ETV Bharat / business

ಶಕ್ತಿಶಾಲಿ ಪಾಸ್​ಪೋರ್ಟ್‌: ಭಾರತೀಯರು ಈ ದೇಶಗಳಿಗೆ ವೀಸಾ ತಲೆನೋವಿಲ್ಲದೆ ಪ್ರಯಾಣಿಸಬಹುದು! - ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ

ಭಾರತೀಯ ಪಾಸ್‌ಪೋರ್ಟ್​ದಾರರು ವೀಸಾ ಪಡೆಯುವ ಚಿಂತಿಸುವ ಮೊದಲೇ ಜಗತ್ತಿನ 50ಕ್ಕೂ ಹೆಚ್ಚು ದೇಶಗಳಿಗೆ ಸುಲಭವಾಗಿ ಪ್ರಯಾಣಿಸಬಹುದು. ಚೀನಾ ಮತ್ತು ಬ್ರೆಜಿಲ್‌ನಂತಹ ದೇಶಗಳ ಹಿಂದೆ ಇದ್ದರೂ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನದಂತಹ ನೆರೆಹೊರೆಯವರಿಗಿಂತ ಭಾರತೀಯ ಪಾಸ್‌ಪೋರ್ಟ್ ಹೆಚ್ಚು ಶಕ್ತಿಶಾಲಿಯಾಗಿದೆ. ಪಾಸ್​ಫೋರ್ಟ್ ಶ್ರೇಯಾಂಕದ ಪ್ರಕಾರ ಏಷ್ಯಾ, ಯುರೋಪ್, ಆಫ್ರಿಕಾ, ಮಧ್ಯಪ್ರಾಚ್ಯ, ಒಸೆನಿಯಾ ಮತ್ತು ಕೆರಿಬಿಯನ್ ದೇಶಗಳ 58 ಸ್ಥಳಗಳಿಗೆ ಭಾರತೀಯ ಪಾಸ್​ಪೋರ್ಟ್​ ವೀಸಾ ಮುಕ್ತ ಪ್ರವೇಶ ಸ್ಥಾನ ಪಡೆದಿದೆ.

Indian passport
ಭಾರತದ ಪಾಸ್‌ಪೋರ್ಟ್
author img

By

Published : Jan 18, 2020, 9:50 PM IST

ನವದೆಹಲಿ: ದಿ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದ ಪ್ರಕಾರ, ಭಾರತೀಯ ಪಾಸ್‌ಪೋರ್ಟ್ ವಿಶ್ವದ 84ನೇ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ಎಂಬ ಹೆಗ್ಗಳಿಕೆ ಪಡೆದಿದೆ.

ಭಾರತೀಯ ಪಾಸ್‌ಪೋರ್ಟ್​ದಾರರು ವೀಸಾ ಪಡೆಯುವ ಚಿಂತಿಸುವ ಮೊದಲೇ ಜಗತ್ತಿನ 50ಕ್ಕೂ ಹೆಚ್ಚು ದೇಶಗಳಿಗೆ ಸುಲಭವಾಗಿ ಪ್ರಯಾಣಿಸಬಹುದು. ಚೀನಾ ಮತ್ತು ಬ್ರೆಜಿಲ್‌ನಂತಹ ದೇಶಗಳ ಹಿಂದೆ ಇದ್ದರೂ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನದಂತಹ ನೆರೆಹೊರೆಯವರಿಗಿಂತ ಭಾರತೀಯ ಪಾಸ್‌ಪೋರ್ಟ್ ಹೆಚ್ಚು ಶಕ್ತಿಶಾಲಿಯಾಗಿದೆ.

ಪಾಸ್‌ಪೋರ್ಟ್‌ ಶ್ರೇಯಾಂಕದ ಪ್ರಕಾರ, ಏಷ್ಯಾ, ಯುರೋಪ್, ಆಫ್ರಿಕಾ, ಮಧ್ಯಪ್ರಾಚ್ಯ, ಒಸೆನಿಯಾ ಮತ್ತು ಕೆರಿಬಿಯನ್ ದೇಶಗಳ 58 ಸ್ಥಳಗಳಿಗೆ ಭಾರತೀಯ ಪಾಸ್​ಪೋರ್ಟ್​ ವೀಸಾ ಮುಕ್ತ ಪ್ರವೇಶ ಸ್ಥಾನ ಪಡೆದಿದೆ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಈ ಪ್ರದೇಶಗಳಿಗೆ ವೀಸಾ ಅಗತ್ಯವಿಲ್ಲದ ಪ್ರವೇಶಿಸಬಹುದು.

