ETV Bharat / business

ಥಾರ್ ಇಂಜಿನ್​ನಲ್ಲಿ ದೋಷ: 1,577 ಎಸ್​ಯುವಿ ಹಿಂಪಡೆಯಲಿದೆ ಮಹೀಂದ್ರಾ

author img

By

Published : Feb 4, 2021, 7:12 PM IST

ಇತ್ತೀಚೆಗೆ ಬಿಡುಗಡೆಯಾಗಿದ್ದ ಬಹುನಿರೀಕ್ಷಿತ ಥಾರ್​​ನ ಇಂಜಿನ್‌ಗಳಲ್ಲಿನ ಸಮಸ್ಯೆಗಳಿಂದಾಗಿ ಅವುಗಳನ್ನು ಬದಲಾಯಿಸುತ್ತಿದೆ. ಸೆಪ್ಟೆಂಬರ್ 7 ಮತ್ತು ಡಿಸೆಂಬರ್ 25ರ ನಡುವೆ ತಯಾರಾದ ಈ ವಾಹನಗಳನ್ನು ಕ್ಯಾಮ್‌ಶಿಫ್ಟ್ ವ್ಯವಸ್ಥೆಯಲ್ಲಿನ ದೋಷಗಳನ್ನು ಪರಿಶೀಲಿಸಿ ಅಗತ್ಯವಿದ್ದರೆ ಬದಲಾವಣೆ ಮಾಡಲಾಗುವುದು ಎಂದಿದೆ.

Thar
Thar

ನವದೆಹಲಿ: ದೇಶೀಯ ವಾಹನ ತಯಾರಕ ಮಹೀಂದ್ರಾ ಅಂಡ್​​ ಮಹೀಂದ್ರಾ ಗುರುವಾರ 1,577 ಯುನಿಟ್ ಥಾರ್ ಎಸ್‌ಯುವಿ ಡೀಸೆಲ್ ಮರುಪಡೆಯುತ್ತಿದೆ.

ಆ ದಿನಾಂಕಗಳಲ್ಲಿ ನಮಗೆ ಬಿಡಿ ಭಾಗಗಳನ್ನು ಪೂರೈಸುವ ಪ್ಲಾಂಟ್​ಗಳ ಯಂತ್ರೋಪಕರಣಗಳಲ್ಲಿ ದೋಷಗಳಿವೆ. ಆ ಪರಿಣಾಮ ಕೆಲವು ಡೀಸೆಲ್ ಇಂಜಿನ್ ಸರಿಪಡಿಸುವ ಸಾಧ್ಯತೆಯಿದೆ ಎಂದು ನಿಯಂತ್ರಕ ಫೈಲಿಂಗ್‌ನಲ್ಲಿ ಮಹೀಂದ್ರಾ ಹೇಳಿದೆ.

ಇದನ್ನೂ ಓದಿ: 2020ರ ಮೇನಿಂದ ಆಗಸ್ಟ್​ವರೆಗೆ 4621 ಶ್ರಮಿಕ್ ರೈಲುಗಳು ಓಡಾಟ: ರೈಲ್ವೆ ಇಲಾಖೆ ಮಾಹಿತಿ

ಗುಣಮಟ್ಟದ ಬಗ್ಗೆ ಜಾಗರೂಕತೆಯಿಂದ ವರ್ತಿಸುವ ಮೊದಲು ಆದ್ಯತೆಯನ್ನು ಎಚ್ಚರಿಕೆಯಿಂದ ನೆನಪಿಸುತ್ತಿದ್ದೇವೆ. ಈ ಸಮಸ್ಯೆಯಿರುವ ವಾಹನಗಳ ರಿಪೇರಿಗೆ ಯಾವುದೇ ವೆಚ್ಚ ವಿಧಿಸಲಾಗುವುದಿಲ್ಲ. ಕಂಪನಿ ಪ್ರತಿನಿಧಿಗಳು ಅಗತ್ಯ ಗ್ರಾಹಕರನ್ನು ನೇರವಾಗಿ ಸಂಪರ್ಕಿಸಬಹುದು ಎಂದಿದೆ.

ಥಾರ್‌ನ ಹೊಸ ಆವೃತ್ತಿಯನ್ನು ಅಕ್ಟೋಬರ್ 2ರಂದು ಬಿಡುಗಡೆ ಮಾಡಲಾಯಿತು. ಈ ಮಾದರಿ ಗ್ರಾಹಕರಿಗೆ ಎರಡು ಟ್ರಿಮ್‌ಗಳಲ್ಲಿ ಲಭ್ಯವಿದೆ. ಎಎಕ್ಸ್ ಮತ್ತು ಎಲ್ಎಕ್ಸ್ ಮಾಡಲ್​ ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್​ಗಳೊಂದಿಗೆ ಲಭ್ಯ ಇವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.