ETV Bharat / business

ಮುಂದಿನ ವರ್ಷವೂ ಹಣದುಬ್ಬರ ಏರಿಕೆ: ಐಸಿಐಸಿಐ ಸೆಕ್ಯುರಿಟೀಸ್ ವರದಿ - ಭಾರತದ ಆರ್ಥಿಕತೆಯ ಐಸಿಐಸಿಐ ಸೆಕ್ಯುರಿಟೀಸ್ ವರದಿ

ನಿರೀಕ್ಷಿತ ಹಣದುಬ್ಬರ ಮಾರ್ಗ ಗಮನಿಸಿದರೆ ಭಾರತೀಯ ರಿಸರ್ವ್ ಬ್ಯಾಂಕ್​ನ (ಆರ್‌ಬಿಐ) ವಿತ್ತೀಯ ನೀತಿ ಸಮಿತಿಯು 2022ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ (ಸಿವೈ 21 ಕ್ಯೂ 3) ಬಡ್ಡಿ ದರ ಹಿಡಿದಿಟ್ಟುಕೊಳ್ಳುವ ಸಾಧ್ಯತೆಯಿದೆ. ಆರ್‌ಬಿಐ ತನ್ನ ಇತರ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಬಹುದು ಎಂದಿದೆ.

Inflation
ಹಣದುಬ್ಬರ
author img

By

Published : Dec 17, 2020, 2:57 PM IST

ಮುಂಬೈ: ಭಾರತದಲ್ಲಿ ಹಣದುಬ್ಬರವು 2021ರಲ್ಲಿ ಏರಿಕೆಯಾಗಬಹುದು. ಆದರೆ, ವರ್ಷಾಂತ್ಯದ ವೇಳೆಗೆ ಹಣದುಬ್ಬರ ಕಡಿಮೆಯಾಗುತ್ತದೆ ಎಂದು ಐಸಿಐಸಿಐ ಸೆಕ್ಯುರಿಟೀಸ್ ವರದಿ ತಿಳಿಸಿದೆ.

ಸರಾಗ ಪೂರೈಕೆಗೆ ಅಡ್ಡಿಯಾದ ನಿರ್ಬಂಧಗಳಿಂದಾಗಿ 2021ರ ಕ್ಯಾಲೆಂಡರ್ ವರ್ಷದ ಆರಂಭದಲ್ಲಿ ಹಣದುಬ್ಬರವು ಏರಿಕೆಯಾಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಸಿಪಿಐ ಹಣದುಬ್ಬರವು 2021ರ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ (2021 ಕ್ಯಾಲೆಂಡರ್ ವರ್ಷದಲ್ಲಿ (1ನೇ ತ್ರೈಮಾಸಿಕ) ಸರಾಸರಿ ಶೇ 6ರಷ್ಟು ಮತ್ತು 2022ರ ವಿತ್ತೀಯ ವರ್ಷದ ಮೊದಲನೇ ತ್ರೈಮಾಸಿಕದಲ್ಲಿ (ಸಿವೈ 21 ಕ್ಯೂ2) ಶೇ 5.6ರಷ್ಟು ಇರಲಿದೆ. 2021ರ ವರ್ಷಾಂತ್ಯದ ವೇಳೆಗೆ ಶೇ 4.3ಕ್ಕೆ ಇಳಿಕೆಯಾಗಲಿದೆ ಎಂದು ಅಂದಾಜಿಸಿದೆ.

ಅಮ್ನೆಸ್ಟಿ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿದ್ದ ಇ ಡಿ : ಭಾಗಶಃ ವ್ಯವಹಾರಕ್ಕೆ ಹೈಕೋರ್ಟ್ ಅನುಮತಿ

ನಿರೀಕ್ಷಿತ ಹಣದುಬ್ಬರ ಮಾರ್ಗ ಗಮನಿಸಿದರೆ ಭಾರತೀಯ ರಿಸರ್ವ್ ಬ್ಯಾಂಕ್​ನ (ಆರ್‌ಬಿಐ) ವಿತ್ತೀಯ ನೀತಿ ಸಮಿತಿಯು 2022ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ (ಸಿವೈ 21 ಕ್ಯೂ 3) ಬಡ್ಡಿ ದರ ಹಿಡಿದಿಟ್ಟುಕೊಳ್ಳುವ ಸಾಧ್ಯತೆಯಿದೆ. ಆರ್‌ಬಿಐ ತನ್ನ ಇತರ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಬಹುದು ಎಂದಿದೆ.

ಐಸಿಐಸಿಐ ಸೆಕ್ಯುರಿಟೀಸ್ ಭಾರತೀಯ ಆರ್ಥಿಕತೆಯು 2021ರ ಆರ್ಥಿಕ ವರ್ಷದಲ್ಲಿ ಶೇ 7.5ರಷ್ಟು ಸಂಕುಚಿತಗೊಳ್ಳುತ್ತದೆ. 2022ರಲ್ಲಿ ಶೇ 8.5ರಷ್ಟು ಏರಿಕೆಯಾಗಲಿದೆ ಎಂದು ನಿರೀಕ್ಷಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.