ETV Bharat / business

ಗುಡ್​ ನ್ಯೂಸ್..! ಬಲೇನೊ ಕಾರುಗಳ ಬೆಲೆಯಲ್ಲಿ ಭಾರಿ ಇಳಿಕೆ - ಮಂದಗತಿ ಆರ್ಥಿಕತೆ ಹಾಗೂ ಕಾರಿನ ಬೇಡಿಕೆ ಕುಸಿತ

ಬಲೇನೊ ಕಾರಿನ ಬೆಲೆ ₹8.80 ಲಕ್ಷ ಆಗಿದ್ದು ಇಂದಿನಿಂದ ಈ ಕಾರಿನ ಬೆಲೆ ಒಂದು ಲಕ್ಷ ಕಡಿತವಾಗಲಿದೆ. ಮಂದಗತಿ ಆರ್ಥಿಕತೆ ಹಾಗೂ ಕಾರಿನ ಬೇಡಿಕೆ ಕುಸಿತದ ನಡುವೆ ಮಾರುತಿ ಸುಜುಕಿ ಈ ದಿಟ್ಟ ನಿರ್ಧಾರ ಕೈಗೊಂಡಿದೆ.

ಬಲೇನೊ ಕಾರುಗಳ ಬೆಲೆಯಲ್ಲಿ ಭಾರಿ ಇಳಿಕೆ
author img

By

Published : Sep 27, 2019, 2:44 PM IST

ನವದೆಹಲಿ: ಭಾರತದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿ ಇಂದು ಬಲೇನೊ ಕಾರಿನ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿದೆ.

ಎರಡು ದಿನಗಳ ಹಿಂದೆ ಮಾರುತಿ ಸುಜುಕಿ ಕೆಲ ಕಾರುಗಳ ಬೆಲೆಯನ್ನು ₹5000 ಇಳಿಕೆ ಮಾಡಿತ್ತು. ಈ ನಿರ್ಧಾರದ ತೆಗೆದುಕೊಂಡ ಎರಡೇ ದಿನಗಳಲ್ಲಿ ಮಾರುತಿ ಕಂಪನಿ ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಬಲೇನೊ ಕಾರಿನ ಬೆಲೆಯನ್ನು ಒಂದು ಲಕ್ಷ ದರ ಕಡಿತಗೊಳಿಸಿದೆ.

ಮಾರುತಿ ಸುಜುಕಿ ಕಾರುಗಳ ಬೆಲೆಯಲ್ಲಿ ಭಾರಿ ಇಳಿಕೆ..! ನಿಮ್ಮಿಷ್ಟದ ಕಾರಿನ ಬೆಲೆ ಇಷ್ಟಿದೆ?

ಬಲೇನೊ ಕಾರಿನ ಬೆಲೆ ₹8.80 ಲಕ್ಷ ಆಗಿದ್ದು, ಇಂದಿನಿಂದ ಈ ಕಾರಿನ ಬೆಲೆ ಒಂದು ಲಕ್ಷ ಕಡಿತವಾಗಲಿದೆ. ಮಂದಗತಿ ಆರ್ಥಿಕತೆ ಹಾಗೂ ಕಾರಿನ ಬೇಡಿಕೆ ಕುಸಿತದ ನಡುವೆ ಮಾರುತಿ ಸುಜುಕಿ ಈ ದಿಟ್ಟ ನಿರ್ಧಾರ ಕೈಗೊಂಡಿದೆ.

Intro:Body:

ಗುಡ್​ ನ್ಯೂಸ್..! ಬಲೇನೊ ಕಾರುಗಳ ಬೆಲೆಯಲ್ಲಿ ಭಾರಿ ಇಳಿಕೆ

ನವದೆಹಲಿ: ಭಾರತದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿ ಬಲೇನೊ ಕಾರಿನ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿದೆ.

ಎರಡು ದಿನಗಳ ಹಿಂದೆ ಮಾರುತಿ ಸುಜುಕಿ ಕೆಲ ಕಾರುಗಳ ಬೆಲೆಯನ್ನು ₹5000 ಇಳಿಕೆ ಮಾಡಿತ್ತು. ಈ ನಿರ್ಧಾರದ ತೆಗೆದುಕೊಂಡ ಎರಡೇ ದಿನದಲ್ಲಿ ಮಾರುತಿ ಸುಜುಕಿ ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಬಲೇನೊ ಕಾರಿನ ಬೆಲೆಯನ್ನು ಒಂದು ಲಕ್ಷ ಇಳಿಕೆ ಮಾಡಿದೆ.

ಬಲೇನೊ ಕಾರಿನ ಬೆಲೆ ₹8.80 ಲಕ್ಷ ಆಗಿದ್ದು ಇಂದಿನಿಂದ ಈ ಕಾರಿನ ಬೆಲೆ ಒಂದು ಲಕ್ಷ ಕಡಿತವಾಗಲಿದೆ. ಮಂದಗತಿ ಆರ್ಥಿಕತೆ ಹಾಗೂ ಕಾರಿನ ಬೇಡಿಕೆ ಕುಸಿತದ ನಡುವೆ ಮಾರುತಿ ಸುಜುಕಿ ದಿಟ್ಟ ನಿರ್ಧಾರ ಕೈಗೊಂಡಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.