ಮುಂಬೈ(ಮಹಾರಾಷ್ಟ್ರ): ಷೇರು ಮಾರುಕಟ್ಟೆಯ ಇಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕಗಳು ಬುಧವಾರ ಹಸಿರು ಬಣ್ಣಕ್ಕೆ ತಿರುಗಿದ್ದು, ಸೆನ್ಸೆಕ್ಸ್ನಲ್ಲಿ 132.68 ಪಾಯಿಂಟ್ ಮತ್ತು ನಿಫ್ಟಿ 52.25 ಪಾಯಿಂಟ್‌ಗಳಷ್ಟು ಏರಿಕೆ ಕಂಡಿದೆ.
ಇಂದು ಬೆಳಗ್ಗೆ 9:17 ಸಮಯಕ್ಕೆ ಬಿಎಸ್‌ಇ ಎಸ್&ಪಿ ಸೆನ್ಸೆಕ್ಸ್ 132.68 ಪಾಯಿಂಟ್ ಅಥವಾ 0.33 ರಷ್ಟು ಏರಿಕೆ ಕಂಡು 40,393.81ಕ್ಕೆ ತಲುಪಿದ್ದರೆ, ಬೆಳಗ್ಗೆ 9:20 ಕ್ಕೆ ನಿಫ್ಟಿ 50 ರಿಂದ 52.25 ಪಾಯಿಂಟ್ ಅಥವಾ 0.44 ರಷ್ಟು ಏರಿಕೆಗೊಂಡು 11,865.75 ಕ್ಕೆ ಏರಿಕೆಯಾಗಿದೆ.