ETV Bharat / briefs

ಅಮೆರಿಕಾ ತೆರಳಲು ವೀಸಾಗೆ ಅಪ್ಲೈ ಮಾಡ್ತಿದ್ದೀರಾ?ಮಿಸ್ ಮಾಡ್ದೆ ಈ ಸುದ್ದಿ ಓದಿ

ಅಮೆರಿಕದ ನೂತನ ನಿಯಮದ ಪ್ರಕಾರ ವೀಸಾ ಸಲ್ಲಿಕೆ ಮಾಡುವ ವೇಳೆ ನಿಮ್ಮ ಸಾಮಾಜಿಕ ಜಾಲತಾಣದ ಮಾಹಿತಿಯನ್ನೂ ನೀಡಬೇಕು. ಐದು ವರ್ಷ ವರ್ಷ ಬಾಳಿಕೆಯ ಇ-ಮೇಲ್ ಹಾಗೂ ಪೋನ್​ ನಂಬರ್​​ ಜೊತೆಗೆ ಲಗತ್ತಿಸಬೇಕು ಎನ್ನುವ ಕಾನೂನು ಜಾರಿಯಾಗಿದೆ.

author img

By

Published : Jun 2, 2019, 11:34 AM IST

ಅಮೆರಿಕಾ

ವಾಷಿಂಗ್ಟನ್: ಅಮೆರಿಕಾಗೆ ಹೋಗುವ ಪ್ಲಾನ್ ಮಾಡಿದ್ದೀರಾ? ವೀಸಾ ಸಲ್ಲಿಕೆ ಮಾಡುವ ಮುನ್ನ ಈ ಸುದ್ದಿ ಓದೋದು ಉತ್ತಮ.

ಅಮೆರಿಕದ ಹೊಸ ನಿಯಮದ ಪ್ರಕಾರ ವೀಸಾ ಸಲ್ಲಿಕೆ ಮಾಡುವ ವೇಳೆ ನಿಮ್ಮ ಸಾಮಾಜಿಕ ಜಾಲತಾಣದ ಮಾಹಿತಿಯನ್ನೂ ನೀಡಬೇಕು. ಐದು ವರ್ಷ ವರ್ಷ ಬಾಳಿಕೆಯ ಇ-ಮೇಲ್ ಹಾಗೂ ಪೋನ್​ ನಂಬರ್​​ ಜೊತೆಗೆ ಲಗತ್ತಿಸಬೇಕು ಎನ್ನುವ ಕಾನೂನು ಜಾರಿಯಾಗಿದೆ.

ಮೋದಿ 2.0 ಸರ್ಕಾರದ ಮೇಲೆ ಪ್ರಹಾರ ಮಾಡಿದ ಟ್ರಂಪ್​​.... ದೊಡ್ಡಣ್ಣ ನೀಡಿದ ಆ ಹೊಡೆತ ಯಾವುದು? ​

ಈ ಮೊದಲು ಭಯೋತ್ಪಾದನೆ ಹೆಚ್ಚಾಗಿರುವ ರಾಷ್ಟ್ರದ ನಾಗರಿಕರು ಅಮೆರಿಕಾಗೆ ತೆರಳುವ ವೀಸಾ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಮಾತ್ರ ಈ ರೀತಿಯ ಮಾಹಿತಿಯನ್ನೂ ನೀಡಬೇಕಾಗಿತ್ತು. ಇದನ್ನು ಸದ್ಯ ಎಲ್ಲ ದೇಶಕ್ಕೂ ಅಮೆರಿಕ ವಿಸ್ತರಿಸಿದೆ.

ಸಾಮಾಜಿಕ ಜಾಲತಾಣದ ಕುರಿತಾಗಿ ತಪ್ಪಾಗಿ ಮಾಹಿತಿ ನೀಡಿದಲ್ಲಿ ಅತ್ಯಂತ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಕಳೆದ ವರ್ಷದ ಮಾರ್ಚ್​ನಲ್ಲಿ ಟ್ರಂಪ್ ಸರ್ಕಾರ ಈ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಈ ಕಾನೂನು ಜಾರಿಗೆ ಬಂದಿದೆ.

Intro:Body:

ಅಮೆರಿಕಾ ತೆರಳಲು ವೀಸಾಗೆ ಅಪ್ಲೈ ಮಾಡುತ್ತಿದ್ದೀರಾ..? ಈ ಸುದ್ದಿ ಮಿಸ್ ಮಾಡ್ದೆ ಓದಿ

ವಾಷಿಂಗ್ಟನ್: ನೀವೊಂದು ವೇಳೆ ಅಮೆರಿಕಾಗೆ ಹೋಗುವ ಪ್ಲಾನ್ ಮಾಡಿದ್ದೀರಾ..? ವೀಸಾ ಸಲ್ಲಿಕೆ ಮಾಡುವ ಮುನ್ನ ಈ ಸುದ್ದಿ ಓದೋದು ಉತ್ತಮ...

ಅಮೆರಿಕದ ನೂತನ ನಿಯಮದ ಪ್ರಕಾರ ವೀಸಾ ಸಲ್ಲಿಕೆ ಮಾಡುವ ವೇಳೆ ನಿಮ್ಮ ಸಾಮಾಜಿಕ ಜಾಲತಾಣದ ಮಾಹಿತಿಯನ್ನೂ ನೀಡಬೇಕು. ಐದು ವರ್ಷ ವರ್ಷ ಬಾಳಿಕೆಯ ಇಮೇಲ್ ಹಾಗೂ ಪೋನ್​ ನಂಬರ್​​ ಜೊತೆಗೆ ಲಗತ್ತಿಸಬೇಕು ಎನ್ನುವ ಕಾನೂನು ಜಾರಿಯಾಗಿದೆ.

ಈ ಮೊದಲು ಭಯೋತ್ಪಾದನೆ ಹೆಚ್ಚಾಗಿರುವ ರಾಷ್ಟ್ರದ ಮಂದಿ ಅಮೆರಿಕಾಗೆ ತೆರಳುವ ವೀಸಾ ಸಲ್ಲಿಕೆ ಮಾಡು ಸಂದರ್ಭದಲ್ಲಿ ಮಾತ್ರ ಎಲ್ಲ ರೀತಿಯ ಮಾಹಿತಿಯನ್ನೂ ನೀಡಬೇಕಾಗಿತ್ತು. ಇದನ್ನು ಸದ್ಯ ಎಲ್ಲ ದೇಶಕ್ಕೂ ಅಮೆರಿಕ ವಿಸ್ತರಿಸಿದೆ.

ಸಾಮಾಜಿಕ ಜಾಲತಾಣದ ಕುರಿತಾಗಿ ತಪ್ಪಾಗಿ ಮಾಹಿತಿ ನೀಡಿದಲ್ಲಿ ಅತ್ಯಂತ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಳೆದ ವರ್ಷದ ಮಾರ್ಚ್​ನಲ್ಲಿ ಟ್ರಂಪ್ ಸರ್ಕಾರ ಈ ಪ್ರಸ್ತಾವನೆ ಸಲ್ಲಿಸಿತ್ತು. ಸದ್ಯ ಇದು ಜಾರಿಗೆ ಬಂದಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.