ಕೋಲ್ಕತಾ: ಮಂಗಳವಾರ ಅಮಿತ್ ಶಾ ರೋಡ್ಶೋ ವೇಳೆ ನಡೆದಿದ್ದ ಗಲಾಟೆ ಮತ್ತೊಂದು ಆಯಾಮ ಪಡೆದುಕೊಂಡಿದೆ. ಟಿಎಂಸಿ ನಾಯಕರು ಟ್ವಿಟರ್ನಲ್ಲಿ ಈಶ್ವರಚಂದ್ರ ವಿದ್ಯಾಸಾಗರ್ ಪ್ರೊಫೈಲ್ ಫೋಟೋವನ್ನಾಗಿ ಹಾಕಿಕೊಳ್ಳುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
-
#NewProfilePic pic.twitter.com/Wihhx12llZ
— Derek O'Brien | ডেরেক ও’ব্রায়েন (@derekobrienmp) May 14, 2019 " class="align-text-top noRightClick twitterSection" data="
">#NewProfilePic pic.twitter.com/Wihhx12llZ
— Derek O'Brien | ডেরেক ও’ব্রায়েন (@derekobrienmp) May 14, 2019#NewProfilePic pic.twitter.com/Wihhx12llZ
— Derek O'Brien | ডেরেক ও’ব্রায়েন (@derekobrienmp) May 14, 2019
ಪಶ್ಚಿಮ ಬಂಗಾಳದ ಪುನರುಜ್ಜೀವನಕ್ಕಾಗಿ ಸಾಕಷ್ಟು ಶ್ರಮಿಸಿರುವ ಈಶ್ವರಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ನಿನ್ನೆ ನಡೆದ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ಗಲಾಟೆ ವೇಳೆ ಬಿಜೆಪಿ ಬೆಂಬಲಿಗರು ಹಾನಿಗೊಳಿಸಿದ್ದರು.
-
Kolkata: Statue of Ishwar Chandra Vidyasagar was vandalised at Vidyasagar College in the clashes that broke out at BJP President Amit Shah's roadshow. #WestBengal pic.twitter.com/XSSWyYbMwu
— ANI (@ANI) May 14, 2019 " class="align-text-top noRightClick twitterSection" data="
">Kolkata: Statue of Ishwar Chandra Vidyasagar was vandalised at Vidyasagar College in the clashes that broke out at BJP President Amit Shah's roadshow. #WestBengal pic.twitter.com/XSSWyYbMwu
— ANI (@ANI) May 14, 2019Kolkata: Statue of Ishwar Chandra Vidyasagar was vandalised at Vidyasagar College in the clashes that broke out at BJP President Amit Shah's roadshow. #WestBengal pic.twitter.com/XSSWyYbMwu
— ANI (@ANI) May 14, 2019
ಹೆಚ್ಚಿನ ಓದಿಗಾಗಿ :
ಶಾ ರೋಡ್ ಶೋ ವೇಳೆ ಗಲಭೆ : ವಿದ್ಯಾರ್ಥಿಗಳು-ಬಿಜೆಪಿಗರ ಬಡಿದಾಟ
ಗಲಾಟೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅಮಿತ್ ಶಾ ಏನು ದೇವರಾ..? ಅವರ ವಿರುದ್ಧ ಯಾರೂ ಪ್ರತಿಭಟನೆ ಮಾಡಬಾರದಾ..? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಲೋಕಸಭಾ ಚುನಾವಣೆಯ ಏಳನೇ ಹಾಗೂ ಕೊನೆಯ ಹಂತದ ಮತದಾನ ಮೇ 19ರಂದು ಎಂಟು ರಾಜ್ಯಗಳ 59 ಕ್ಷೇತ್ರಗಳಲ್ಲಿ ನಡೆಯಲಿದೆ. ಎಂಟು ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳವೂ ಸೇರಿದ್ದು ಸದ್ಯದ ಗಲಾಟೆ ಮತದಾನದ ದಿನವೂ ಪ್ರತಿಧ್ವನಿಸುವ ಸಾಧ್ಯತೆ ನಿಚ್ಚಳವಾಗಿದೆ.