ETV Bharat / business

ಭಾರತದ ಸರಕು ರಫ್ತು 32.27 ಬಿಲಿಯನ್ ಡಾಲರ್‌ಗೆ ಏರಿಕೆ

ಕಳೆದ ತಿಂಗಳು ಭಾರತದ ಸರಕು ರಫ್ತು 2019ರ ಮೇ ಮಟ್ಟಕ್ಕಿಂತ ಶೇ 8.11ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ..

Rising Trend: India's May exports up over $32 bn

author img

By

Published : Jun 15, 2021, 10:55 PM IST

ನವದೆಹಲಿ : ಮೇ ತಿಂಗಳಲ್ಲಿ ಭಾರತದ ಸರಕು ರಫ್ತು 32.27 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದು, 2020ರ ಮೇ ತಿಂಗಳಲ್ಲಿ ದಾಖಲಾದ 19.05 ಬಿಲಿಯನ್ ಡಾಲರ್‌ಗಿಂತ 69.35ರಷ್ಟು ಹೆಚ್ಚಾಗಿದೆ ಎಂದು ಅಧಿಕೃತ ಅಂಕಿ- ಅಂಶಗಳು ಮಂಗಳವಾರ ತಿಳಿಸಿವೆ.

ಕಳೆದ ತಿಂಗಳು ರಫ್ತು ಮೇ 2019ರ ಮಟ್ಟಕ್ಕಿಂತ ಶೇ.8.11ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಏಪ್ರಿಲ್ 2021ರಲ್ಲಿ ದೇಶದ ಸರಕು ರಫ್ತು 30.63 ಬಿಲಿಯನ್​ಗೆ ಏರಿತ್ತು.

ಮೇ 2021ರಲ್ಲಿ ಪೆಟ್ರೋಲಿಯಂ ಅಲ್ಲದ ಮತ್ತು ರತ್ನೇತರ ಮತ್ತು ಆಭರಣ ರಫ್ತುಗಳ ಮೌಲ್ಯ 23.97 ಬಿಲಿಯನ್ ಡಾಲರ್ ಆಗಿದ್ದು, 2020ರ ಮೇ ತಿಂಗಳಲ್ಲಿ 16.36 ಬಿಲಿಯನ್ ಡಾಲರ್‌ಗಳಿಗೆ ಹೋಲಿಸಿದರೆ, ಇದು 46.50ರಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.