ಪ್ರವಾಸಿ ತಾಣಗಳಿಗೆ ವೀಸಾ ಮುಕ್ತ ಪ್ರವೇಶವು ಪ್ರಯಾಣವನ್ನು ಅಗ್ಗವಾಗಿಸುದರ ಜೊತೆಗೆ ಟ್ರಾವೆಲ್ ಏಜೆಂಟರ ಹಿಂದೆ ಓಡಾಡುವುದು ಅಥವಾ ವೀಸಾಕ್ಕೆ ಅರ್ಜಿ ಸಲ್ಲಿಸಲು ದೂತವಾಸದ ಕಚೇರಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲವುದು ಅಗತ್ಯವಿರುವುದಿಲ್ಲ. ವೀಸಾ ಇಲ್ಲದೆ ಸುಲಭವಾಗಿ ಪ್ರವೇಶ ಪಡೆಯಬಹುದಾದ ರಾಷ್ಟ್ರಗಳು ಈ ಕೆಳಗಿನಂತಿವೆ.

('ವಿಸಾ ಆನ್‌ ಅರೈವಲ್‌'; ದೇಶಕ್ಕೆ ಭೇಟಿ ನೀಡಿದ ಬಳಿಕ ವಿಸಾ ಪಡೆಯುವ ಅವಕಾಶ)

ಏಷ್ಯಾ

ಭೂತಾನ್
ಕಾಂಬೋಡಿಯಾ(ವಿಸಾ ಆನ್‌ ಅರೈವಲ್‌)
ಇಂಡೋನೇಷ್ಯಾ
ಲಾವೋಸ್ (ವಿಸಾ ಆನ್‌ ಅರೈವಲ್‌)
ಮಕಾವೊ (ವಿಸಾ ಆನ್‌ ಅರೈವಲ್‌)
ಮಾಲ್ಡೀವ್ಸ್ (ವಿಸಾ ಆನ್‌ ಅರೈವಲ್‌)
ಮ್ಯಾನ್ಮಾರ್ (ವಿಸಾ ಆನ್‌ ಅರೈವಲ್‌)
ನೇಪಾಳ
ಶ್ರೀಲಂಕಾ (ವಿಸಾ ಆನ್‌ ಅರೈವಲ್‌)
ಥೈಲ್ಯಾಂಡ್ (ವಿಸಾ ಆನ್‌ ಅರೈವಲ್‌)
ಟಿಮೋರ್- ಲೆಸ್ಟೆ (ವಿಸಾ ಆನ್‌ ಅರೈವಲ್‌)

