ETV Bharat / briefs

ಇಂಡಿಯಾಸ್​ ಡಿವೈಡರ್​ ಇನ್​ ಚೀಫ್​​...ಮೋದಿ ಬಗ್ಗೆ ಟೈಮ್​​ ಮ್ಯಾಗಜಿನ್​​ ವಿವಾದಿತ ಶೀರ್ಷಿಕೆ

ಅಮೆರಿಕದ ಟೈಮ್​ ಮ್ಯಾಗಜಿನ್​​​ ತನ್ನ 20ರ ಸಂಚಿಕೆಯಲ್ಲಿ ಈ ವರದಿ ಪ್ರಕಟಿಸಿದ್ದು, ಅದಕ್ಕೆ 'ಇಂಡಿಯಾಸ್ ಡಿವೈಡರ್ ಇನ್ ಚೀಫ್' ಎಂದು ಶೀರ್ಷಿಕೆ ನೀಡಿದೆ.

ಮೋದಿ ಕುರಿತು ಲೇಖನ
author img

By

Published : May 11, 2019, 4:05 AM IST

Updated : May 11, 2019, 7:15 AM IST

ಹೈದರಾಬಾದ್​: ಪ್ರಧಾನಿ ನರೇಂದ್ರ ಮೋದಿ ಕುರಿತು ಅಮೆರಿಕದ ಟೈಮ್​ ಮ್ಯಾಗಜಿನ್​ ವಿವಾದಿತ ವರದಿ ಪ್ರಕಟಿಸಿದ್ದು, ಅದಕ್ಕೆ ಇಂಡಿಯಾಸ್​ ಡಿವೈಡರ್​ ಇನ್​ ಚೀಫ್​(ಭಾರತದ ಮುಖ್ಯ ವಿಭಜಕ) ಎಂಬ ಶೀರ್ಷಿಕೆ ನೀಡಿದೆ.

ಅಮೆರಿಕದ ಟೈಮ್​ ಮ್ಯಾಗಜಿನ್​​ ತನ್ನ 20ರ ಸಂಚಿಕೆಯಲ್ಲಿ ಈ ವರದಿ ಪ್ರಕಟಿಸಿದ್ದು, ಅದಕ್ಕೆ 'ಇಂಡಿಯಾಸ್ ಡಿವೈಡರ್ ಇನ್ ಚೀಫ್' ಎಂದು ಶೀರ್ಷಿಕೆ ನೀಡಿದೆ. ಇನ್ನು ಉಪ ಶೀರ್ಷಿಕೆಯಲ್ಲಿ “ಮೋದಿ ದ ರಿಫಾರ್ಮರ್‌’ ಎಂಬ ಸಾಲನ್ನು ಕೂಡ ಪ್ರಕಟಿಸಿದೆ.

ಪ್ರಕಟವಾಗಿಲಿರುವ ಲೇಖನ್​ವನ್ನ ಅತೀಶ್​ ತಸೀರ್​ ಬರೆದಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಉದ್ದೇಶಪೂರ್ವಕವಾಗಿ ದೇಶದಲ್ಲಿ ಹಿಂದೂ ಮತ್ತು ಮುಸ್ಲಿಮರನ್ನ ವಿಭಜನೆ ಮಾಡುತ್ತಿದೆ ಎಂದು ಬರೆದಿದ್ದಾರೆ. ಇದರ ಜತೆಗೆ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತ ಮುಂದಿನ ಐದು ವರ್ಷಗಳ ಕಾಲ ಮೋದಿ ಸರ್ಕಾರದ ಆಡಳಿತವನ್ನ ತಡೆದುಕೊಳ್ಳಲಿದೆಯೇ ಎಂಬ ಪ್ರಶ್ನೆಯನ್ನು ಹಾಕಿದ್ದಾರೆ.

