ETV Bharat / business

ಮಧ್ಯಪ್ರಾಚ್ಯದಲ್ಲಿ ರಾಜಕೀಯ ಬಿಕ್ಕಟ್ಟು.. ಭಾರತೀಯ ಗ್ರಾಹಕರಿಗೆ ಪೆಟ್ರೋಲ್ ಏರಿಕೆಯ ತಲೆಬೇನೆ.. - ಪೆಟ್ರೋಲ್ ದರ

ಭಾರತದ ಪ್ರಮುಖ ನಗರಗಳಲ್ಲಿ ಲೀಟರ್ ಪೆಟ್ರೋಲ್​ ಮತ್ತು ಡೀಸೆಲ್ ಬೆಲೆಯಲ್ಲಿ ಕ್ರಮವಾಗಿ 10-11 ಪೈಸೆ ಹಾಗೂ 15-16 ಪೈಸೆಯಷ್ಟು ಹೆಚ್ಚಳವಾಗಿದೆ.

Petrol
ಪೆಟ್ರೋಲ್
author img

By

Published : Jan 4, 2020, 5:41 PM IST

ನವದೆಹಲಿ:ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ರಾಜಕೀಯ ಬಿಕ್ಕಟ್ಟು ಜಾಗತಿಕ ಮಟ್ಟದಲ್ಲಿ ತೈಲ ದರ ಏರಿಕೆಗೆ ಕಾರಣವಾಗಿದೆ. ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್​ ಬೆಲೆಯಲ್ಲಿ ಹೆಚ್ಚಳವಾಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಲೀಟರ್ ಪೆಟ್ರೋಲ್​ ಮತ್ತು ಡೀಸೆಲ್ ಬೆಲೆಯಲ್ಲಿ ಕ್ರಮವಾಗಿ 10-11 ಪೈಸೆ ಹಾಗೂ 15-16 ಪೈಸೆಯಷ್ಟು ಹೆಚ್ಚಳವಾಗಿದೆ. ಇಂಡಿಯನ್ ಆಯಿಲ್​ ವೆಬ್​ಸೈಟ್ ಪ್ರಕಾರ ಪೆಟ್ರೋಲ್​ ಮತ್ತು ಡೀಸೆಲ್​ ದೆಹಲಿ,ಮುಂಬೈ, ಕೋಲ್ಕತ್ತಾ ಹಾಗೂ ಚೆನ್ನೈನಲ್ಲಿ ಕ್ರಮವಾಗಿ ₹ 75.45 & ₹ 68.40, ₹ 81.04 & ₹ 71.72, ₹ 78.04 & 70.76 ಹಾಗೂ ₹ 78.39 & ₹ 72.28 ಮಾರಾಟ ಆಗುತ್ತಿದೆ.

Intro:Body:

 (09:53) 

New Delhi, Jan 4 (IANS) The petrol and diesel prices continued to surge on Saturday as the price of petrol rose by 10-11 paise and that of diesel by 15-16 paise across all major cities.

According to the Indian Oil website, the petrol costs Rs 75.45 a litre in Delhi, Rs 81.04 per litre in Mumbai, Rs 78.04 a litre in Kolkata and Rs 78.39 a litre in Chennai after the revised rates were implemented on Saturday morning.

Similarly, diesel prices also saw an increase across all major cities.

Diesel now costs Rs 68.40 a litre in Delhi, Rs 71.72 a litre in Mumbai, Rs 70.76 per litre in Kolkata and Rs 72.28 a litre in Chennai after the increase on Saturday morning.

The oil prices jumped by $3 a barrel on Friday after a US airstrike killed a top Iranian general Qassem Soleimani, escalating major tension in the Middle East.

The retail prices of petrol and diesel are dependent on the global crude oil prices and the rupee-US dollar exchange rate as India imports 80 per cent of its crude requirements.

Domestic petrol and diesel prices are reviewed by oil marketing companies on a daily basis. Price revisions are implemented at the fuel stations with effect from 6 a.m.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.