ಯುರೋಪ್
ಸೆರ್ಬಿಯಾ

ಆಫ್ರಿಕಾ
ಕೇಪ್ ವರ್ಡೆ ದ್ವೀಪಗಳು (ವಿಸಾ ಆನ್‌ ಅರೈವಲ್‌)
ಕೊಮೊರ್ಸ್ ದ್ವೀಪಗಳು (ವಿಸಾ ಆನ್‌ ಅರೈವಲ್‌)
ಇಥಿಯೋಪಿಯಾ (ಆಗಮನದ ವೀಸಾ)
ಗ್ಯಾಬೊನ್ (ವಿಸಾ ಆನ್‌ ಅರೈವಲ್‌)
ಗಿನಿಯಾ-ಬಿಸ್ಸೌ (ವಿಸಾ ಆನ್‌ ಅರೈವಲ್‌)
ಕೀನ್ಯಾ (ವಿಸಾ ಆನ್‌ ಅರೈವಲ್‌)
ಮಡಗಾಸ್ಕರ್ (ವಿಸಾ ಆನ್‌ ಅರೈವಲ್‌)
ಮೌರಿಟಾನಿಯಾ (ವಿಸಾ ಆನ್‌ ಅರೈವಲ್‌)
ಮಾರಿಷಸ್
ಮೊಜಾಂಬಿಕ್ (ವಿಸಾ ಆನ್‌ ಅರೈವಲ್‌)
ರುವಾಂಡಾ (ವಿಸಾ ಆನ್‌ ಅರೈವಲ್‌)
ಸೆನೆಗಲ್
ಸೀಶೆಲ್ಸ್ (ವಿಸಾ ಆನ್‌ ಅರೈವಲ್‌)
ಸಿಯೆರಾ ಲಿಯೋನ್ (ವಿಸಾ ಆನ್‌ ಅರೈವಲ್‌)
ಸೊಮಾಲಿಯಾ (ವಿಸಾ ಆನ್‌ ಅರೈವಲ್‌)
ತಾಂಜಾನಿಯಾ (ವಿಸಾ ಆನ್‌ ಅರೈವಲ್‌)
ಟೋಗೊ (ವಿಸಾ ಆನ್‌ ಅರೈವಲ್‌)
ಟುನೀಶಿಯಾ
ಉಗಾಂಡಾ (ವಿಸಾ ಆನ್‌ ಅರೈವಲ್‌)
ಜಿಂಬಾಬ್ವೆ (ವಿಸಾ ಆನ್‌ ಅರೈವಲ್‌)

ಓಶಿಯನ್ ದ್ವೀಪರಾಷ್ಟ್ರಗಳು

ಕೋಕ್​ ಐಸ್​ಲ್ಯಾಂಡ್​
ಫಿಜಿ
ಮಾರ್ಷಲ್ ದ್ವೀಪ (ವಿಸಾ ಆನ್‌ ಅರೈವಲ್‌)
ಮೈಕ್ರೋನೇಷಿಯಾ
ನಿಯು
ಪಲಾವ್ ದ್ವೀಪ (ವಿಸಾ ಆನ್‌ ಅರೈವಲ್‌)
ಸಮೋವಾ (ವಿಸಾ ಆನ್‌ ಅರೈವಲ್‌)
ತುವಾಲು (ವಿಸಾ ಆನ್‌ ಅರೈವಲ್‌)
ವನವಾಟು

ಕೆರಿಬಿಯನ್
ಬಾರ್ಬಡೋಸ್
ಬ್ರಿಟಿಷ್ ವರ್ಜಿನ್ ಐಸ್​ಲ್ಯಾಂಡ್
ಡೊಮಿನಿಕಾ
ಗ್ರೆನಡಾ
ಹೈಟಿ
ಜಮೈಕಾ
ಮಾಂಟ್ಸೆರಾಟ್
ಸೇಂಟ್ ಕಿಟ್ಸ್ ಮತ್ತು ನೆವಿಸ್
ಸೇಂಟ್ ಲೂಸಿಯಾ (ವಿಸಾ ಆನ್‌ ಅರೈವಲ್‌)
ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಟ್ರಿನಿಡಾಡ್ ಮತ್ತು ಟೊಬಾಗೊ

ಅಮೆರಿಕ
ಬೊಲಿವಿಯಾ (ವಿಸಾ ಆನ್‌ ಅರೈವಲ್‌)
ಎಲ್ ಸಾಲ್ವಡಾರ್

ಮಧ್ಯಪ್ರಾಚ್ಯ
ಅರ್ಮೇನಿಯಾ (ವಿಸಾ ಆನ್‌ ಅರೈವಲ್‌)
ಇರಾನ್ (ವಿಸಾ ಆನ್‌ ಅರೈವಲ್‌)
ಜೋರ್ಡಾನ್ (ವಿಸಾ ಆನ್‌ ಅರೈವಲ್‌)
ಕತಾರ್

(ಮಾಹಿತಿಯ ಮೂಲ: ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ)

ZCZC
PRI GEN NAT
.NEWDELHI DEL45
NEWSALERT-CONG-DELHI CANDIDATES 3
Congress list: Ex-Delhi minister Ashok Walia fielded from Krishna Nagar, Kirit Azad's wife from Sangam Vihar, Alka Lamba from Chandni Chowk. PTI SKC VIT
SMN
SMN
01182102
NNNN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.