ETV Bharat / briefs

ಶ್ರೀಲಂಕಾದ ಉಗ್ರದಾಳಿಯಲ್ಲಿ ಸತ್ತಿದ್ದು 359 ಮಂದಿ ಅಲ್ಲ... ನಿಖರ ಸಂಖ್ಯೆ ನೀಡಿದ ಆರೋಗ್ಯ ಇಲಾಖೆ

ಐಸಿಸ್​ ಉಗ್ರರ ಬಾಂಬ್​​​ ದಾಳಿಯಲ್ಲಿ 359 ಮಂದಿ ಬಲಿಯಾಗಿದ್ದರು ಎಂದು ವರದಿಯಾಗಿತ್ತು. ಆದರೆ ಈ ವರದಿಯನ್ನು ಅಧಿಕಾರಿಗಳು ತಳ್ಳಿಹಾಕಿದ್ದಾರೆ.

ಭೀಕರ ಉಗ್ರದಾಳಿ
author img

By

Published : Apr 26, 2019, 5:46 AM IST

ಕೊಲಂಬೋ: ಶ್ರೀಲಂಕಾದಲ್ಲಿ ಈಸ್ಟರ್​​ ಭಾನುವಾರ ನಡೆದ ಭೀಕರ ಉಗ್ರದಾಳಿಯಲ್ಲಿ ಸಾವನ್ನಪ್ಪಿದವರ ಖಚಿತ ಸಂಖ್ಯೆಯನ್ನು ಆರೋಗ್ಯ ಇಲಾಖೆ ಹೇಳಿದೆ.

ಐಸಿಸ್​ ಉಗ್ರರ ಬಾಂಬ್​​​ ದಾಳಿಯಲ್ಲಿ 359 ಮಂದಿ ಬಲಿಯಾಗಿದ್ದರು ಎಂದು ವರದಿಯಾಗಿತ್ತು. ಆದರೆ, ಈ ವರದಿಯನ್ನು ಅಧಿಕಾರಿಗಳು ತಳ್ಳಿಹಾಕಿದ್ದು, ಸತ್ತಿದ್ದು 253 ಮಂದಿ ಎಂದು ಖಚಿತಪಡಿಸಿದ್ದಾರೆ.

ಸತ್ತವರ ಸಂಖ್ಯೆ ಮುನ್ನೂರರ ಗಡಿ ದಾಟಲು ಕಾರಣ ನೀಡಿದ ಅಧಿಕಾರಿಗಳು, ಬಾಂಬ್ ದಾಳಿಯಲ್ಲಿ ಹಲವರ ದೇಹ ಛಿದ್ರವಾಗಿತ್ತು. ಹೀಗಾಗಿ ಎಣಿಕೆಯ ವೇಳೆ ಒಂದೇ ದೇಹವನ್ನು ಎರಡು ಬಾರಿ ಪರಿಗಣಿಸಿದ್ದರಿಂದ ಸಂಖ್ಯೆ ದುಪ್ಪಟ್ಟಾಗಿತ್ತು ಎಂದಿದ್ದಾರೆ.

ಸದ್ಯ ಎಲ್ಲ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ, ಡಿಎನ್​ಎ ಮಾದರಿಯೊಂದಿಗೆ ಪರಿಶೀಲಿಸಲಾಗಿದೆ ಎಂದು ಇದೇ ವೇಳೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇವೆಲ್ಲದರ ನಡುವೆ ಗುರುವಾರ ಮತ್ತೆ ಕೊಲಂಬೋದಲ್ಲಿ ಬಾಂಬ್ ಸ್ಫೋಟವಾಗಿದೆ. ಆದರೆ, ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಪ್ರತಿನಿತ್ಯ ಬಾಂಬ್​​ ಸದ್ದು ಕೇಳಿಸುತ್ತಿರುವ ಪರಿಣಾಮ ದ್ವೀಪರಾಷ್ಟ್ರದಲ್ಲಿ ಭಯದ ವಾತಾವರಣ ಮುಂದುವರೆದಿದೆ.

Intro:Body:

ಸತ್ತಿದ್ದು 359 ಮಂದಿ ಅಲ್ಲ 253... ನಿಖರ ಸಂಖ್ಯೆ ನೀಡಿದ ಆರೋಗ್ಯ ಇಲಾಖೆ

ಕೊಲಂಬೋ: ಶ್ರೀಲಂಕಾದಲ್ಲಿ ಈಸ್ಟರ್​​ ಭಾನುವಾರ ನಡೆದ ಭೀಕರ ಉಗ್ರದಾಳಿಯಲ್ಲಿ ಸಾವನ್ನಪ್ಪಿದವರ ಖಚಿತ ಸಂಖ್ಯೆಯನ್ನು ಆರೋಗ್ಯ ಇಲಾಖೆ ಹೇಳಿದೆ.

ಐಸಿಸ್​ ಉಗ್ರದಾಳಿಯಲ್ಲಿ 359 ಮಂದಿ ಬಲಿಯಾಗಿದ್ದರು ಎಂದು ವರದಿಯಾಗಿತ್ತು. ಆದರೆ ಈ ವರದಿಯನ್ನು ಅಧಿಕಾರಿಗಳು ತಳ್ಳಿಹಾಕಿದ್ದು, ಸತ್ತಿದ್ದು 253 ಮಂದಿ ಎಂದು ಖಚಿತಪಡಿಸಿದ್ದಾರೆ.

ಸತ್ತವರ ಸಂಖ್ಯೆ ಮುನ್ನೂರರ ಗಡಿ ದಾಟಲು ಕಾರಣ ನೀಡಿದ ಅಧಿಕಾರಿಗಳು, ಬಾಂಬ್ ದಾಳಿಯಲ್ಲಿ ಹಲವರ ದೇಹ ಛಿದ್ರವಾಗಿತ್ತು. ಹೀಗಾಗಿ ಎಣಿಕೆಯ ವೇಳೆ ಒಂದೇ ದೇಹವನ್ನು ಎರಡು ಬಾರಿ ಪರಿಗಣಿಸಿದ್ದರಿಂದ ಸಂಖ್ಯೆ ದುಪ್ಪಟ್ಟಾಗಿತ್ತು ಎಂದಿದ್ದಾರೆ.

ಸದ್ಯ ಎಲ್ಲ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ, ಡಿಎನ್​ಎ ಮಾದರಿಯೊಂದಿಗೆ ಪರಿಶೀಲಿಸಲಾಗಿದೆ ಎಂದು ಇದೇ ವೇಳೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇವೆಲ್ಲದರ ನಡುವೆ ಗುರುವಾರ ಮತ್ತೆ ಕೊಲಂಬೋದಲ್ಲಿ ಬಾಂಬ್ ಸ್ಫೋಟವಾಗಿದೆ. ಆದರೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಪ್ರತಿನಿತ್ಯ ಬಾಂಬ್​​ ಸದ್ದು ಕೇಳಿಸುತ್ತಿರುವ ಪರಿಣಾಮ ದ್ವೀಪರಾಷ್ಟ್ರದಲ್ಲಿ ಭಯದ ವಾತಾವರಣ ಮುಂದುವರೆದಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.