ETV Bharat / business

2.51 ಶತಕೋಟಿ ಡಾಲರ್​ಗೆ ತಲುಪಿದ ವಿದೇಶಿ ವಿನಿಮಯ ನಿಧಿ : ಚಿನ್ನದ ನಿಕ್ಷೇಪ ಕುಸಿತ

author img

By

Published : Nov 28, 2020, 3:31 PM IST

ದೇಶದ ಚಿನ್ನದ ನಿಕ್ಷೇಪಗಳ ಮೌಲ್ಯವು 339 ದಶಲಕ್ಷ ಡಾಲರ್​​ನಷ್ಟು ಕ್ಷೀಣಿಸಿ 36.015 ಶತಕೋಟಿ ಡಾಲರ್​ಗೆ ತಲುಪಿದೆ. ಎಸ್‌ಡಿಆರ್ ಮೌಲ್ಯವು 4 ಮಿಲಿಯನ್ ಡಾಲರ್​ ಗಳಿಕೆ ಕಂಡು 1.492 ಬಿಲಿಯನ್ ಡಾಲರ್​ ಆಗಿದೆ..

exchange
ವಿನಿಮಯ

ಮುಂಬೈ: ನವೆಂಬರ್ 20ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹದ ಮೊತ್ತವು 2.51 ಬಿಲಿಯನ್​ ಡಾಲರ್​​ಗೆ ಏರಿಕೆಯಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಾಪ್ತಾಹಿಕ ಅಂಕಿಅಂಶಗಳ ಪ್ರಕಾರ, ನವೆಂಬರ್‌ 13ಕ್ಕೆ ಕೊನೆಗೊಂಡ ವಾರದಲ್ಲಿ ಮೀಸಲು ನಿಧಿ ಪ್ರಮಾಣ 572.771 ಬಿಲಿಯನ್​ ಡಾಲರ್​ನಿಂದ 575.290 ಬಿಲಿಯನ್​ಗೆ ತಲುಪಿದೆ.

ಕಲ್ಲಿದ್ದಲು ಕಳ್ಳಸಾಗಣೆ ದೂರು : 3 ರಾಜ್ಯಗಳ 40 ಸ್ಥಳಗಳ ಮೇಲೆ ಸಿಬಿಐ ದಾಳಿ

ಭಾರತದ ವಿದೇಶಿ ವಿನಿಮಯ ಸಂಗ್ರಹವು ವಿದೇಶಿ ಕರೆನ್ಸಿ ಆಸ್ತಿ ಪ್ರಮಾಣ (ಎಫ್‌ಸಿಎ), ಚಿನ್ನದ ಮೀಸಲು, ವಿಶೇಷ ಡ್ರಾಯಿಂಗ್ ರೈಸ್ಟ್​ (ಎಸ್‌ಡಿಆರ್) ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜೊತೆಗೆ ದೇಶದ ಮೀಸಲು ಸ್ಥಾನ ಒಳಗೊಂಡಿದೆ. ಒಂದು ವಾರದಲ್ಲಿ ವಿದೇಶಿ ವಿನಿಮಯ ಸಂಗ್ರಹದ ಅತಿದೊಡ್ಡ ಪಾಲುದಾರವಾದ ಎಫ್‌ಸಿಎಗಳು 2.83 ಬಿಲಿಯನ್‌ ಡಾಲರ್​ ಹೆಚ್ಚಳವಾಗಿ 533.10 ಶತಕೋಟಿ ಡಾಲರ್​ಗೆ ಏರಿದೆ.

ದೇಶದ ಚಿನ್ನದ ನಿಕ್ಷೇಪಗಳ ಮೌಲ್ಯವು 339 ದಶಲಕ್ಷ ಡಾಲರ್​​ನಷ್ಟು ಕ್ಷೀಣಿಸಿ 36.015 ಶತಕೋಟಿ ಡಾಲರ್​ಗೆ ತಲುಪಿದೆ. ಎಸ್‌ಡಿಆರ್ ಮೌಲ್ಯವು 4 ಮಿಲಿಯನ್ ಡಾಲರ್​ ಗಳಿಕೆ ಕಂಡು 1.492 ಬಿಲಿಯನ್ ಡಾಲರ್​ ಆಗಿದೆ. ಐಎಂಎಫ್‌ನೊಂದಿಗೆ ದೇಶದ ಮೀಸಲು ಸ್ಥಾನವು 19 ಮಿಲಿಯನ್ ಡಾಲರ್​ ಏರಿಕೆಯಾಗಿ 4.68 ಬಿಲಿಯನ್‌ ಡಾಲರ್​​ಗೆ ತಲುಪಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.