ETV Bharat / business

ಹೊಸ ಲಕ್ಷಣಗಳೊಂದಿಗೆ ಕನ್ನಡದಲ್ಲೂ ಬರ್ತಿದೆ ಮೈಕ್ರೋಸಾಫ್ಟ್‌ ಬಿಂಗ್ ಕೋವಿಡ್ ಟ್ರ್ಯಾಕರ್

ಜನರಿಗೆ ಅವರದ್ದೇ ಆದ ಸ್ಥಳೀಯ ಭಾಷೆಗಳಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ಕುರಿತ ಮಹತ್ವದ ಸಂಗತಿಗಳು ದೊರೆಯಲಿದೆ ಎಂದು ಈ ಕಂಪನಿ ತಿಳಿಸಿದೆ.

Microsoft
ಹೊಸ ಲಕ್ಷಣಗಳೊಂದಿಗೆ ಕನ್ನಡದಲ್ಲೂ ಬರ್ತಿದೆ ಮೈಕ್ರೋಸಾಫ್ಟ್‌ ಬಿಂಗ್ ಕೋವಿಡ್ ಟ್ರ್ಯಾಕರ್
author img

By

Published : Apr 27, 2020, 7:23 PM IST

Updated : Apr 27, 2020, 8:16 PM IST

ಭಾರತೀಯರು ಸಾಂಕ್ರಾಮಿಕ ರೋಗ ಕೋವಿಡ್-19 ಬಗೆಗಿನ ಬೆಳವಣಿಗೆಗಳನ್ನು ತಿಳಿಯಲು ಇನ್ನು ಸುಲಭವಾಗಲಿದೆ. ಯಾಕೆಂದ್ರೆ, ಮೈಕ್ರೋಸಾಫ್ಟ್ ಬಿಂಗ್‌ನ ಕೋವಿಡ್ ಟ್ರ್ಯಾಕರ್ ಹೊಸ ಲಕ್ಷಣಗಳೊಂದಿಗೆ ಬರ್ತಿದೆ. ಈ ಟ್ರ್ಯಾಕರ್ ಹಿಂದಿ, ಬೆಂಗಾಲಿ, ಪಂಜಾಬಿ, ತಮಿಳು, ಗುಜರಾತ್, ಮರಾಠಿ, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲೂ ಭರಪೂರ ಮಾಹಿತಿ ಒದಗಿಸಲಿದೆ.

  • Bing's COVID-19 tracker now integrates a real-time self-assessment bot, online telemedicine support, and critical information in 9 languages to help Indian citizens. https://t.co/UcPe7ngt1k

    — Microsoft India (@MicrosoftIndia) April 27, 2020 " class="align-text-top noRightClick twitterSection" data=" ">

ಬಿಂಗ್ ನ ಹೊಸ ಲಕ್ಷಣಗಳು ಅಪೊಲೊ ಆಸ್ಪತ್ರೆಯ ಸಂಯೋಜಿತವಾಗಿ 4 ಭಾಷೆಗಳಲ್ಲಿ ಮೂಡಿ ಬರ್ತಿರುವ ಸ್ವಯಂ ಆರೋಗ್ಯ ವಿಶ್ಲೇಷಣೆ ಮತ್ತು ಪ್ರತಿಷ್ಠಿತ ಆರೋಗ್ಯ ಸಂಸ್ಥೆಗಳಿಂದ ದೊರೆಯಬಹುದಾದ ಟಿಲಿ ಮೆಡಿಸಿನ್ ಸಹಾಯ ದೊರೆಯಲಿದೆ. ಜನರಿಗೆ ಅವರದ್ದೇ ಆದ ಸ್ಥಳೀಯ ಭಾಷೆಗಳಲ್ಲಿ ಕೊರೊನಾ ಸಾಂಕ್ರಾಮಿಕ ರೋಗಗಳ ಮಹತ್ವದ ಮಾಹಿತಿಗಳು ದೊರೆಯಲಿದೆ ಎಂದು ಕಂಪನಿ ಟ್ವೀಟ್‌ನಲ್ಲಿ ತಿಳಿಸಿದೆ.

ಟೆಲಿಮೆಡಿಸಿನ್ ಸಹಾಯವು ಪ್ರಮುಖ ಆರೋಗ್ಯ ಸೇವಾ ಕೇಂದ್ರಗಳಾದ ಅಪೊಲೋ, ಪ್ರಾಕ್ಟೋ, 1ಎಂಜಿ, ಎಂಫೈನ್ ಹಾಗೂ ಇತರೆಡೆಗಳಿಂದ ದೊರೆಯಲಿದೆ ಎಂದು ಮೈಕ್ರೊಸಾಫ್ಟ್ ತಿಳಿಸಿದೆ.

ಬಿಂಗ್ ಕೋವಿಡ್ ಟ್ರ್ಯಾಕರ್ ಖಚಿತ ಮತ್ತು ಉಪಯುಕ್ತ, ಹೆಲ್ಪ್ ಲೈನ್ ಸಂಖ್ಯೆಗಳು, ಟೆಸ್ಟಿಂಗ್ ಸಂಖ್ಯೆಗಳು, ಸರ್ಕಾರದ ವಿವಿಧ ಇಲಾಖೆಗಳು, ICMR, WHO ಗಳಿಂದ ಮಾಹಿತಿ ಸಿಗಲಿದೆ ಮೈಕ್ರೋಸಾಫ್ಟ್ ಹೇಳಿದೆ.

Last Updated : Apr 27, 2020, 8:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.