ETV Bharat / business

25 ವರ್ಷದ ಬಳಿಕ ಮತ್ತೆ ಬರುತ್ತಿದೆ 'ಯಜ್ಡಿ ಬೈಕ್'.. BMW, ಎನ್​ಫೀಲ್ಡ್​​ಗೆ ಠಕ್ಕರ್!​ - ಯಜ್ಡಿ ಬೈಕ್‌

ಜಾವಾ ಮತ್ತು ಯಜ್ಡಿ ಬೈಕ್‌ಗಳ ಹಕ್ಕುಸ್ವಾಮ್ಯ ಹೊಂದಿರುವ ಮಹೀಂದ್ರ ಸಂಸ್ಥೆಯು ಎರಡು ಮಾದರಿಯಲ್ಲಿ ತಯಾರಿಸಲಿದೆ. ಶೀಘ್ರದಲ್ಲೇ ಮಹೀಂದ್ರ ಸಂಸ್ಥೆ ತನ್ನ ಯಜ್ಡಿ ಬೈಕ್​ಗಳನ್ನು ರಸ್ತೆಗಿಳಿಸಲು ಯೋಜನೆ ರೂಪಿಸಿದೆ. ಈ ಮೂಲಕ ರಾಯಲ್ ಎನ್‌ಫೀಲ್ಡ್, ಬಿಎಂಡಬ್ಲ್ಯು ಡೂಕಾಟಿ ‌ಬೈಕ್‌ಗಳಿಗೆ ಹೊಡೆತ ನೀಡಲು ಸಜ್ಜಾಗಿದೆ.

ಯಜ್ಡಿ ಬೈಕ್
author img

By

Published : Aug 17, 2019, 3:43 PM IST

ಮುಂಬೈ: ಕೆಲ ತಿಂಗಳ ಹಿಂದೆ ಮರು ಬಿಡುಗಡೆಯಾದ ಜಾವಾ ಮೋಟಾರ್ ಬಳಿಕ 1980-90ರ ದಶಕದ ಮತ್ತೊಂದು ಜನಪ್ರಿಯ ಬೈಕ್​ ಭಾರತೀಯ ಮಾರುಕಟ್ಟೆಗೆ ಬರುತ್ತಿದೆ.

ಜಾವಾ ಮತ್ತು ಯಜ್ಡಿ ಬೈಕ್‌ಗಳ ಹಕ್ಕುಸ್ವಾಮ್ಯ ಹೊಂದಿರುವ ಮಹೀಂದ್ರ ಸಂಸ್ಥೆಯು ಈ ಎರಡೂ ಮಾದರಿಯಲ್ಲಿ ಬೈಕ್ ತಯಾರಿಸಲಿದೆ. ಶೀಘ್ರದಲ್ಲೇ ಮಹೀಂದ್ರ ಸಂಸ್ಥೆ ತನ್ನ ಯಜ್ಡಿ ಬೈಕ್​ಗಳನ್ನು ರಸ್ತೆಗಿಳಿಸಲು ಯೋಜನೆ ರೂಪಿಸಿದೆ. ಈ ಮೂಲಕ ರಾಯಲ್ ಎನ್‌ಫೀಲ್ಡ್, ಬಿಎಂಡಬ್ಲ್ಯು ಡೂಕಾಟಿ ‌ಬೈಕ್‌ಗಳಿಗೆ ಹೊಡೆತ ನೀಡಲು ಸಜ್ಜಾಗಿದೆ.

ಬಿಡುಗಡೆ ಆಗಲಿರುವ ಬೈಕ್​ಗಳಲ್ಲಿ 283 ಸಿಸಿ ಹಾಗೂ 334 ಸಿಸಿ ಎಂಜಿನ್​ನ ಎರಡು ಬೈಕ್​ಗಳು ಬರಲಿವೆ. ಈ ಬಗ್ಗೆ ಟ್ವಿಟರ್​, ಇನ್​ಸ್ಟಾಗ್ರಾಮ್​ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಯಜ್ಡಿ ಬೈಕ್​ಗಳ ಹಳೆ ಚಿತ್ರಗಳು ಹರಿದಾಡುತ್ತಿವೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.