ETV Bharat / business

ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಮರ್ಸಿಡಿಸ್​ ಬೆಂಜ್​ ಕಾರಿನ ವರ್ಕ್​ಶಾಪ್​ ಮಳಿಗೆ ಆರಂಭ - ವರ್ಕ್​ಶಾಪ್ ಮಳಿಗೆ ಆರಂಭ

ಬೆಂಗಳೂರಿನಲ್ಲಿರುವ ಮರ್ಸಿಡಿಸ್​ ಬೆಂಜ್​ (Mercedes Benz workshop) ವರ್ಕ್​ ಶಾಪ್ ​20 ಸಾವಿರ ಚದರ ಅಡಿಯಷ್ಟು ವಿಶಾಲವಾಗಿದ್ದು, ವೃತ್ತಿಪರ ತರಬೇತಿ ಪಡೆದ 50 ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ಧಾರೆ. ಪ್ರತಿವರ್ಷ 4,500 ಕಾರುಗಳನ್ನು ಸರ್ವೀಸ್​ ಮಾಡುವ ಸಾಮರ್ಥ್ಯ ಹೊಂದಿದೆ.

mercedes benz car company
ಮರ್ಸಿಡಿಸ್​ ಬೆಂಜ್​
author img

By

Published : Nov 11, 2021, 7:10 PM IST

ಬೆಂಗಳೂರು: ಭಾರತದ ಅತಿದೊಡ್ಡ ಕಾರು ತಯಾರಿಕಾ ಕಂಪನಿಯಾಗಿರುವ ಮರ್ಸಿಡಿಸ್​​ ಬೆಂಜ್​ (Mercedes Benz) ಕಂಪನಿ ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಅಕ್ಷಯ್​ ಮೋಟರ್ಸ್​ ಹೆಸರಿನಲ್ಲಿ ವರ್ಕ್​ಶಾಪ್​ ಆರಂಭಿಸಿದೆ.

ಮರ್ಸಿಡಿಸ್- ಬೆಂಜ್ ಭಾರತೀಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಾರ್ಟಿನ್ ಷ್ವೆಂಕ್, ಮರ್ಸಿಡಿಸ್-ಬೆಂಜ್ ಇಂಡಿಯಾದ ಗ್ರಾಹಕ ಸೇವೆಗಳು ಮತ್ತು ಕಾರ್ಪೊರೇಟ್ ವ್ಯವಹಾರಗಳ ಉಪಾಧ್ಯಕ್ಷ ಶೇಖರ್ ಭಿಡೆ, ಅಕ್ಷಯ ಮೋಟರ್ಸ್​ನ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಪಿ.ಶ್ಯಾಮ್ ಶೆಟ್ಟಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬೆಂಗಳೂರಿನಲ್ಲಿರುವ ಈ ವರ್ಕ್​ ಶಾಪ್​ 20 ಸಾವಿರ ಚದರ ಅಡಿಯಷ್ಟು ವಿಶಾಲವಾಗಿದ್ದು, ವೃತ್ತಿಪರ ತರಬೇತಿ ಪಡೆದ 50 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ಧಾರೆ. ಪ್ರತಿವರ್ಷ 4,500 ಕಾರುಗಳನ್ನು ಸರ್ವೀಸ್​ ಮಾಡುವ ಸಾಮರ್ಥ್ಯ ಹೊಂದಿದೆ. ಕಂಪನಿಯ ಎಲ್ಲಾ ಮಾದರಿಯ ಕಾರುಗಳಿಗೆ ಈ ವರ್ಕ್​ಶಾಪ್​ನಲ್ಲಿ ಸರ್ವೀಸ್​ ಸಿಗಲಿದೆ ಎಂದು ಕಂಪನಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.