ಕಾಂಗ್ರೆಸ್​ ಪಕ್ಷ ಈ ಹಿಂದಿನ ಆಡಳಿತ ತತ್ವಗಳ ಮೇಲೆ ನಡೆದುಕೊಂಡು ಹೋಗುತ್ತಿರುವುದೇ ಮೋದಿಗೆ ವರದಾನವಾಗಿದ್ದು, ಈ ಹಿಂದೆ 2014ರಲ್ಲಿ ಅವರು ನೀಡಿರುವ ಭರವಸೆ ಈಡೇರಿಕೆ ಮಾಡುವಲ್ಲಿ ವಿಫಲವಾಗಿದ್ದರೂ, ದೇಶದ ಜನರು ಮತ್ತೊಮ್ಮೆ ಅವರ ಆಯ್ಕೆ ಬಯಸಿದ್ದಾರೆಂದು ಬರೆಯಲಾಗಿದೆ.

ಈ ಮ್ಯಾಗಜಿನ್​ ಮೇ 20,2019ರಂದು ಯುರೋಪ್‌, ಮಧ್ಯ ಪೂರ್ವ ಮತ್ತು ಆಫ್ರಿಕಾ, ಏಷ್ಯಾ ಮತ್ತು ದಕ್ಷಿಣ ಫೆಸಿಪಿಕ್‌ ದೇಶಗಳಲ್ಲಿ ಪ್ರಕಟವಾಗಲಿದೆ. ವಿಶೇಷವೆಂದರೆ ನರೇಂದ್ರ ಮೋದಿ ಈ ಹಿಂದೆ ಮೇ 18, 2015ರಲ್ಲಿ ಟೈಮ್ ಮುಖಪುಟದಲ್ಲಿ ಕಾಣಿಸಿಕೊಂಡಿದ್ದರು. ಬಹು ಪ್ರಭಾವಿ 100 ವ್ಯಕ್ತಿಗಳ ಪಟ್ಟಿಯಲ್ಲಿ 2014, 2015 ಮತ್ತು 2017ರಲ್ಲಿ ಇವರು ಕಾಣಿಸಿಕೊಂಡಿದ್ದರು.

ಭಾರತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಕೊನೆಯ ಎರಡು ಹಂತದ ವೋಟಿಂಗ್​​ ನಡೆಯಬೇಕಾಗಿದೆ. ಇದರ ಮಧ್ಯೆ ಈ ಲೇಖನ ಪ್ರಕಟಗೊಳ್ಳುತ್ತಿರುವುದು ಮೋದಿ ವರ್ಚಸಿಗೆ ಸ್ವಲ್ಪ ಮಟ್ಟದ ದಕ್ಕೆ ತರುವುದಂತೂ ಸುಳ್ಳಲ್ಲ. ಇನ್ನು ವಾರಣಾಸಿಯ ಚುನಾವಣೆ ಇನ್ನು ನಡೆಯಬೇಕಾಗಿರುವ ಕಾರಣ, ಇದು ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನ ನೋಡಬೇಕು.

Intro:Body:

ಅಮೆರಿಕದ ಟೈಮ್​ ಮ್ಯಾಗಜಿಕ್​ ತನ್ನ 20ರ ಸಂಚಿಕೆಯಲ್ಲಿ ಈ ವರದಿ ಪ್ರಕಟಿಸಿದ್ದು, ಅದಕ್ಕೆ 'ಇಂಡಿಯಾಸ್ ಡಿವೈಡರ್ ಇನ್ ಚೀಫ್' ಎಂದು ಶೀರ್ಷಿಕೆ ನೀಡಿದೆ. ಇನ್ನು ಉಪ ಶೀರ್ಷಿಕೆಯಲ್ಲಿ “ಮೋದಿ ದ ರಿಫಾರ್ಮರ್‌’ ಎಂಬ ಸಾಲನ್ನು ಕೂಡ ಪ್ರಕಟಿಸಿದೆ.

