ETV Bharat / business

87ರ 'ಮಹಾರಾಜ'ಗೆ ವಿದಾಯದ ವೇಳೆ.. 3-4 ದಿನದಲ್ಲಿ 'ಏರ್​ ಇಂಡಿಯಾ' ಷೇರು ಮಾರಾಟಕ್ಕೆ..

ಕೇಂದ್ರ ಸಚಿವರುಗಳ ಗುಂಪಿನ (ಜಿಒಎಂ) ಮುಖ್ಯಸ್ಥರಾದ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಜನವರಿ 7ರಂದು ನಡೆದ ಸಭೆಯಲ್ಲಿ ಇಒಐ ಮತ್ತು ಎಸ್​ಪಿಎಗೆ ಅನುಮೋದನೆ ನೀಡಲಾಗಿತ್ತು. ಷೇರು ಖರೀದಿಗೆ ಆಸಕ್ತಿ ಮತ್ತು ಷೇರು ಖರೀದಿ ಒಪ್ಪಂದವು ಮುಂದಿನ ಮೂರು-ನಾಲ್ಕು ದಿನಗಳಲ್ಲಿ ನಡೆಯಲಿದೆ.

Air India
ಏರ್ ಇಂಡಿಯಾ`
author img

By

Published : Jan 17, 2020, 5:12 PM IST

ನವದೆಹಲಿ: ಕೇಂದ್ರ ಸರ್ಕಾರವು ಮುಂದಿನ 3-4 ದಿನಗಳಲ್ಲಿ ತೀವ್ರ ನಷ್ಟದಲ್ಲಿರುವ ಏರ್​ ಇಂಡಿಯಾ ಖಾಸಗೀಕರಣದ ಷೇರು ಖರೀದಿಗೆ ಆಸಕ್ತಿ (ಇಒಐ) ಮತ್ತು ಷೇರು ಖರೀದಿ ಒಪ್ಪಂದದ (ಎಸ್​ಪಿಎ) ಪ್ರಕ್ರಿಯೆ ಜಾರಿಗೆ ಬರಲಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸಚಿವರುಗಳ ಗುಂಪಿನ (ಜಿಒಎಂ) ಮುಖ್ಯಸ್ಥರಾದ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಜನವರಿ 7ರಂದು ನಡೆದ ಸಭೆಯಲ್ಲಿ ಇಒಐ ಮತ್ತು ಎಸ್​ಪಿಎಗೆ ಅನುಮೋದನೆ ನೀಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಷೇರು ಖರೀದಿಗೆ ಆಸಕ್ತಿ ಮತ್ತು ಷೇರು ಖರೀದಿ ಒಪ್ಪಂದವು ಮುಂದಿನ ಮೂರು-ನಾಲ್ಕು ದಿನಗಳಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಏರ್‌ ಇಂಡಿಯಾ 2018-19ರಲ್ಲಿ ಒಟ್ಟು 8,556 ಕೋಟಿ ರೂ. ನಷ್ಟ ಅನುಭವಿಸಿದೆ. ಒಟ್ಟಾರಿ ನಷ್ಟದ ಪ್ರಮಾಣವು ₹80,000 ಕೋಟಿಯಷ್ಟಿದೆ. ನಷ್ಟದ ಸುಳಿಯಲ್ಲಿರುವ ಸಂಸ್ಥೆಯನ್ನು ಖಾಸಗೀಕರಣಕ್ಕೆ ಒಳಪಡಿಸಲು ಕಳೆದ ಹಲವು ತಿಂಗಳಿಂದ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ, ಯಾವುದೇ ಕಂಪನಿಗಳು ಖರೀದಿಸಲು ಆರಂಭದಲ್ಲಿ ಮುತುವರ್ಜಿ ವಹಿಸಿರಲಿಲ್ಲ.

ZCZC
PRI ECO ESPL
.NEWDELHI DCM9
BIZ-MOODYS-TELECOM
Vodafone Idea's ability to compete in Indian market may weaken: Moody's
          New Delhi, Jan 17 (PTI) With the Supreme Court rejecting a review of its order that put Rs 1.47 lakh crore liability of past dues on telecom firms, Vodafone Idea's ability to compete in the Indian market is likely to weaken and this will provide an opportunity for Bharti Airtel and Reliance Jio to gain market share, Moody's Investors Service said on Friday.
          The Supreme Court on Thursday dismissed review petitions of top telecom firms including Bharti Airtel and Vodafone Idea seeking review of its earlier order asking them to pay Rs 1.47 lakh crore in past statutory dues by January 23 saying it did not find any "justifiable reason" to entertain them.
          The apex court had on October 24, ruled that the statutory dues need to be calculated by including non-telecom revenues in what is known as adjusted gross revenues (AGR) of telcos.
          "The financial burden will likely further weaken Vodafone Idea's ability to compete in the Indian market, potentially providing an opportunity for competitors Bharti and Jio to gain market share," the US-based agency said.
          Moody's further added : "While a fresh blow, the judgment is no real surprise and Bharti had already made provisions to help offset the impact on its balance sheet. Nevertheless, the impact on its credit profile will likely be significant, with both debt and leverage set to rise."
          Meanwhile, Bharti Airtel and Vodafone Idea are evaluating filing a curative petition before the apex court for relaxation on penalties and payment deadline.
          In a statement, Bharti Airtel, which faces a liability of nearly Rs 35,586 crore, said it was disappointed by the order and is now "evaluating filing a curative petition."
          Vodafone Idea, which has to pay Rs 53,038 crore, said it is also "exploring further options, including filing of a curative petition".
          Following the October 24, Supreme Court order, the Department of Telecom (DoT) estimated that the total liability of 15 telecom companies, including penalties and interest, would be Rs 1.47 lakh crore. PTI SID
DRR
01171238
NNNN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.