ETV Bharat / briefs

ಮೋದಿ ಬಯೋಪಿಕ್ ಇನ್ನೂ ಸೆನ್ಸಾರ್ ಆಗಿಲ್ಲ... ವಿಳಂಬಕ್ಕೆ ಕಾರಣ ನೀಡಿದ ಸೆನ್ಸಾರ್​​ ಮಂಡಳಿ ಮುಖ್ಯಸ್ಥ - ತಡೆಯಾಜ್ಞೆ ಅರ್ಜಿ

ಮೋದಿ ಬಯೋಪಿಕ್ ಇನ್ನೂ ಸೆನ್ಸಾರ್​ ಆಗಿಲ್ಲ, ಸದ್ಯ ಮೇಲ್ವಿಚಾರಣೆ ಪ್ರಗತಿಯಲ್ಲಿದೆ ಎಂದು ಸೆನ್ಸಾರ್ ಬೋರ್ಡ್​ ಮುಖ್ಯಸ್ಥ ಪ್ರಸೂನ್ ಜೋಶಿ ಸ್ಪಷ್ಟನೆ ನೀಡಿದ್ದಾರೆ.

ಮೋದಿ ಬಯೋಪಿಕ್
author img

By

Published : Apr 5, 2019, 10:14 AM IST

ಮುಂಬೈ: ಪ್ರಧಾನಿ ಮೋದಿ ಬಯೋಪಿಕ್​ ಬಿಡುಗಡೆ ವಿಳಂಬವಾಗಿದ್ದು, ಇನ್ನೊಂದೆಡೆ ತಡೆಯಾಜ್ಞೆ ಅರ್ಜಿ ಸುಪ್ರೀಂನಲ್ಲಿ ಸೋಮವಾರ ವಿಚಾರಣೆಗೆ ಬರಲಿದೆ.

ಮೋದಿ ಬಯೋಪಿಕ್ ಇನ್ನೂ ಸೆನ್ಸಾರ್​ ಆಗಿಲ್ಲ, ಸದ್ಯ ಮೇಲ್ವಿಚಾರಣೆ ಪ್ರಗತಿಯಲ್ಲಿದೆ ಎಂದು ಸೆನ್ಸಾರ್ ಬೋರ್ಡ್​ ಮುಖ್ಯಸ್ಥ ಪ್ರಸೂನ್ ಜೋಶಿ ಸ್ಪಷ್ಟನೆ ನೀಡಿದ್ದಾರೆ.

ಮೋದಿ ಬಯೋಪಿಕ್ ಏ. 5ರಂದು ಬಿಡುಗಡೆಯಾಗಬೇಕಿತ್ತು. ಗುರುವಾರದಂದು ಚಿತ್ರದ ನಿರ್ಮಾಪಕ ಬಿಡುಗಡೆ ಮುಂದೂಡಲ್ಪಟ್ಟಿದೆ ಎಂದು ಹೇಳಿದ್ದರು. ಹೊಸ ದಿನಾಂಕ ಸದ್ಯದಲ್ಲೇ ಘೋಷಿಸಲಾಗುವುದು ಎಂದು ಇದೇ ವೇಳೆ ಹೇಳಿದ್ದರು.

ಮೋದಿ ಬಯೋಪಿಕ್​ಗೆ ತಡೆ ಕೋರಿ ಮಧ್ಯ ಪ್ರದೇಶ, ಬಾಂಬೆ ಕೋರ್ಟ್​ಗಳಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಹೈಕೋರ್ಟ್​ ರಿಲೀಸ್ ವಿವಾದವನ್ನು ಸೆನ್ಸಾರ್ ಮಂಡಳಿಗೆ ವರ್ಗಾಯಿಸಿತ್ತು.

Intro:Body:

ಮೋದಿ ಬಯೋಪಿಕ್ ಇನ್ನೂ ಸೆನ್ಸಾರ್ ಆಗಿಲ್ಲ... ವಿಳಂಬಕ್ಕೆ ಕಾರಣ ನೀಡಿದ ಸೆನ್ಸಾರ್​​ ಮಂಡಳಿ ಮುಖ್ಯಸ್ಥ

ಮುಂಬೈ: ಪ್ರಧಾನಿ ಮೋದಿ ಬಯೋಪಿಕ್​ ಬಿಡುಗಡೆ ವಿಳಂಬವಾಗಿದ್ದು, ಇನ್ನೊಂದೆಡೆ ತಡೆಯಾಜ್ಞೆ ಅರ್ಜಿ ಸುಪ್ರೀಂನಲ್ಲಿ ಸೋಮವಾರ ವಿಚಾರಣೆಗೆ ಬರಲಿದೆ.

ಮೋದಿ ಬಯೋಪಿಕ್ ಇನ್ನೂ ಸೆನ್ಸಾರ್​ ಆಗಿಲ್ಲ, ಸದ್ಯ ಮೇಲ್ವಿಚಾರಣೆ ಪ್ರಗತಿಯಲ್ಲಿದೆ ಎಂದು ಸೆನ್ಸಾರ್ ಬೋರ್ಡ್​ ಮುಖ್ಯಸ್ಥ ಪ್ರಸೂನ್ ಜೋಶಿ ಸ್ಪಷ್ಟನೆ ನೀಡಿದ್ದಾರೆ.

ಮೋದಿ ಬಯೋಪಿಕ್ ಏ 5ರಂದು ಬಿಡುಗಡೆಯಾಗಬೇಕಿತ್ತು. ಗುರುವಾರದಂದು ಚಿತ್ರದ ನಿರ್ಮಾಪಕ ಬಿಡುಗಡೆ ಮುಂದೂಡಲ್ಪಟ್ಟಿದೆ ಎಂದು ಹೇಳಿದ್ದರು. ಹೊಸ ದಿನಾಂಕ ಸದ್ಯದಲ್ಲೇ ಘೋಷಿಸಲಾಗುವುದು ಎಂದು ಇದೇ ವೇಳೆ ಹೇಳಿದ್ದರು.

ಮೋದಿ ಬಯೋಪಿಕ್​ಗೆ ತಡೆ ಕೋರಿ ಮಧ್ಯ ಪ್ರದೇಶ, ಬಾಂಬೆ ಕೋರ್ಟ್​ಗಳಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಹೈಕೋರ್ಟ್​ ರಿಲೀಸ್ ವಿವಾದವನ್ನು ಸೆನ್ಸಾರ್ ಮಂಡಳಿಗೆ ವರ್ಗಾಯಿಸಿತ್ತು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.