ETV Bharat / business

ಪೆಟ್ರೋಲ್, ಡೀಸೆಲ್​ ದರದಲ್ಲಿ ಮತ್ತೆ ಏರಿಕೆ.. ರಾಜ್ಯದಲ್ಲಿ ಪೆಟ್ರೋಲ್​ ದರವೆಷ್ಟು?

ರಾಷ್ಟ್ರರಾಜಧಾನಿ ದೆಹಲಿ, ಕೋಲ್ಕತಾ ಮತ್ತು ಚೆನ್ನೈನಲ್ಲಿ  ಲೀಟರ್ ಪೆಟ್ರೋಲ್​ ಮೇಲೆ ಐದು ಪೈಸೆಯಷ್ಟು ಹೆಚ್ಚಳವಾಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ನಾಲ್ಕು ಪೈಸೆ ಏರಿಕೆಯಾಗಿದೆ. ಕಳೆದ ನಾಲ್ಕು ದಿನದಿಂದ ಸ್ಥಿರವಾಗಿದ್ದ ಡೀಸೆಲ್​ ಬೆಲೆಯಲ್ಲಿ ಹೆಚ್ಚಳ ಕಂಡು ಬಂದಿದೆ. ದೆಹಲಿ ಮತ್ತು ಕೋಲ್ಕತಾದಲ್ಲಿ 5 ಪೈಸೆ ಏರಿಕೆ ಆಗಿದ್ದರೇ ಮುಂಬೈ ಹಾಗೂ ಚೆನ್ನೈನಲ್ಲಿ 6 ಪೈಸೆ ಹೆಚ್ಚಳವಾಗಿದೆ.

author img

By

Published : Nov 29, 2019, 4:36 PM IST

Fuel Rate
ಡೀಸೆಲ್​ ದರ

ನವದೆಹಲಿ: ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿನ ಅನಿಶ್ಚತತೆಯ ಪರಿಣಾಮ ದೇಶಿ ಇಂಧನ ಚಿಲ್ಲರೆ ಮಾರುಕಟ್ಟೆಯಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರದಲ್ಲಿ ಏರಿಕೆ ಕಂಡು ಬಂದಿದೆ.

ರಾಷ್ಟ್ರರಾಜಧಾನಿ ದೆಹಲಿ, ಕೋಲ್ಕತಾ ಮತ್ತು ಚೆನ್ನೈನಲ್ಲಿ ಲೀಟರ್ ಪೆಟ್ರೋಲ್​ ಮೇಲೆ ಐದು ಪೈಸೆಯಷ್ಟು ಹೆಚ್ಚಳವಾಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ನಾಲ್ಕು ಪೈಸೆ ಏರಿಕೆಯಾಗಿದೆ. ಕಳೆದ ನಾಲ್ಕು ದಿನದಿಂದ ಸ್ಥಿರವಾಗಿದ್ದ ಡೀಸೆಲ್​ ಬೆಲೆಯಲ್ಲಿ ಹೆಚ್ಚಳ ಕಂಡು ಬಂದಿದೆ. ದೆಹಲಿ ಮತ್ತು ಕೋಲ್ಕತಾದಲ್ಲಿ 5 ಪೈಸೆ ಏರಿಕೆ ಆಗಿದ್ದರೇ ಮುಂಬೈ ಹಾಗೂ ಚೆನ್ನೈನಲ್ಲಿ 6 ಪೈಸೆ ಹೆಚ್ಚಳವಾಗಿದೆ.

ಇಂಡಿಯನ್ ಆಯಿಲ್​ ವೆಬ್​ಸೈಟ್ ಅನ್ವಯ, ದೆಹಲಿ, ಕೋಲ್ಕತಾ, ಮುಂಬೈ ಮತ್ತು ಚೆನ್ನೈನಲ್ಲಿ ಲೀಟರ್​ ಪೆಟ್ರೋಲ್​ ದರ ಕ್ರಮವಾಗಿ ₹ 74.81, ₹ 77.49, ₹ 80.46 ಮತ್ತು ₹ 77.77​ ವಹಿವಾಟು ನಡೆಸುತ್ತಿದೆ. ಅಂತೆಯೇ ಡೀಸೆಲ್​ ಕೂಡ ಅನುಕ್ರಮವಾಗಿ ₹ 65.78, ₹ 68.19, ₹ 69 ಹಾಗೂ ₹ 69.53 ಖರೀದಿ ಆಗುತ್ತಿದೆ.

ರಾಜ್ಯ ರಾಜಧಾನಿ ಬೆಂಗಳರಿನಲ್ಲಿ ಲೀಟರ್ ಪೆಟ್ರೋಲ್​ ಮೇಲೆ 10 ಪೈಸೆ ಏರಿಕೆಯಾಗಿ ₹ 77.32ರಲ್ಲಿ ಗ್ರಾಹಕರು ಖರೀದಿಸುತ್ತಿದ್ದಾರೆ. ಡೀಸೆಲ್​ ದರ ಸ್ಥಿರವಾಗಿದ್ದು ₹ 67.97ರಲ್ಲಿ ಮಾರಾಟ ನಿರತವಾಗಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.