ETV Bharat / briefs

ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾದರೂ ಬದುಕುಳಿಯದ ಮಗು... ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ

ಇಂದು ಬೆಳಗಿನ ಜಾವ 5:12 ಗಂಟೆ ವೇಳೆಗೆ ಮಗುವನ್ನ ಎನ್​ಡಿಆರ್​ಎಫ್​ ಪಡೆ ರಕ್ಷಣೆ ಮಾಡುವಲ್ಲಿ ಯಶಸ್ವಿ ಆಗಿತ್ತು. ತಕ್ಷಣ ಮಗುವನ್ನ ಆಸ್ಪತ್ರೆಗೂ ರವಾನೆ ಮಾಡಿತ್ತು. ಆದರೆ, ಮಗು ಕೊನೆಗೂ ಬದಕುಳಿಯಲಿಲ್ಲ.

ಮಗು
author img

By

Published : Jun 11, 2019, 9:43 AM IST

Updated : Jun 11, 2019, 4:03 PM IST

ಸಂಗ್ರೂರು( ಪಂಜಾಬ್​): ಕಳೆದ ಐದು ದಿನಗಳ ಹಿಂದೆ ಬೋರ್​ವೆಲ್​​ಗೆ ಬಿದ್ದಿದ್ದ 2 ವರ್ಷಗಳ ಮಗು ಫತೇವೀರ್ ಸಿಂಗ್​​ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾದರೂ, ಮಗು ಮಾತ್ರ ಮೇಲೆ ಬರುತ್ತಿದ್ದಂತೆ ಕೊನೆಯುಸಿರೆಳೆದಿದೆ. ಸತತ 109 ಗಂಟೆಗಳ ಕಾಲ ಎನ್​​ಡಿಆರ್​ಎಫ್​ ಪಡೆ ಮಗುವಿನ ರಕ್ಷಣಾ ಕಾರ್ಯಾಚರಣೆ ಮಾಡಿತಾದರೂ, ಆಸ್ಪತ್ರೆಗೆ ಮಗು ಸಾಗಿಸುತ್ತಿದ್ದಂತೆ ಮೃತಪಟ್ಟಿತು.

ರಕ್ಷಣಾ ಕಾರ್ಯಾಚರಣೆ

ಇಂದು ಬೆಳಗಿನ ಜಾವ 5:12 ಗಂಟೆ ವೇಳೆಗೆ ಮಗುವನ್ನ ಎನ್​ಡಿಆರ್​ಎಫ್​ ಪಡೆ ರಕ್ಷಣೆ ಮಾಡುವಲ್ಲಿ ಯಶಸ್ವಿ ಆಗಿತ್ತು. ತಕ್ಷಣ ಮಗುವನ್ನ ಆಸ್ಪತ್ರೆಗೂ ರವಾನೆ ಮಾಡಿತ್ತು. ಆದರೆ, ಮಗು ಕೊನೆಗೂ ಬದುಕುಳಿಯಲಿಲ್ಲ.

ಗ್ರಾಮಸ್ಥರಿಂದ ಪ್ರತಿಭಟನೆ

ಫತೇವೀರ್ ಸಿಂಗ್ ಸೋಮವಾರವಷ್ಟೇ​​ 2 ವರ್ಷ ಪೂರೈಸಿ ಮೂರನೇ ವರ್ಷಕ್ಕೆ ಕಾಲಿಟ್ಟಿದ್ದ. ಜೂನ್​ 6ರ ಸಂಜೆ ತನ್ನ ಮನೆಯ ಹತ್ತಿರ ಆಡುತ್ತಿದ್ದ ವೇಳೆ ಮಗು ಬೋರ್​ವೆಲ್​ಗೆ ಬಿದ್ದಿತ್ತು.

ಮಗು ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಬೋರ್​ವೆಲ್​ ಸಮೀಪ ಸಾಕಷ್ಟು ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿದ್ದು ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನಾಕಾರರು ಸುನಮ್-ಮಾನ್ಸ ರಸ್ತೆಯನ್ನು ತಡೆದು ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Intro:Body:

ಕೊನೆಗೂ ಬದುಕುಳಿಯಲಿಲ್ಲ ಬೋರ್​​​ವೆಲ್​​ನಲ್ಲಿ ಬಿದ್ದ ಮಗು..! 

ಸಂಗೂರು( ಪಂಜಾಬ್​):  ಕಳೆದ ಐದು ದಿನಗಳ ಹಿಂದೆ ಬೋರ್​ವೆಲ್​​ಗೆ ಬಿದ್ದಿದ್ದ 2 ವರ್ಷಗಳ ಮಗು ಫತೇವೀರ್ ಸಿಂಗ್​​ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾದರೂ, ಮಗು ಮಾತ್ರ ಮೇಲೆ ಬರುತ್ತಿದ್ದಂತೆ ಕೊನೆಯುಸಿರೆಳೆದಿದೆ.  ಸತತ 109 ಗಂಟೆಗಳ ಕಾಲ ಎನ್​​ಡಿಆರ್​ಎಫ್​ ಪಡೆ ಮಗುವಿನ ರಕ್ಷಣಾ ಕಾರ್ಯಾಚರಣೆ ಮಾಡಿತಾದರೂ, ಆಸ್ಪತ್ರೆಗೆ ಮಗು ಸಾಗಿಸುತ್ತಿದ್ದಂತೆ ಮೃತಪಟ್ಟಿತು.  

ಇಂದು ಬೆಳಗಿನ ಜಾವ 5:12 ಗಂಟೆ ವೇಳೆಗೆ ಮಗುವನ್ನ ಎನ್​ಡಿಆರ್​ಎಫ್​ ಪಡೆ ರಕ್ಷಣೆ ಮಾಡುವಲ್ಲಿ ಯಶಸ್ವಿ ಆಗಿತ್ತು. ತಕ್ಷಣ ಮಗುವನ್ನ ಆಸ್ಪತ್ರೆಗೂ ರವಾನೆ ಮಾಡಿತ್ತು. ಆದರೆ, ಮಗು ಕೊನೆಗೂ ಬದಕುಳಿಯಲಿಲ್ಲ.  ಸೋಮವಾರವಷ್ಟೇ​​ 2 ವರ್ಷ ಪೂರೈಸಿ ಮೂರನೇ ವರ್ಷಕ್ಕೆ ಪದಾರ್ಪಣೆ ಮಾಡಿತ್ತು.  

ಜೂನ್​ 6 ರ ಸಂಜೆ  ತನ್ನ ಮನೆಯ ಹತ್ತಿರ ಆಡುತ್ತಿದ್ದ ಮಗು ಬೋರ್​ವೆಲ್​ಗೆ ಬಿದ್ದಿತ್ತು.   

Conclusion:
Last Updated : Jun 11, 2019, 4:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.