ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) 42ನೇ ಮಂಡಳಿ ಸಭೆ ನಡೆಯುತ್ತಿರುವ ವೇಳೆಯಲ್ಲಿ ಜಿಎಸ್‌ಟಿ ಪರಿಹಾರದ ಕುರಿತು ಕೇಂದ್ರದ ಹಿರಿಯ ಮುಖಂಡ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಕೇಂದ್ರ ಸರ್ಕಾರದ ವಿರುದ್ಧ ಟ್ವೀಟ್ಗಳ ಅಸ್ತ್ರ ಪ್ರಯೋಗಿಸಿದ್ದಾರೆ.
ತೆರಿಗೆ ಕೊರತೆ ಪೂರೈಸಲು 20 ರಾಜ್ಯಗಳು ಕೇಂದ್ರದ ಪ್ರಸ್ತಾವಿತ ಸಾಲ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದರೇ, ಬಿಜೆಪಿಯೇತರ ಆಡಳಿತದ ರಾಜ್ಯಗಳು ಇಂದು ನಡೆಯುತ್ತಿರುವ 42ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಇದನ್ನು ಆಕ್ಷೇಪಿಸುವ ನಿರೀಕ್ಷೆಯಿದೆ.
-
States must stand firm on the rejection of the two meaningless options offered by the Centre and insist that the Centre should find the money and pay the promised compensation
— P. Chidambaram (@PChidambaram_IN) October 5, 2020 " class="align-text-top noRightClick twitterSection" data="
">States must stand firm on the rejection of the two meaningless options offered by the Centre and insist that the Centre should find the money and pay the promised compensation
— P. Chidambaram (@PChidambaram_IN) October 5, 2020States must stand firm on the rejection of the two meaningless options offered by the Centre and insist that the Centre should find the money and pay the promised compensation
— P. Chidambaram (@PChidambaram_IN) October 5, 2020
ಇಂದು ನಡೆಯುತ್ತಿರುವ ಜಿಎಸ್‌ಟಿ ಮಂಡಳಿ ಸಭೆಯ ಫಲಿತಾಂಶವು ಕೇಂದ್ರ ಸರ್ಕಾರವು ಕಾನೂನನ್ನು ಪಾಲಿಸುತ್ತದೆ ಮತ್ತು ಅದರ ಭರವಸೆಗಳಿಗೆ ಒಂದೊಂದು ಪರೀಕ್ಷೆಯಾಗಿದೆ. ಕೇಂದ್ರದ ಪೂರೈಕೆ ಎರಡು ಕೊರತೆಗಳಿವೆ. ಜಿಎಸ್‌ಟಿ ಪರಿಹಾರ ಮತ್ತು ವಿಶ್ವಾಸಾರ್ಹದ ಕೊರತೆ ಎಂದು ಮಾಜಿ ಹಣಕಾಸು ಸಚಿವರು ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸರ್ಕಾರ ನೀಡುವ ಎರಡು ಅರ್ಥಹೀನ ಆಯ್ಕೆಗಳನ್ನು ತಿರಸ್ಕರಿಸುವ ಬಗ್ಗೆ ರಾಜ್ಯಗಳು ದೃಢವಾಗಿ ನಿಲ್ಲಬೇಕು ಮತ್ತು ಕೇಂದ್ರವು ಹಣವನ್ನು ಕಂಡುಕೊಳ್ಳಬೇಕು ಮತ್ತು ಭರವಸೆಯ ಪರಿಹಾರವನ್ನು ಪಾವತಿಸಬೇಕು ಎಂದು ಒತ್ತಾಯಿಸಬೇಕು ಹೇಳಿದ್ದಾರೆ.
-
When did the Ministry of Finance take over the Ministry of Health?
— P. Chidambaram (@PChidambaram_IN) October 5, 2020 " class="align-text-top noRightClick twitterSection" data="
After ‘success’ in predicting a V-shaped recovery of the economy, MoF is now predicting that COVID 19 is past its peak and on the decline.
Will this be an inverted V-shaped decline of the pandemic?!
">When did the Ministry of Finance take over the Ministry of Health?
— P. Chidambaram (@PChidambaram_IN) October 5, 2020
After ‘success’ in predicting a V-shaped recovery of the economy, MoF is now predicting that COVID 19 is past its peak and on the decline.
Will this be an inverted V-shaped decline of the pandemic?!When did the Ministry of Finance take over the Ministry of Health?
— P. Chidambaram (@PChidambaram_IN) October 5, 2020
After ‘success’ in predicting a V-shaped recovery of the economy, MoF is now predicting that COVID 19 is past its peak and on the decline.
Will this be an inverted V-shaped decline of the pandemic?!
ಕೇಂದ್ರವು ರಾಜ್ಯಗಳಿಗೆ ಎರಡು ಸಾಲ ಆಯ್ಕೆಗಳನ್ನು ನೀಡಿದೆ ಮತ್ತು ರಾಜ್ಯಗಳಿಗೆ ಪರಿಹಾರ ಸೆಸ್ ಪಾವತಿಸಲು ಸಾಕಷ್ಟು ಆದಾಯದ ಉತ್ಪಾದನೆ ಇಲ್ಲ ಎಂದರು
ಆರೋಗ್ಯ ಸಚಿವಾಲಯವನ್ನು ಹಣಕಾಸು ಸಚಿವಾಲಯ ಯಾವಾಗ ವಹಿಸಿಕೊಂಡಿದೆ? ಆರ್ಥಿಕತೆಯ 'ವಿ'ಆಕಾರದ ಚೇತರಿಕೆ ಊಹಿಸುವಲ್ಲಿನ ‘ಯಶಸ್ಸಿನ’ ನಂತರ, ವಿತ್ತ ಸಚಿವಾಲಯ ಈಗ ಕೋವಿಡ್ -19 ಉತ್ತುಂಗದಲ್ಲಿದೆ ಮತ್ತು ಕುಸಿತವಾಗಿದೆ ಎಂದು ಅಂದಾಜಿಸುತ್ತಿದೆ. ಇದು ಸಾಂಕ್ರಾಮಿಕ ರೋಗದ ತಲೆಕೆಳಗಾದ 'ವಿ' ಆಕಾರದ ಕುಸಿತವಾಗಬಹುದೇ? ಎಂದು ವ್ಯಂಗ್ಯವಾಡಿದ್ದಾರೆ.