ಬೆಳವಣಿಗೆಯ ದರ ಶೇ.8.7ಕ್ಕೆ ತಲುಪಿದೆ. ಇದರ ಹಿಂದಿನ ತ್ರೈಮಾಸಿಕದಲ್ಲಿ ಶೇ.5.4ರಷ್ಟು ಏರಿಕೆಯಾಗಿತ್ತು.

ಮಂಗಳವಾರ ಬಿಡುಗಡೆಯಾದ ರಾಷ್ಟ್ರೀಯ ಅಂಕಿ-ಅಂಶಗಳ ಮಾಹಿತಿಯ ಪ್ರಕಾರ, 2020-21ರ ಜನವರಿ-ಮಾರ್ಚ್ ಅವಧಿಯಲ್ಲಿ ಒಟ್ಟು ಜಿಡಿಪಿ ಶೇ.2.5ರಷ್ಟು ವಿಸ್ತರಿಸಿದೆ. ಕಳೆದ 2020-21ರಲ್ಲಿ ಜಿಡಿಪಿ ಶೇ.6.6ರಷ್ಟು ಇತ್ತು.

ಇತ್ತ, 2022ರ ಮೊದಲ ತ್ರೈಮಾಸಿಕದಲ್ಲಿ ಚೀನಾ ಜಿಡಿಪಿ ಶೇ.4.8ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ನಿಮಗಾಗಿಯೇ ನನ್ನ ಜೀವನ ಮುಡಿಪಾಗಿಟ್ಟಿದ್ದೇನೆ.. ನಾನು 130 ಕೋಟಿ ಜನರ ಪ್ರಧಾನ ಸೇವಕ: ನರೇಂದ್ರ ಮೋದಿ

Last Updated : May 31, 2022, 6:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.