ETV Bharat / business

ಮೋದಿ ಕನಸಿನ '5 ಟ್ರಿಲಿಯನ್ ಆರ್ಥಿಕತೆ ಗುರಿ' ಈಡೇರಿಕೆ ಕಠಿಣ: ನಿತಿನ್ ಗಡ್ಕರಿ

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸೇರಿದಂತೆ ಹಲವು ರಾಜ್ಯಗಳ ಸಚಿವರು 2024ರ ವೇಳೆಗೆ ಭಾರತದ ಆರ್ಥಿಕತೆಯು 5 ಟ್ರಿಲಿಯನ್ ಡಾಲರ್​ ತಲುಪಲಿದೆ ಎಂಬುದರ ಬಗ್ಗೆ ಮತನಾಡುತ್ತಿದ್ದಾರೆ. ಆದರೆ, ಗಡ್ಕರಿ ಇದು ಕಷ್ಟ ಸಾಧ್ಯ ಎಂಬ ವ್ಯಾಖ್ಯಾನ ನೀಡಿದ್ದಾರೆ.

Nitin Gadkari
ನಿತಿನ್ ಗಡ್ಕರಿ
author img

By

Published : Jan 18, 2020, 8:12 PM IST

ಇಂದೋರ್(ಮಧ್ಯ ಪ್ರದೇಶ) ​: ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, 2024ರ ವೇಳೆಗೆ ಭಾರತ 5 ಟ್ರಿಲಿಯನ್​ ಡಾಲರ್ ಆರ್ಥಿಕತೆ ತಲುಪುವುದು ಕಷ್ಟ. ಆದರೆ, ಅಸಾಧ್ಯವಲ್ಲ ಎಂದು ಹೇಳಿದ್ದಾರೆ.

ಇಂದೋರ್ ಮ್ಯಾನೇಜ್​ಮೆಂಟ್​ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿಯನ್ನು ದೇಶಿಯ ಉತ್ಪಾದನೆ ಹಾಗೂ ಆಮದು ಮೇಲಿನ ಅವಲಂಬನೆ ತಗ್ಗಿಸುವ ಮೂಲಕ ಗುರಿ ಸಾಧಿಸಬಹುದು ಎಂದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸೇರಿದಂತೆ ಹಲವು ರಾಜ್ಯಗಳ ಸಚಿವರು 2024ರ ವೇಳೆಗೆ ಭಾರತದ ಆರ್ಥಿಕತೆಯು 5 ಟ್ರಿಲಿಯನ್ ಡಾಲರ್​ ತಲುಪಲಿದೆ ಎಂಬುದರ ಬಗ್ಗೆ ಮತನಾಡುತ್ತಿದ್ದಾರೆ. ಆದರೆ, ಗಡ್ಕರಿ ಇದು ಕಷ್ಟಸಾಧ್ಯ ಎಂಬ ವ್ಯಾಖ್ಯಾನ ನೀಡಿದ್ದಾರೆ.

ಯಾವುದೇ ಗುರಿ ಸಾಧಿಸಲು ಬಲವಾದ ರಾಜಕೀಯ ಇಚ್ಛಾಶಕ್ತಿ ಬಹಳ ಮುಖ್ಯವಾಗುತ್ತದೆ. ಅದೇ ಇಚ್ಛೆಯನ್ನು ಪ್ರಕಟಿಸುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು 5 ಟ್ರಿಲಿಯನ್ ಡಾಲರ್​ಗೆ ಕೊಂಡೊಯ್ಯುವ ಗುರಿ ಇರಿಸಿಕೊಂಡಿದ್ದಾರೆ. ಈ ಗುರಿ ಕಷ್ಟ. ಆದರೆ, ಅಸಾಧ್ಯವಲ್ಲ ಎಂದು ಅವರು ಹೇಳಿದರು.

ನಮ್ಮ ದೇಶದಲ್ಲಿ ಸಾಕಷ್ಟು ಸಂಪನ್ಮೂಲಗಳು ಮತ್ತು ಉತ್ಪಾದನೆಯ ಸಾಮರ್ಥ್ಯ ಇದೆ. ಅದರ ಹೊರತಾಗಿಯೂ ನಾವು ಪ್ರತಿವರ್ಷ ಔಷಧಿಗಳು, ವೈದ್ಯಕೀಯ ಸಾಧನಗಳು, ಕಲ್ಲಿದ್ದಲು, ತಾಮ್ರ, ಪತ್ರಿಕೆಗಳು ಸೇರಿದಂತೆ ಇತರೆ ಸರಕುಗಳಿಗಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತಿದ್ದೇವೆ ಎಂದರು.

ZCZC
PRI GEN NAT
.NEWDELHI DEL6
ED-UP EXMINISTER-ATTACH
ED attaches Rs 5-cr assets of former UP minister in money laundering case
         New Delhi, Jan 18 (PTI) The Enforcement Directorate has attached assets worth Rs 5 crore of former Uttar Pradesh cabinet minister Rangnath Mishra in connection with a money laundering case, the agency said on Saturday.
         Mishra was the minister for secondary education and home in the 2007-11 Bahujan Samaj Party (BSP) government headed by the then Uttar Pradesh chief minister Mayawati.
         The Enforcement Directorate (ED) said it has issued an order under the Prevention of Money Laundering Act (PMLA) to provisionally attach a residential plot at George Town Extension, Tagore Town in Allahabad.
         The market value of the asset is Rs 5 crore. The agency's probe is related to an alleged disproportionate assets case against the former minister, it said.
         "These properties were acquired by Rangnath Mishra in his name and in the name of his family during the year 2010," the ED said in a statement.
         It added that the probe against Mishra was initiated after studying an FIR filed against him by the Uttar Pradesh vigilance department.
         "Probe revealed acquisition of disproportionate assets by the ex-minister during his tenure as secondary education and home (minister) during 2007-2011," the statement said.
         "Further investigation in respect of sources of the properties acquired and purchased by Mishra and his family members in the name of trust, 'samiti', and institutes is under progress," it said. PTI NES
DIV
DIV
01181255
NNNN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.