ETV Bharat / briefs

ಬಾಲಿವುಡ್​ ಬೆಡಗಿಯ ಬರ್ತ್​ಡೇ... ಶ್ರದ್ದಾ, ಪ್ರಭಾಸ್​ ಹೊಸ ಲುಕ್​ ವಿಡಿಯೋ ರಿಲೀಸ್​

author img

By

Published : Mar 3, 2019, 3:45 PM IST

ಯಂಗ್​ ರೆಬಲ್​ಸ್ಟಾರ್​ ಪ್ರಭಾಸ್ ಮತ್ತು ಬಾಲಿವುಡ್​ ಬೆಡಗಿ ಶ್ರದ್ದಾ ಪ್ರಮುಖ ಪಾತ್ರದಲ್ಲಿ​ ನಟಿಸುತ್ತಿರುವ ‘ಸಾಹೋ’ ಸಿನಿಮಾದ ಎರಡನೇ ವಿಡಿಯೋ ಬಿಡುಗಡೆ ಆಗಿದೆ.

ಕೃಪೆ: Youtube

ನಿನ್ನೆ ಶ್ರದ್ದಾ ಕಪೂರ್​ ಅವರ ಹುಟ್ಟಿದ ದಿನ. ಈ ಹಿನ್ನೆಲೆ ಸಾಹೋ ಚಿತ್ರ ತಂಡ ಎರಡನೇ ವಿಡಿಯೋ ಬಿಡುಗಡೆ ಮಾಡುವ ಮೂಲಕ ಶ್ರದ್ದಾಗೆ ಹುಟ್ಟು ಹಬ್ಬದ ಶುಭಾಶಯ ಕೋರಿದೆ.

  • " class="align-text-top noRightClick twitterSection" data="">

ಇನ್ನು ಈ ವಿಡಿಯೋದಲ್ಲಿ ಪ್ರಭಾಸ್​ ಲುಕ್​ ಸೂಪರ್​ ಆಗಿದೆ. ಶ್ರದ್ದಾ ಕಪೂರ್​ ಗನ್​ ಹಿಡಿದು ಪಕ್ಕಾ ಆ್ಯಕ್ಷನ್​ ಸ್ಟೈಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಸೂಪರ್​ ಆಗಿ ಮೂಡಿ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಇಲ್ಲಿಯವರೆಗೆ ಯೂಟೂಬ್​ನಲ್ಲಿ ಈ ವಿಡಿಯೋವನ್ನು 14 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

Intro:Body:

ಬಾಲಿವುಡ್​ ಬೆಡಗಿಯ ಬರ್ತ್​ಡೇ... ಶ್ರದ್ದಾ, ಪ್ರಭಾಸ್​ ಹೊಸ ಲುಕ್​ ವಿಡಿಯೋ ರಿಲೀಸ್​ 

kannada newspaper, kannada news, etv bharat, Shades of Saho, out, birthday special, ಬಾಲಿವುಡ್​ ಬೆಡಗಿ, ಬರ್ತ್​ಡೇ, ಶ್ರದ್ದಾ, ಪ್ರಭಾಸ್,​ ಹೊಸ ವಿಡಿಯೋ ರಿಲೀಸ್,​ 

'Shades of Saho' to be out as birthday special

ಹೈದರಾಬಾದ್​: ಯಂಗ್​ ರೆಬಲ್​ಸ್ಟಾರ್​ ಪ್ರಭಾಸ್ ಮತ್ತು ಬಾಲಿವುಡ್​ ಬೆಡಗಿ ಶ್ರದ್ದಾ ಪ್ರಮುಖ ಪಾತ್ರದಲ್ಲಿ​ ನಟಿಸುತ್ತಿರುವ ‘ಸಾಹೋ’ ಸಿನಿಮಾದ ಎರಡನೇ ವಿಡಿಯೋ ಬಿಡುಗಡೆ ಆಗಿದೆ. 

ನಿನ್ನೆ ಶ್ರದ್ದಾ ಕಪೂರ್​ ಅವರ ಹುಟ್ಟಿದ ದಿನ. ಈ ಹಿನ್ನೆಲೆ ಸಾಹೋ ಚಿತ್ರ ತಂಡ ಎರಡನೇ ವಿಡಿಯೋ ಬಿಡುಗಡೆ ಮಾಡುವ ಮೂಲಕ ಶ್ರದ್ದಾಗೆ ಹುಟ್ಟು ಹಬ್ಬದ ಶುಭಾಶಯ ಕೋರಿದೆ. 

ಇನ್ನು ಈ ವಿಡಿಯೋದಲ್ಲಿ ಪ್ರಭಾಸ್​ ಲುಕ್​ ಸೂಪರ್​ ಆಗಿದೆ. ಶ್ರದ್ದಾ ಕಪೂರ್​ ಗನ್​ ಹಿಡಿದು ಪಕ್ಕಾ ಆ್ಯಕ್ಷನ್​ ಸ್ಟೈಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಸೂಪರ್​ ಆಗಿ ಮೂಡಿ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಇಲ್ಲಿಯವರೆಗೆ ಯೂಟೂಬ್​ನಲ್ಲಿ ಈ ವಿಡಿಯೋವನ್ನು 14 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.