ETV Bharat / business

ಹಣಕಾಸು ವರ್ಗಾವಣೆಯಲ್ಲಿ ಆಧಾರ್ ಸಂಖ್ಯೆ ತಪ್ಪಾಗಿ ದಾಖಲಿಸದಿರಿ... ಬೀಳುತ್ತೆ ಭಾರೀ ದಂಡ!

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಮಂಡಿಸಿದ ಬಜೆಟ್​ನಲ್ಲಿ ಪಾನ್​ ಕಾರ್ಡ್ ಹಾಗೂ ಆಧಾರ್​ ಕಾರ್ಡ್​ಅನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬಹುದು. ಐಟಿ ರಿಟರ್ನ್ಸ್​​ನಲ್ಲಿ ಪಾನ್ ಕಾರ್ಡ್​ ಬದಲಿಗೆ ಆಧಾರ್ ಬಳಸಬಹುದು ಎಂದಿದ್ದರು.

ಆಧಾರ್
author img

By

Published : Jul 14, 2019, 9:23 AM IST

ನವದೆಹಲಿ: ಹೆಚ್ಚಿನ ಮೌಲ್ಯದ ಹಣಕಾಸು ವ್ಯವಹಾರ ಮಾಡುವ ಸಂದರ್ಭದಲ್ಲಿ ಆಧಾರ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದಲ್ಲಿ ದೊಡ್ಡ ಮೊತ್ತದ ದಂಡ ತೆರಬೇಕಾಗಿದೆ.

ಹಣ ವರ್ಗಾವಣೆ ಅದರಲ್ಲೂ ಹೆಚ್ಚಿನ ಮೌಲ್ಯದ ವರ್ಗಾವಣೆಯಲ್ಲಿ ಆಧಾರ್ ನಂಬರ್​​ ತಪ್ಪಾಗಿ ದಾಖಲಿಸಿದಲ್ಲಿ ಬರೋಬ್ಬರಿ ಹತ್ತು ಸಾವಿರ ದಂಡ ತೆರಬೇಕಾಗುತ್ತದೆ. ಈ ನೂತನ ನಿಯಮ ಸೆಪ್ಟೆಂಬರ್​ 1ರಿಂದ ಜಾರಿಗೆ ಬರಲಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಮಂಡಿಸಿದ ಬಜೆಟ್​ನಲ್ಲಿ ಪಾನ್​ ಕಾರ್ಡ್ ಹಾಗೂ ಆಧಾರ್​ ಕಾರ್ಡ್​​ ಪರಸ್ಪರ ವಿನಿಮಯ ಮಾಡಿಕೊಳ್ಳಬಹುದು. ಐಟಿ ರಿಟರ್ನ್ಸ್​​​ನಲ್ಲಿ ಪಾನ್ ಕಾರ್ಡ್​ ಬದಲಿಗೆ ಆಧಾರ್ ಬಳಸಬಹುದು ಎಂದಿದ್ದರು.

ಪ್ರಸ್ತುತ 120 ಕೋಟಿ ಭಾರತೀಯರು ಆಧಾರ್ ಕಾರ್ಡ್​ ಹಾಗೂ 41 ಕೋಟಿ ಮಂದಿ ಪಾನ್​ ಕಾರ್ಡ್​ ಹೊಂದಿದ್ದಾರೆ. ಇದರಲ್ಲಿ 22 ಕೋಟಿ ಮಂದಿ ಪಾನ್​ ಕಾರ್ಡ್​ಅನ್ನು​ ಆಧಾರ್ ಜೊತೆಗೆ ಲಿಂಕ್ ಮಾಡಿಸಿಕೊಂಡಿದ್ದಾರೆ.

Intro:Body:

ಹಣಕಾಸು ವರ್ಗಾವಣೆಯಲ್ಲಿ ಆಧಾರ್ ಸಂಖ್ಯೆ ತಪ್ಪದಿರಿ..! ದಂಡ ಎಷ್ಟು ಗೊತ್ತೇ..?

ನವದೆಹಲಿ: ಹೆಚ್ಚಿನ ಮೌಲ್ಯದ ಹಣಕಾಸು ವ್ಯವಹಾರ ಮಾಡುವ ಸಂದರ್ಭದಲ್ಲಿ ಆಧಾರ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದಲ್ಲಿ ದೊಡ್ಡ ಮೊತ್ತದ ದಂಡ ತೆರಬೇಕಾಗಿದೆ.

ಹಣ ವರ್ಗಾವಣೆ ಅದರಲ್ಲೂ ಹೆಚ್ಚಿನ ಮೌಲ್ಯದ ವರ್ಗಾವಣೆಯಲ್ಲಿ ಆಧಾರ್ ನಂಬರ್​​ ತಪ್ಪಾಗಿ ದಾಖಲಿಸಿದಲ್ಲಿ ಬರೋಬ್ಬರಿ ಹತ್ತು ಸಾವಿರ ದಂಡ ತೆರಬೇಕಾಗುತ್ತದೆ. ಈ ನೂತನ ನಿಯಮ ಸೆಪ್ಟೆಂಬರ್​ 1ರಿಂದ ಜಾರಿಗೆ ಬರಲಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಮಂಡಿಸಿದ ಬಜೆಟ್​ನಲ್ಲಿ ಪಾನ್​ ಕಾರ್ಡ್ ಹಾಗೂ ಆಧಾರ್​ ಕಾರ್ಡ್​ ಅನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬಹುದು, ಐಟಿ ರಿಟರ್ನ್​ನಲ್ಲಿ ಪಾನ್ ಕಾರ್ಡ್​ ಬದಲಿಗೆ ಆಧಾರ್ ಬಳಸಬಹುದು ಎನ್ನುವ ಬದಲಾವಣೆಯನ್ನು ಹೇಳಿದ್ದರು.

ಪ್ರಸ್ತುತ 120 ಕೋಟಿ ಭಾರತೀಯರು ಆಧಾರ್ ಕಾರ್ಡ್​ ಹಾಗೂ 41 ಕೋಟಿ ಮಂದಿ ಪಾನ್​ ಕಾರ್ಡ್​ ಹೊಂದಿದ್ದಾರೆ. ಇದರಲ್ಲಿ 22 ಕೋಟಿ ಮಂದಿಯ ಪಾನ್​ ಕಾರ್ಡ್​ ಆಧಾರ್ ಜೊತೆಗೆ ಲಿಂಕ್ ಮಾಡಲಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.