ETV Bharat / business

ಕಾಶ್ಮೀರದಲ್ಲಿ ಬಂಡವಾಳ ಹೂಡಬೇಕೆ? ಹಾಗಿದ್ರೆ ಅ.​ 12ರವರೆಗೆ ಕಾಯಿರಿ - ಕಾಶ್ಮೀರದಲ್ಲಿ ಬಂಡವಾಳ

ಹೂಡಿಕೆಯ ಶೃಂಗಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ತನ್ನ ಸಾಮರ್ಥ್ಯ, ಕಾರ್ಯತಂತ್ರಗಳು ಮತ್ತು ಲಭ್ಯವಿರುವ ಅವಕಾಶವನ್ನು ಪ್ರದರ್ಶಿಸಲಿದೆ ಎಂದು ಇಂಡಸ್ಟ್ರೀಸ್​ನ ಪ್ರಧಾನ ಕಾರ್ಯದರ್ಶಿ ನವೀನ್ ಚೌಧರಿ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Aug 14, 2019, 7:46 AM IST

ಜಮ್ಮು: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ಆಡಳಿತ ಅಕ್ಟೋಬರ್​ 12ರಿಂದ ಮೂರು ದಿನಗಳ ಕಾಲ ಜಾಗತಿಕ ಹೂಡಿಕೆ ಸಮಾವೇಶ ಆಯೋಜಿಸಿದೆ.

ಹೂಡಿಕೆಯ ಶೃಂಗಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ತನ್ನ ಸಾಮರ್ಥ್ಯ, ಕಾರ್ಯತಂತ್ರಗಳು ಮತ್ತು ಲಭ್ಯವಿರುವ ಅವಕಾಶವನ್ನು ಪ್ರದರ್ಶಿಸಲಿದೆ ಎಂದು ಇಂಡಸ್ಟ್ರೀಸ್​ನ ಪ್ರಧಾನ ಕಾರ್ಯದರ್ಶಿ ನವೀನ್ ಚೌಧರಿ ಸುದ್ದಿಗಾರರಿಗೆ ತಿಳಿಸಿದರು.

ಹೊರಗಿನ ವ್ಯಾಪಾರ ಮತ್ತು ಉದ್ಯಮಿಗಳ ಮನಸ್ಸಿನಲ್ಲಿರುವ ಭಯ, ಆತಂಕಗಳನ್ನು ಹೋಗಲಾಡಿಸಿ ಅವರ ಬಂಡವಾಳಕ್ಕೆ ಅಗತ್ಯವಾದ ರಕ್ಷಣೆ ಹಾಗೂ ಭರವಸೆ ನೀಡಲಿದ್ದೇವೆ ಎಂದು ಚೌಧರಿ ಹೇಳಿದ್ರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.