ಇಂಡಿಯಾ ಯಮಹಾ ಮೋಟಾರ್ ಸೋಮವಾರ MT-15 ಮಾನ್ಸ್ಟರ್ ಎನರ್ಜಿ ಯಮಹಾ ಮೋಟೋ ಜಿಪಿ ಆವೃತ್ತಿಯನ್ನು ಬಿಡುಗಡೆ ಮಾಡಿದೆ ಎಂದು ಹೇಳಿದೆ. ಇದರ ಬೆಲೆ ₹1.48 ಲಕ್ಷ (ex-showroom, Delhi) ಆಗಿದೆ.
ಟ್ರಿಮ್ ತನ್ನ ರೇಸಿಂಗ್ ಹಿನ್ನೆಲೆಯನ್ನು ವಿವರಿಸುವ ಟ್ಯಾಂಕ್ ಶ್ರೋಡ್‌ಗಳು, ಇಂಧನ ಟ್ಯಾಂಕ್ ಮತ್ತು ಸೈಡ್ ಪ್ಯಾನಲ್‌ಗಳಲ್ಲಿ ಯಮಹಾ ಮೋಟೋಜಿಪಿ ಬ್ರ್ಯಾಂಡಿಂಗ್ ಅನ್ನು ಪಡೆಯುತ್ತಿದೆ.
-
Blaze through long, winding roads on your dark warrior with MT-15's brand new Monster Energy Yamaha MotoGP avatar.
— Yamaha Motor India (@India_Yamaha) August 23, 2021 " class="align-text-top noRightClick twitterSection" data="
Book now: https://t.co/hFSZaxMzI0 #YamahaMT15 #YamahaRacing #yamahamotorcycles #YamahaMotorIndia #CallOfTheBlue #COTB #YamahaMotoGPEdition #MonsterEnergy pic.twitter.com/ogVWQLbR1E
">Blaze through long, winding roads on your dark warrior with MT-15's brand new Monster Energy Yamaha MotoGP avatar.
— Yamaha Motor India (@India_Yamaha) August 23, 2021
Book now: https://t.co/hFSZaxMzI0 #YamahaMT15 #YamahaRacing #yamahamotorcycles #YamahaMotorIndia #CallOfTheBlue #COTB #YamahaMotoGPEdition #MonsterEnergy pic.twitter.com/ogVWQLbR1EBlaze through long, winding roads on your dark warrior with MT-15's brand new Monster Energy Yamaha MotoGP avatar.
— Yamaha Motor India (@India_Yamaha) August 23, 2021
Book now: https://t.co/hFSZaxMzI0 #YamahaMT15 #YamahaRacing #yamahamotorcycles #YamahaMotorIndia #CallOfTheBlue #COTB #YamahaMotoGPEdition #MonsterEnergy pic.twitter.com/ogVWQLbR1E
ಮಾನ್ಸ್ಟರ್ ಎನರ್ಜಿ ಯಮಹಾ ಮೋಟೋ ಜಿಪಿ ಆವೃತ್ತಿ 155 ಸಿಸಿ, ಇಂಧನ - ಇಂಜೆಕ್ಟ್, ಲಿಕ್ವಿಡ್-ಕೂಲ್ಡ್, 4-ಸ್ಟ್ರೋಕ್, ಎಸ್‌ಒಎಚ್‌ಸಿ, 4-ವಾಲ್ವ್ ಎಂಜಿನ್ ಆರು ಸ್ಪೀಡ್ ಟ್ರಾನ್ಸ್‌ಮಿಷನ್‌ನೊಂದಿಗೆ ಆನ್ ರೋಡ್ಗೆ ಬಂದಿದೆ. ಇದು 10,000 rpm ನಲ್ಲಿ ಗರಿಷ್ಠ 18.5 PS ಮತ್ತು 8,500 rpm ನಲ್ಲಿ 13.9 Nm ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.
ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್, ಸಿಂಗಲ್-ಚಾನೆಲ್ ಎಬಿಎಸ್ ಮತ್ತು ವೇರಿಯಬಲ್ ವಾಲ್ವ್ ಆಕ್ಚುಯೇಶನ್ (ವಿವಿಎ) ಸಿಸ್ಟಮ್, ಮಲ್ಟಿ-ಫಂಕ್ಷನ್ ನೆಗೆಟಿವ್ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬೈಫಂಕ್ಷನಲ್ ಎಲ್ಇಡಿ ಹೆಡ್‌ಲೈಟ್, ಎಲ್ಇಡಿ ಟೈಲ್-ಲೈಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಬೈಕ್ ಹೊಂದಿದೆ.
ಓದಿ: ದಿನದ ಆರಂಭದಲ್ಲೇ ಮುಂಬೈ ಷೇರುಪೇಟೆಯಲ್ಲಿ ಗೂಳಿ ಓಟ; ಸೆನ್ಸೆಕ್ಸ್ 395 ಅಂಕಗಳ ಜಿಗಿತ