ETV Bharat / briefs

ಫೇಸ್​ಬುಕ್​, ಟ್ವಿಟರ್​ ಬಳಕೆಗೆ ಆಧಾರ್​ ಕಡ್ಡಾಯ.. ಸುಪ್ರೀಂ ಮುಂದಿದೆ ಮಹತ್ವದ ಅರ್ಜಿ - ಫೇಸ್​ಬುಕ್

ಫೇಸ್​ಬುಕ್​, ಟ್ವಿಟರ್​ ಖಾತೆಗಳು ಹಾಗೂ ವೆಬ್​ ಪೋರ್ಟಲ್​ಗಳಿಗೆ ಆಧಾರ್​ ಕಡ್ಡಾಯಗೊಳಿಸಬೇಕೆಂದು ಕೋರಿ ವಕೀಲ ಹಾಗೂ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ್​ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಜಾಲತಾಣ
author img

By

Published : Apr 30, 2019, 10:39 AM IST

ನವದೆಹಲಿ: ದೇಶದಲ್ಲಿ ಸಂಚಲನ ಸೃಷ್ಟಿಸುವ, ಅನಾಹುತಗಳಿಗೆ ಕಾರಣವಾಗುವ ಸುಳ್ಳು ಸುದ್ದಿಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳ ಖಾತೆಗೆ ಆಧಾರ್​ ಕಡ್ಡಾಯಗೊಳಿಸಬೇಕೆಂಬ ಅರ್ಜಿ ಸುಪ್ರೀಂ ಕೋರ್ಟ್​ ಮುಂದಿದೆ.

ಫೇಸ್​ಬುಕ್​, ಟ್ವಿಟರ್​ ಖಾತೆಗಳು ಹಾಗೂ ವೆಬ್​ ಪೋರ್ಟಲ್​ಗಳಿಗೆ ಆಧಾರ್​ ಕಡ್ಡಾಯಗೊಳಿಸಬೇಕೆಂದು ಕೋರಿ ವಕೀಲ ಹಾಗೂ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ್​ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಜಾಲತಾಣ ತಜ್ಞರ ಪ್ರಕಾರ ದೇಶದಲ್ಲಿ ಮೂರುವರೆ ಕೋಟಿ ಟ್ವಿಟರ್​ ಖಾತೆಗಳಿವೆ ಹಾಗೂ 32.5 ಕೋಟಿ ಫೇಸ್​ಬುಕ್​ ಖಾತೆಗಳಿವೆ. ಈ ಪೈಕಿ ಶೇ. 10ರಷ್ಟು ನಕಲಿ ಖಾತೆಗಳಾಗಿವೆ ಎಂದು ಉಪಾಧ್ಯಾಯ್ ಅವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

Intro:Body:

ಜಾಲತಾಣಗಳ ಬಳಕೆಗೆ ಆಧಾರ್​ ಕಡ್ಡಾಯ.. ಸುಪ್ರೀಂ ಮುಂದಿದೆ ಮಹತ್ವದ ಅರ್ಜಿ

ನವದೆಹಲಿ: ದೇಶದಲ್ಲಿ ಸಂಚಲನ ಸೃಷ್ಟಿಸುವ, ಅನಾಹುತಗಳಿಗೆ ಕಾರಣವಾಗುವ ಸುಳ್ಳು ಸುದ್ದಿಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳ ಖಾತೆಗೆ ಆಧಾರ್​ ಕಡ್ಡಾಯಗೊಳಿಸಬೇಕೆಂಬ ಅರ್ಜಿ ಸುಪ್ರೀಂ ಕೋರ್ಟ್​ ಮುಂದಿದೆ. 

ಫೇಸ್​ಬುಕ್​, ಟ್ವಿಟರ್​ ಖಾತೆಗಳು ಹಾಗೂ ವೆಬ್​ ಪೋರ್ಟಲ್​ಗಳಿಗೆ ಆಧಾರ್​ ಕಡ್ಡಾಯಗೊಳಿಸಬೇಕೆಂದು ಕೋರಿ ವಕೀಲ ಹಾಗೂ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ್​ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. 

ಜಾಲತಾಣ ತಜ್ಞರ ಪ್ರಕಾರ ದೇಶದಲ್ಲಿ ಮೂರುವರೆ ಕೋಟಿ ಟ್ವಿಟರ್​ ಖಾತೆಗಳಿವೆ ಹಾಗೂ 32.5 ಕೋಟಿ ಫೇಸ್​ಬುಕ್​ ಖಾತೆಗಳಿವೆ. ಈ ಪೈಕಿ ಶೇ. 10ರಷ್ಟು ನಕಲಿ ಖಾತೆಗಳಾಗಿವೆ ಎಂದು ಉಪಾಧ್ಯಾಯ್ ಅವರು ವಾದ ಮಂಡಿಸಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.