ETV Bharat / business

ಸಾಲ ಬಾಕಿ ವಸೂಲಿ ಮಾಡದಂತೆ ಖಾಸಗಿ ಬ್ಯಾಂಕ್​ಗಳಿಗೆ ಸರ್ಕಾರ ಕಠಿಣ ಎಚ್ಚರಿಕೆ

ಲಾಕ್​ಡೌನ್ ಇರುವ ಕಾರಣ ಯಾರೂ ಕೆಲಸ ಮಾಡಲು ಹೋಗುವುದಿಲ್ಲ. ಆದ್ದರಿಂದ ಖಾಸಗಿ ಬ್ಯಾಂಕ್​ಗಳು, ಸ್ವ-ಸಹಾಯ ಗುಂಪುಗಳು ಮತ್ತು ಹಣಕಾಸು ಕಂಪನಿಗಳು ಮುಂದಿನ ಆದೇಶದವರೆಗೆ ತಮ್ಮ ಸಾಲದ ಬಾಕಿ ಹಣವನ್ನು ಸಂಗ್ರಹಿಸಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Credit
ಸಾಲ
author img

By

Published : Mar 26, 2020, 6:53 PM IST

ಚೆನ್ನೈ: ಸಣ್ಣ ಸಾಲಗಾರರಿಂದ ಸಾಲಕ್ಕೆ ಬಡ್ಡಿ ಸಂಗ್ರಹಿಸಲು ಹೋದರೆ ಖಾಸಗಿ ಬ್ಯಾಂಕ್​ಗಳು, ಸ್ವಸಹಾಯ ಗುಂಪುಗಳು ಮತ್ತು ಹಣಕಾಸು ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಮಿಳುನಾಡು ಸರ್ಕಾರ ಎಚ್ಚರಿಕೆ ನೀಡಿದೆ.

ವಯಸ್ಸಾದವರಿಗೆ ಸೇವೆ ಸಲ್ಲಿಸಲು ಮುಂದೆ ಬರುವ ಆಹಾರ ಪೂರೈಕೆದಾರರಿಗೆ ಅಡುಗೆ ತಯಾರಿಕೆಗೆ ಸರ್ಕಾರವು ಅನುಮತಿ ನೀಡಿದೆ. ಇದಕ್ಕಾಗಿ ಕ್ಯಾಟರಿಂಗ್​ ವಾಹನಗಳು 'ಎಸೆನ್ಷಿಯಲ್ ಸರ್ವಿಸ್' ಸ್ಟಿಕ್ಕರ್ ಮತ್ತು ಚಾಲಕರು ಗುರುತಿನ ಚೀಟಿಗಳನ್ನು ಹೊಂದಿರಬೇಕು.

ಲಾಕ್​ಡೌನ್ ಇರುವ ಕಾರಣ ಯಾರೂ ಕೆಲಸ ಮಾಡಲು ಹೋಗುವುದಿಲ್ಲ. ಆದ್ದರಿಂದ ಖಾಸಗಿ ಬ್ಯಾಂಕ್​ಗಳು, ಸ್ವ-ಸಹಾಯ ಗುಂಪುಗಳು ಮತ್ತು ಹಣಕಾಸು ಕಂಪನಿಗಳು ಮುಂದಿನ ಆದೇಶದವರೆಗೆ ತಮ್ಮ ಸಾಲದ ಬಾಕಿ ಹಣವನ್ನು ಸಂಗ್ರಹಿಸಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ಹಲವು ಕ್ರಮಗಳನ್ನು ಆದೇಶಿಸಿದರು. ಮುಂದೆ ಉದ್ಭವಿಸಲಿರುವ ಅಡೆತಡೆಗಳನ್ನು ಸುಗಮಗೊಳಿಸಲು ಐಎಎಸ್ ಅಧಿಕಾರಿಗಳ ಒಳಗೊಂಡ ಒಂಬತ್ತು ಗ್ರೂಪ್​ಗಳನ್ನು ಸ್ಥಾಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.