ETV Bharat / briefs

ರಾಣೆಬೆನ್ನೂರು ಕರ್ಫ್ಯೂ: ಮೊದಲ ದಿನವೇ ಲಾಠಿ ರುಚಿ ತೋರಿಸಿದ ಪೊಲೀಸರು

author img

By

Published : Apr 24, 2021, 4:50 PM IST

Updated : Apr 24, 2021, 8:53 PM IST

ಕರ್ಫ್ಯೂ ನಡುವೆ ರಾಣೆಬೆನ್ನೂರು ನಗರದ ಪಿಬಿ ರಸ್ತೆಯಲ್ಲಿ ಅನಗತ್ಯವಾಗಿ ಸಂಚಾರ ಮಾಡುತ್ತಿದ್ದ ಬೈಕ್ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು

Police
Police

ರಾಣೆಬೆನ್ನೂರು(ಹಾವೇರಿ): ಕೊರೊನಾ ಹಿನ್ನೆಲೆ ಇಂದು ವಾರದ ಕರ್ಫ್ಯೂ ಜಾರಿ ಮಾಡಲಾಗಿದ್ದು, ರಾಣೆಬೆನ್ನೂರು ನಗರದಲ್ಲಿ ಅನಾವಶ್ಯಕ ಓಡಾಟ ನಡೆಸಿದ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.

ಬೈಕ್ ಸವಾರರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು

ಇಂದು ಬೆಳಗ್ಗೆಯಿಂದ ರಾಣೆಬೆನ್ನೂರು ನಗರದಲ್ಲಿ ಯಾವುದೇ ಅಂಗಡಿ - ಮುಂಗಟ್ಟುಗಳು ಬಾಗಿಲು ತೆರೆದಿರಲಿಲ್ಲ. ಈ ನಡುವೆ ಬೆಳಗ್ಗೆ ಕಿರಾಣಿ, ತರಕಾರಿ, ಹಾಲಿನ ಅಂಗಡಿಗಳಿಗೆ ಹತ್ತು ಗಂಟೆಯವರೆಗೆ ವಿನಾಯಿತಿ ನೀಡಲಾಗಿತ್ತು. ನಂತರ ಎಲ್ಲಾ ಅಂಗಡಿಗಳನ್ನು ಪೋಲಿಸರು ಬಂದ್ ಮಾಡಿಸಿದರು. ಉಳಿದಂತೆ ಆಸ್ಪತ್ರೆ ಮತ್ತು ಔಷಧ ಅಂಗಡಿಗಳು ಎಂದಿನಂತೆ ಬಾಗಿಲು ತೆರದಿದ್ದವು.

ಬೆತ್ತದ ರುಚಿ ತೋರಿಸಿದ ಪೊಲೀಸರು:

ಕರ್ಫ್ಯೂ ನಡುವೆ ರಾಣೆಬೆನ್ನೂರು ನಗರದ ಪಿಬಿ ರಸ್ತೆಯಲ್ಲಿ ಅನಗತ್ಯವಾಗಿ ಸಂಚಾರ ಮಾಡುತ್ತಿದ್ದ ಬೈಕ್ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಅನಗತ್ಯ ಹೊರಬರದಂತೆ ಪೊಲೀಸರು ಎಚ್ಚರಿಕೆ ನೀಡಿ ಕಳಿಸುತ್ತಿರುವ ದೃಶ್ಯ ಕಂಡು ಬಂದಿತು.

Last Updated : Apr 24, 2021, 8:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.