ETV Bharat / business

ಖುಷಿ ಸಮಾಚಾರ.. ಪ್ರತಿ ಕೆಜಿ ಸಿಎನ್​​ಜಿ 6 ರೂ ಪಿಎನ್​​​ಜಿಗೆ 4 ರೂ ಇಳಿಕೆ

ಪಿಎನ್‌ಜಿ ಮತ್ತು ಸಿಎನ್‌ಜಿ ಗ್ಯಾಸ್ ಬೆಲೆ ಪ್ರತಿ ಘನ ಮೀಟರ್‌ಗೆ 4 ರೂಪಾಯಿ ಇಳಿಕೆಯಾಗಿದ್ದು 48.50 ರೂಪಾಯಿಗೆ ತಲುಪಿದೆ. ಅದೇ ಸಮಯದಲ್ಲಿ, ಸಿಎನ್‌ಜಿ ದರವು ಕೆಜಿಗೆ 6 ರೂಪಾಯಿ ಇಳಿಕೆಯಾಗಿದ್ದು, ಕೆಜಿಗೆ 80 ರೂ. ಆಗಿದೆ.

ಪ್ರತಿ ಕೆಜಿ ಸಿಎನ್​​ಜಿ 6 ರೂ ಪಿಎನ್​​​ಜಿಗೆ 4 ರೂ ಇಳಿಕೆ ಸಾಧ್ಯತೆ

author img

By

Published : Aug 17, 2022, 9:15 AM IST

Updated : Aug 17, 2022, 10:43 AM IST

ಮುಂಬೈ: ಮಹಾನಗರ ಗ್ಯಾಸ್ ಲಿಮಿಟೆಡ್​ (MGL) ಪಿಎನ್‌ಜಿ ಮತ್ತು ಸಿಎನ್‌ಜಿ ಗ್ಯಾಸ್ ಬೆಲೆ ಇಳಿಕೆ ಮಾಡಿದೆ. ಪೈಪ್ಡ್ ಅಡುಗೆ ಅನಿಲ ಸಿಎನ್​ಜಿ ಮತ್ತು ವಾಹನ ಇಂಧನವಾಗಿ ಬಳಸುವ CNG ಬೆಲೆಗಳನ್ನು ಕಡಿತಗೊಳಿಸಿದೆ. ಸರ್ಕಾರವು ದೇಶೀಯವಾಗಿ ಉತ್ಪಾದಿಸುವ ನೈಸರ್ಗಿಕ ಅನಿಲದ ಪೂರೈಕೆಯನ್ನು ಹೆಚ್ಚಿಸಿರುವುದರಿಂದ ಗ್ರಾಹಕರಿಗೆ ಈ ಲಾಭವನ್ನು ನೀಡಲು ಎಂಜಿಎಲ್​ ಈ ಕ್ರಮ ಕೈಗೊಂಡಿದೆ.

ಪಿಎನ್‌ಜಿ ಮತ್ತು ಸಿಎನ್‌ಜಿ ಗ್ಯಾಸ್ ಬೆಲೆ ಪ್ರತಿ ಘನ ಮೀಟರ್‌ಗೆ 4 ರೂಪಾಯಿ ಇಳಿಕೆಯಾಗಿದ್ದು, 48.50 ರೂಪಾಯಿಗೆ ತಲುಪಿದೆ. ಅದೇ ಸಮಯದಲ್ಲಿ, ಸಿಎನ್‌ಜಿ ದರವು ಕೆಜಿಗೆ 6 ರೂಪಾಯಿ ಇಳಿಕೆಯಾಗಿದ್ದು, ಕೆಜಿಗೆ 80 ರೂ. ಆಗಿದೆ.

ಬೆಲೆಗಳ ಪರಿಷ್ಕರಣೆಯ ಬಳಿಕ ಹೇಳಿಕೆ ನೀಡಿರುವ ಎಂಎಲ್​ಜಿ ಕಂಪನಿ, ವಾಹನ ಮಾಲೀಕರು ಇತರ ಇಂಧನಗಳಿಗೆ ಹೋಲಿಸಿದರೆ CNG ವೆಚ್ಚದಲ್ಲಿ 48 ಪ್ರತಿಶತವನ್ನು ಉಳಿಸಬಹುದು ಎಂದಿದೆ.

ಇದನ್ನು ಓದಿ: 88ನೇ ದಿನವೂ ಬದಲಾಗದ ಇಂಧನ ದರ.. ಹೀಗಿದೆ ಪ್ರಮುಖ ನಗರದಲ್ಲಿ ಪೆಟ್ರೋಲ್​ ಡಿಸೇಲ್​ ಬೆಲೆ

Last Updated : Aug 17, 2022, 10:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.