ಈ ಮ್ಯಾಗಜಿನ್​​ನಲ್ಲಿ ಪ್ರಕಟವಾಗಿರುವ ವರದಿಯನ್ನ ಅತೀಶ್​ ತಸೀರ್​ ಬರೆದಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಉದ್ದೇಶಪೂರ್ವಕವಾಗಿ ದೇಶದಲ್ಲಿ ಹಿಂದೂ ಮತ್ತು ಮುಸ್ಲಿಂರನ್ನ ವಿಭಜನೆ ಮಾಡುತ್ತಿದೆ ಎಂದು ಬರೆದಿದ್ದಾರೆ. ಇದರ ಜತೆಗೆ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತ ಮುಂದಿನ ಐದು ವರ್ಷಗಳ ಕಾಲ ಮೋದಿ ಸರ್ಕಾರದ ಆಡಳಿತವನ್ನ ತಡೆದುಕೊಳ್ಳಲಿದೆಯೇ ಎಂಬ ಪ್ರಶ್ನೆಯನ್ನು ಹಾಕಿದ್ದಾರೆ. 

ಕಾಂಗ್ರೆಸ್​ ಪಕ್ಷ ಈ ಹಿಂದಿನ ಆಡಳಿತ ತತ್ವಗಳ ಮೇಲೆ ನಡೆದುಕೊಂಡು ಹೋಗುತ್ತಿರುವುದೇ ಮೋದಿಗೆ ವರದಾನವಾಗಿದ್ದು, ಈ ಹಿಂದೆ 2014ರಲ್ಲಿ ಅವರು ನೀಡಿರುವ ಭರವಸೆ ಈಡೇರಿಕೆ ಮಾಡುವಲ್ಲಿ ವಿಫಲವಾಗಿದ್ದರೂ, ದೇಶದ ಜನರು ಮತ್ತೊಮ್ಮೆ ಅವರ ಆಯ್ಕೆ ಬಯಸಿದ್ದಾರೆಂದು ಬರೆಯಲಾಗಿದೆ. 

ಈ ಮ್ಯಾಗಜಿನ್​ ಮೇ 20,2019ರಂದು ಯುರೋಪ್‌, ಮಧ್ಯ ಪೂರ್ವ ಮತ್ತು ಆಫ್ರಿಕಾ, ಏಷ್ಯಾ ಮತ್ತು ದಕ್ಷಿಣ ಫೆಸಿಪಿಕ್‌ ದೇಶಗಳಲ್ಲಿ ಪ್ರಕಟವಾಗಲಿದೆ. ವಿಶೇಷವೆಂದರೆ ನರೇಂದ್ರ ಮೋದಿ ಈ ಹಿಂದೆ ಮೇ 18, 2015ರಲ್ಲಿ ಟೈಮ್ ಮುಖಪುಟದಲ್ಲಿ ಕಾಣಿಸಿಕೊಂಡಿದ್ದರು. ಬಹು ಪ್ರಭಾವಿ 100 ವ್ಯಕ್ತಿಗಳ ಪಟ್ಟಿಯಲ್ಲಿ 2014, 2015 ಮತ್ತು 2017ರಲ್ಲಿ ಇವರು ಕಾಣಿಸಿಕೊಂಡಿದ್ದರು.

ಭಾರತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಕೊನೆಯ ಎರಡು ಹಂತದ ವೋಟಿಂಗ್​​ ನಡೆಯಬೇಕಾಗಿದೆ. ಇದರ ಮಧ್ಯೆ ಈ ಲೇಖನ ಪ್ರಕಟಗೊಂಡಿರುವುದು ಆಡಳಿತ ಪಕ್ಷಕ್ಕೆ ಸ್ವಲ್ಪ ಮಟ್ಟದ ಇರಿಸುಮುರಿಸು ಮಾಡಿರುವುದಂತೂ ಸುಳ್ಳಲ್ಲ.

Conclusion:
Last Updated : May 11, 2019, 7:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.