ETV Bharat / business

ಮೇ 3ರ ತನಕ ದೇಶಿ, ಅಂತಾರಾಷ್ಟ್ರೀಯ ವಿಮಾನ ಹಾರಾಟ ಬಂದ್

author img

By

Published : Apr 14, 2020, 5:21 PM IST

ಎಲ್ಲ ದೇಶಿ ಮತ್ತು ಇಂಟರ್​ನ್ಯಾಷನಲ್​ ಸಂಸ್ಥೆಗಳ ವಿಮಾನ ಹಾರಾಟ ಸೇವೆಯನ್ನು ಮೇ 3ರ ಮಧ್ಯರಾತ್ರಿ 11.59ರ ವರೆಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ವಿಮಾನಯಾನ ಸಚಿವಾಲಯ ಟ್ವೀಟ್ ಮಾಡಿದೆ.

flights service
ವಿಮಾನ ಹಾರಾಟ

ನವದೆಹಲಿ: ರಾಷ್ಟ್ರವ್ಯಾಪಿ ಮೇ 3ರ ವರೆಗೆ ಲಾಕ್​ಡೌನ್ ಅವಧಿ ವಿಸ್ತರಣೆ ಮಾಡಿದ್ದರಿಂದ ಎಲ್ಲ ದೇಶಿ ಹಾಗೂ ಅಂತಾರಾಷ್ಟ್ರೀಯ ವಿಮಾನ ಹಾರಾಟ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ವಿಮಾನಯಾನ ಸಚಿವಾಲಯ ತಿಳಿಸಿದೆ.

ಇದಕ್ಕೂ ಮೊದಲು ದೇಶಿ ಹಾಗೂ ಅಂತಾರಾಷ್ಟ್ರೀಯ ವಾಣಿಜ್ಯ ಹಾಗೂ ಪ್ರಯಾಣಿಕ ವಿಮಾನಗಳ ಹಾರಾಟವನ್ನು ಮಾರ್ಚ್​ 25ರಿಂದ ಏಪ್ರಿಲ್ 14ರ ವರೆಗೆ ನಿಷೇಧಿಸಲಾಗಿತ್ತು.

ಎಲ್ಲ ದೇಶಿ ಮತ್ತು ಇಂಟರ್​ನ್ಯಾಷನಲ್​ ಸಂಸ್ಥೆಗಳ ವಿಮಾನ ಹಾರಾಟ ಸೇವೆಯನ್ನು ಮೇ 3ರ ಮಧ್ಯರಾತ್ರಿ 11.59ರ ವರೆಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ವಿಮಾನಯಾನ ಸಚಿವಾಲಯ ಟ್ವೀಟ್ ಮಾಡಿದೆ.

ಕಳೆದ ಹಣಕಾಸು ವರ್ಷದಲ್ಲಿ ಭಾರತೀಯ ವಾಯುಯಾನವು ಶೇ 3-5ರಷ್ಟು ಋಣಾತ್ಮಕ ಬೆಳವಣಿಗೆ ಹೊಂದಿತ್ತು. ಇಂದು ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಉದ್ಯಮಕ್ಕೆ ಮತ್ತಷ್ಟು ನಷ್ಟು ಉಂಟು ಮಾಡಿದೆ ಎಂದು ರೇಟಿಂಗ್ ಏಜೆನ್ಸಿ ಇಕ್ರಾ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.